
ಸೂರ್ಯದಂಡೆಯಲಿ ಕಿರಣ ಒಂದು ಚಂದ್ರಕೆಯ ಸ್ವಪ್ನದ ಕಾಮನ ಬಿಲ್ಲು ಎದೆಯಲ್ಲಿ ಹೊತ್ತು ಬೆಳಗುತ್ತಿತ್ತು *****...
ಸೂರ್ಯನ ಹೆಜ್ಜೆಗೆ ಭೂಮಿಯ ಗೆಜ್ಜೆ ವ್ಯೋಮಕಾಶದ ಅನಂತಗೀತಕೆ ರಾಗ ತಾಳ ಲಯ ಶಾಂತಿಯ ಸಜ್ಜೆ *****...
ಬಾನಿನ ಕ್ಯಾನ್ವಾಸ್ನಲ್ಲಿ ದಿನ ಬೆಳಗು ಬಿಡಿಸುವೆ ಒಲವಿನ ಕೆಂಪು ಚಿತ್ರ ನಿನ್ನ ಪ್ರಣಯ ಪತ್ರ *****...
ಗಂಧದ ಕಡ್ಡಿಯ ಕಿಡಿ ಉದ್ಘಾಟಿಸಿದೆ ನವ್ಯಕಲಾಕೃತಿಯ ಪ್ರದರ್ಶನ! ತೇಲುತಿವೆ ಧೂಪದಲಿ ರೂಪರೇಖಾಕಾರ ಅನಾದಿ ಓಂಕಾರ! *****...














