ಮಾತು ಮಾತು ಮಾತು
ಅದೆಷ್ಟು ಬಡಬಡಿಕೆ
ಅವಿವೇಕಿ ಹಸಿರೊಟ್ಟಿಗೆ
ಹದ ಬೆಂದ ನಂತರ
ಅಖಂಡ ಮೌನ
ಪ್ರಸ್ಥಾನಕ್ಕೆ ಕಾದಿರುವ
ಮಹಾ ಜಾಣ ಮನ.
*****