
ಗುರುಗಳೆ ನೀವು ನಡೆದ ಹೆಜ್ಜೆ ಗುರುತು ನನ್ನೆದೆಯಲ್ಲಿ ಅಚ್ಚೊತ್ತಿವೆ ಎಲ್ಲವೂ ಮರ್‍ತು ನಿರ್‍ಮಲ ಪ್ರೇಮ ನಿಮ್ಮದು ಜನ ಮನದಲಿ ನೀವು ಬಿತ್ತಿದ ಜ್ಞಾನವು ನಿತ್ಯ ಜಿವ್ಹೆಯಲಿ ನೀವು ಅಲೆದಾಡಿದ ಧಾಮ ಆನಂದ ಪರಾಕಾಷ್ಠೆ ನೀವು ಹಾಡಿದ ಹಾಡು ನೀತಿ ನಿಷ್ಠೆ ...
ಯಾವುದಕ್ಕೂ ಅಪೇಕ್ಷೆ ಮಾಡುದೆಲ್ಲ ನಿನ್ನ ಕಷ್ಟಕ್ಕೆ ಬಂಧಿಸಲಾರದೆ! ಉಪೇಕ್ಷೆ ಮಾಡುತ್ತ ಮುನ್ನಡೆ ನೀ ನಿನ್ನ ಬಾಳಿಗೆ ದಾರಿಯಾಗದೆ! ಕ್ಷಣದ ಮಾಯಾ ಮೋಹವು ನಿನ್ನ ದೇವರನ್ನು ಮರೆಸಿ ಬಿಟ್ಟಿದೆಯಲ್ಲ ದೇವರ ನಾಮ ಜಪಿಸಲೂ ಆತಂಕ ಕಾಮಕಾಂಚನ ನಿನ್ನ ಕಟ್ಟಿದೆ...
ಅದೊ ನೋಡು ಮಧ್ಯಾಹ್ನ ಸರಿದು ಸಂಜೆ ಗತ್ತಲು ಸಾಗಿ ಬರುತ್ತಿದೆ ನಿನ್ನೂರಿಗೆ ಹೋಗುವ ಬದಲು ಏನು ಜಾತ್ರೆ ನಿನ್ನೀ ಮನ ಮಾಡಿದೆ ನೀನೋರ್‍ವನೆ ಅಲ್ಲಿ ಸಾಗಬೇಕು ನಿನಗ್ಯಾರು ಅಲ್ಲಿ ಜೊತೆಗಿಲ್ಲ ನಿನ್ನ ಕರ್‍ಮಗಳೇ ಸಂಗಾತಿ ಮತ್ತೇನು ಹಿಂದೆ ಬರುವುದಿಲ್ಲ ಎ...














