ಕನ್ನಡದ ಅವತಾರ

ದೂರದೊಂದು ತೀರದಿಂದ ಹಾಡು ಕೇಳಿಬಂದಿತು; ಅದೆ ಕನ್ನಡವಾಯಿತು ನಿಂತ ನೆಲವು ಪುಲಕಗೊಂಡು ಮರುಧ್ವನಿಯ ನೀಡಿತು; ಕರ್ನಾಟಕವೆನಿಸಿತು ಬ್ರಹ್ಮನೂರ ಶಿಲ್ಪಿಗಳನು ಕೈ ಬೀಸಿ ಕರೆಯಿತು; ಬೇಲೂರ ಕಟ್ಟಿತು ಶಿವನೂರಿನ ಬೆಟ್ಟಗಳನು ತನ್ನೆಡೆಗೆ ಸೆಳೆಯಿತು; ಸಹ್ಯಾದ್ರಿಯ ಮಾಡಿತು...

ಕಾದಿದೆ ಬಹುಮಾನ

ಕನ್ನಡಾಂಬೆ ಎಲ್ಲಿರುವಳೊ ಅಣ್ಣ ಕರ್ನಾಟಕದಲ್ಲಿ ದಿಕ್ಕು ದಿಕ್ಕಲೂ ಹುಡುಕಿದರಲ್ಲ ಕಾಣೆಯಾದಳೆಲ್ಲಿ? ಬೆಂಗಳೂರಲಿ ಸುತ್ತಿ ನೋಡಿದೆ ಕಡತಗಳಲ್ಲಿ ಕಣ್ಣಾಡಿಸಿದೆ ವಿಧಾನಸೌಧ ಮೆಟ್ಟಿಲೇರಿದೆ ಎಲ್ಲು ಕಾಣಲಿಲ್ಲ. ನಾಡಗೌಡ ಆ ಕೆಂಪೇಗೌಡ ಅವನ ಕೂಡ ನಾ ತೋಡಿದೆ ದುಗುಡ...

ಕವಿಯ ಸೋಲಿಸಿದ ಕನ್ನಡ

ಮೂಡು ಕೆಂಪಿನಲಿ ಹಕ್ಕಿ ಬರಹದಲಿ ಕಣ್ಣು ತುಂಬಿದೆ ಕನ್ನಡ ಬೆಳ್ಳಿ ಹಸುರಿನಲಿ ಬಳ್ಳಿ ಒನಪಿನಲಿ ಲಾಸ್ಯವಾಡಿದೆ ಕನ್ನಡ ಜಗವೆ ನಗುವಲ್ಲಿ ತುಂಬಿ ಬರುತಲಿದೆ ಎದೆಯ ಹಾಡು ಈ ಕನ್ನಡ ಬನದೆ ಬೆಡಗಿನಲಿ ಮೊರವ ಕುಕಿಲಿನಲಿ...

ಎತ್ತ ಸಾಗಿದೆಯೊ ಕನ್ನಡ ರಥವು

ಎತ್ತ ಸಾಗಿದೆಯೊ ಕನ್ನಡ ರಥವು ತಿಳಿಯುತಿಲ್ಲವಲ್ಲ ಹಿಂದಕೊ ಮುಂದಕೊ ಬೆಟ್ಟಕೊ ಕಡಲಿಗೊ ಅಯೋಮಯವು ಎಲ್ಲ || ಪ || ಕನ್ನಡಕ್ಕೇಳು ಜ್ಞಾನಪೀಠಗಳು ಬೀಗುತಿರುವೆವಲ್ಲಾ ಕುಸಿಯುತಲಿರುವ ನೆಲವು ಕಣ್ಣಿಗೆ ಕಾಣುತಿಲ್ಲವಲ್ಲ ಕವಿಗಳು ದಾಸರು ಶರಣರು ಸಂತರು...

ಕನ್ನಡ ಸತ್ವ

ಕನ್ನಡ ಎಂದರೆ ಬರಿ ನುಡಿ ಅಲ್ಲ ಮುತ್ತಿನ ಮಣಿ ಸಾಲು ಕನ್ನಡ ಎನ್ನಲು ನಿನ ಕೊರಳಲ್ಲಿ ಸಂಗೀತದ ಹೊನಲು ಕನ್ನಡ ಎನುವ ಮೂರಕ್ಷರದಿ ಎನಿತೋ ಅರ್ಥವಿದೆ ಕನ್ನಡತನವ ಮೈಗೂಡಿಸಿದರೆ ಬಾಳಿಗೆ ಸತ್ವವಿದೆ ಕವಿ ಕೋಗಿಲೆಗಳು...

ಕಣ್ಣೋಟವೋ ಚೆಲ್ಲಾಟವೋ

ಕಣ್ಣೋಟವೋ . . . ಚೆಲ್ಲಾಟವೋ . . . ನೀನು ಕಣ್ಣಲ್ಲೆ ನುಡಿದ ಮಾತು ಕವಿತೆಯಾಗಿದೆ; ನನ್ನ ಕವಿಯ ಮಾಡಿದೆ - ನಿನ್ನ ಹೆಜ್ಜೆಯಲ್ಲಿ ಕಂಡ ನಡಿಗೆ ನವಿಲು ಆಗಿದೆ; ಪ್ರೀತಿ ಸೋನೆ...

ಹರಿದಿದೆ ನೋಡಿ ಕನ್ನಡ ರಥವು

ಹರಿದಿದೆ ನೋಡಿ ಕನ್ನಡ ರಥವು ಪಶ್ಚಿಮದಾ ಕಡೆಗೆ ಕಾಣದಾಗಿವೆ ನಮ್ಮ ದಿಕ್ಕುಗಳು ಪೊರೆ ಬಂದಿದೆ ಕಣ್ಗೆ! || ಪ || ನಮ್ಮಲಿ ಏಳು ಜ್ಞಾನಪೀಠಗಳು ಕನ್ನಡಕೇನು ಬರ? ಕವಿತೆಯೆ ಸಾಕು ಇನ್ನೇನು ಬೇಕು ಕನ್ನಡವು...

ನೋಡಲು ಕ್ರಿಕೇಟು ಮ್ಯಾಚು

ನೋಡಲು ಕ್ರಿಕೇಟು ಮ್ಯಾಚು ಸಹಜವೆ ಉತ್ಸಾಹ ಭಾರತ ಪಾಕ್ ಎಂದರೆ ಯಾತಕೆ ರಣೋತ್ಸಾಹ ನಿನ್ನೆ ನಾವು ಅವರು ಒಂದೆ ತಾಯ ಮಕ್ಕಳು ಇಂದು ಬೇರೆ ದೇಶ ಅದಕೆ ಬೇಕೆ ದ್ವೇಷ ಆಟಕೆ ಬೇಕು ಸ್ನೇಹ...

ಹೂಡಬೇಡ ಬಾಣ

ಹೂಡಬೇಡ ಬಾಣ ಕಣ್ಣ ಅಂಚಿನಲ್ಲಿ ಕಾಡಬೇಡ ಹೀಗೆ ಮೋಹ ಪಾಶದಲ್ಲಿ ಗೊತ್ತು ಪ್ರೀತಿ ಕಡಲು ಅದರ ಚರಿತೆ ಬಹಳ ನಾನೋ ಅಸಮರ್ಥ ತಿಳಿಯಲದರ ಆಳ ನಿನ್ನ ಪ್ರೀತಿ ಕೆಂಪು ಅದಕೆ ನಾನು ದೂರ ತಿಳಿಯಬೇಡ...

ಸಾಕು ತಾಯಿ, ಹಾಲು

ಸಾಕು ತಾಯಿ, ಹಾಲು ನಿನ್ನ ಎದೆಯ ಹಾಲು ಬೇಡ ಇನ್ನು ರಕ್ತ ನಿನ್ನ ಒಡಲ ರಕ್ತ ನನ್ನ ತಪ್ಪು ನೂರು ನಿನ್ನ ಕೋಪಕಶಕ್ತ ಬಗೆದೆ ನಿನ್ನ ಒಡಲ ಗಣಿಯ ಹೆಸರಿನಲ್ಲಿ ಜೊತೆಗೆ ಕುಡಿದೆ ರಕ್ತ...