ಕಿನ್ನರ ಲೋಕ

ಗುರ್‍ ಅಂತೀನಿ ಹುಲಿಯಲ್ಲ

ಗುರ್‍ ಅಂತೀನಿ ಹುಲಿಯಲ್ಲ ಜೋರಾಗ್ ಓಡ್ತೀನ್ ಮೊಲವಲ್ಲ. ದುಡ್ಡಿದ್ರೆ ನಾ ಸಿಗ್ತೀನಿ ಔಟ್‌ಹೌಸಲ್ಲೆ ಇರ್‍ತೀನಿ ನಿನಗೋ ಎರಡೇ ಕಣ್ಣುಗಳು ನನಗೋ ಎರಡಿವೆ ಬೆನ್ನಲ್ಲೂ ರೆಪ್ಪೆಯೆ ಇಲ್ಲದ ಕಣ್ಣುಗಳು […]

ಡ್ಯಾಡಿ ಅನ್ನೋಲ್ಲ

ಅಪ್ಪ ಅಪ್ಪ ನಿನ್ನ ನಾನು ಡ್ಯಾಡಿ ಅನ್ನೋಲ್ಲ, ಅಪ್ಪ ಅಂತ್ಲೇ ನಿನ್ನ ಕರೆದರೆ ಚೆನ್ನಾಗಿರೊಲ್ವ? ಮಮ್ಮಿ ಅಂದ್ರೆ ಏನೋ ಕಮ್ಮಿ ಅಮ್ಮಾ ಅನ್ಲಾಮ್ಮ? ಅಮ್ಮ ಅಂದ್ರೆ ಜಾಮೂನ್ […]

ನಾನೇ ಟೀಚರ್‍ ಆಗಿದ್ರೆ

ನಾನೇ ಟೀಚರ್‍ ಆಗಿದ್ರೆ ಅಪ್ಪ ಅಮ್ಮ ಎಲ್ಲರಿಗೂ ಸರಿಯಾಗ್ ಪರೀಕ್ಷೆ ಮಾಡ್ತಿದ್ದೆ ಕರೆಕ್ಟು ಮಾರ್ಕ್ಸ್ ಕೊಡ್ತಿದ್ದೆ! ಅಪ್ಪನ ಜೋರಿಗೆ ಇಪ್ಪತ್ತು ಅಜ್ಜಿಯ ಮುದ್ದಿಗೆ ಎಪ್ಪತ್ತು ಚಿವುಟೀ ಗುದ್ದಿ […]

ಶಾಲಾ ಪ್ರಾರ್ಥನೆ

ದೇವಿ ನಿನ್ನ ಬೇಡುವೆ ಕಾಯೊ ದೂರ ಮಾಡದೆ, ಶಕ್ತಿ ನೀಡು ಬಾಳುವಂತೆ ಸತ್ಯ ಧರ್ಮ ಮೀರದೆ. ಸೂರ್ಯನಾಗಿ ಮೇಲೆ ಚಲಿಸಿ ಕತ್ತಲನ್ನು ಹರಿಸುವೆ, ಮೋಡವಾಗಿ ನೀರು ಸುರಿಸಿ […]

ಚಾಕ್ಲೇಟ್ ಜಗಳ

ಅಕ್ಕನ್ ನೋಡೋಕ್ ಭಾವ ಸದಾ ಬರ್‍ತಾ ಇರ್‍ತಾರೆ, ಅಕ್ಕ ಇಲ್ದೆ ಇದ್ರೆ ಸುಮ್ನೆ ರೇಗಾಡ್ತಿರ್‍ತಾರೆ; ಇದ್ಳು ಅಂದ್ರೆ ಖುಷಿಯಾಗ್ ನಮ್ಮನ್ ಅಪ್ಕೊಂಡ ಬಿಡ್ತಾರೆ! ಚಾಕ್ಲೇಟ್ ತನ್ನಿ ಅಂತ […]

ಸಿಂಹದ ಮದುವೆ

ಒಂದು ಸಾರಿ ಸಿಂಹವೊಂದು ಮದುವೆ ಆಯಿತು ಎಲ್ಲಾ ಪ್ರಾಣಿಗಳನು ಊಟ- ಕೆಂದು ಕರೆಯಿತು. ಆನೆ ಕರಡಿ ಚಿರತೆ ಹುಲಿ ಒಂಟೆ ಬಂದುವು ಕುದುರೆ ನರಿ ಬೆಕ್ಕು ಉಡು- […]