ಬಾನಿನ ಕ್ಯಾನ್‌ವಾಸ್‌ನಲ್ಲಿ
ದಿನ ಬೆಳಗು ಬಿಡಿಸುವೆ
ಒಲವಿನ ಕೆಂಪು ಚಿತ್ರ
ನಿನ್ನ ಪ್ರಣಯ ಪತ್ರ
*****