ಮೊಳಕೆ ಬಂದ ಬೀಜವೊಂದು ಹುಳುವು ಹತ್ತಿ ಬೆಳೆಯದಾತು ಒಳಗೆ ಒಳಗೆ ಅಳುಕುತಳುತ ಕೊಳೆಯತೊಡಗಿತು. ಮಳೆಯು ಭರನೆ ಬಂದಿತೊಮ್ಮೆ ಹುಳುವು ಅದುರಿ ಬಿದ್ದು ಹೋತು ; ಹಳೆಯ ಜಾಡ್ಯ ಕೊಡವಿ ಬೀಜ ಬೆಳೆಯಲೆಸಗಿತು. ಬೆಳೆಯುತಿದ್ದ ಬೀಜ ಕಂಡು ಹುಳುವು ಹೆದರಿ ಗದರಿಕೊಂಡು ಗಳನೆ ನುಂಗಲೆಂದು ತನ್ನ ಕೈಯ ಚಾಚಿತು. ಬೆಳೆವ ಭರದಲಿದ್ದ...

ಏನ ಮೋಹಿಸಲಿ ನಾನೇನ ಮೋಹಿಸಲಿ ಹೂವ ಮೋಹಿಸಲೋ ಗಂಧವ ಮೋಹಿಸಲೋ ಹೂಗಂಧ ಒಂದಾದ ಬೆಡಗ ಮೋಹಿಸಲೋ ಹೆಣ್ಣ ಮೋಹಿಸಲೋ ಸೌಂದರ್ಯ ಮೋಹಿಸಲೋ ಹೆಣ್ಣು ಸೌಂದರ್ಯ ಒಂದಾದ ಸೊಬಗ ಮೋಹಿಸಲೋ ಭೃಂಗವ ಮೋಹಿಸಲೋ ನಾದವ ಮೋಹಿಸಲೋ ಭೃಂಗನಾದ ಒಂದಾದ ಸಂಗ ಮೋಹಿಸಲೋ ನರ್ತಕಿಯ ...

ಅಂದು ಶಾಲೆಗೆ ಲೇಟ್ ಕೆಂಚಪ್ಪ ಅವರ ಮಗ ಕೆ. ಕೃಷ್ಣಪ್ಪ ಅವರು ಇತ್ತೀಚೆಗೆ ವಿದೇಶದಿಂದ ಬಂದಿದ್ದರು. ಕೆ. ಕೃಷ್ಣಪ್ಪನವರು- ಸಾರಿಗೆ ಸಂಸ್ಥೆಯ ಮುದ್ರಣಾಲಯದಲ್ಲಿ ಹಿರಿಯ ಮ್ಯಾಕ್ಯಾನಿಕ್ ಇಂಜಿನಿಯರ್ ಆಗಿ ದಕ್ಷತೆ ಪ್ರಾಮಾಣಿಕತೆಯಿಂದ ಕೆಲಸ ನಿರ್ವಹಿಸುತ...

ಮುಟ್ಟಲಾರದವರು ಅಲ್ಲಿ ತಟ್ಟಲಾರದವರು ಇಲ್ಲಿ ಮುಟ್ಟದ ತಟ್ಟದ ಜಂಜಡದಲ್ಲಿ ಕಟ್ಟಿತು ಉಸಿರು ಎಲ್ಲರಿಗಿಲ್ಲಿ ||ಪ|| ಬುದ್ಧಿ ಬಲದ ಶೂರರು ಅವರು ಬೆವರು ಬಸಿವ ಧೀರರು ಇವರು ಬುದ್ಧಿ ಬೆವರಿನ ಆಟೋಟದಲಿ ಟಾಂಗು ಕೊಟ್ಟವರಾರು ಇಲ್ಲಿ? ಅವರ ಕೈಯಲಿ ಅಕ್ಷರ ಅ...

ಅಂದು ಆಡಿ ಏನು ನಾವೇ ಮಾಡ್ಕೊಂಡು ಲೋಕ ಕಾಣದ್ದೂಂತ ಗೆಜ್ಜೆ ಕಟ್ಕಂಡು ಕುಣಿದೆ ದಿನಕೊಂದು ಚೆಂದಮಾಡ್ದೆ ಮಟ್ಟಿ ತಾಗಿ ಕೆಟ್ಟಾನಂತ ರೆಪ್ಪೆಲಿಟ್ಟು ಜೋಕ ಮಾಡ್ದೆ ಮುಗಿಲು ಮುಟ್ಟುತ್ತಿತ್ತು. ಬೆಳಯೋತನಕ ಮಕ್ಕಳು ‘ಆಮೇಲೆ ಯಾರ ಮಕ್ಕಳೋ’ ಅನ್ನೋದೆ ಮರೆತೆ...

ಹಿಂದೂ ಹುಡುಗ ಮುಸ್ಲಿಂ ಹುಡುಗಿಯನ್ನು ಮದುವೆಯಾದರೆ ಏನಾಗುತ್ತೆ? ಏನೂ ಆಗೊಲ್ಲ, ಮುದ್ದಾದ ಎರಡು ಮಕ್ಕಳಾಗುತ್ತೆ! ರಾಮನನ್ನು ಅಲ್ಲಾಹುವಿನ ಪಕ್ಕದಲ್ಲಿ ಇಟ್ಟರೆ ಏನಾಗುತ್ತೆ? ಏನೂ ಆಗೊಲ್ಲ, ಶಕ್ತಿ-ಭಕ್ತಿ ಎರಡೂ ಹೆಚ್ಚಾಗುತ್ತೆ! ಹಿಂದೂಸ್ಥಾನ-ಪಾಕಿಸ...

ಜೀವನದಲ್ಲಿ ನಾವು ಎದುರಿಸುವ, ಅನುಭವಿಸುವ ಕಷ್ಟ ನಷ್ಟಗಳೇನೇ ಇರಲಿ ನಮ್ಮ ಪಾಲಿಗೆ ಬಂದುದನ್ನು ಸ್ವೀಕರಿಸಿ ಜೀವಿಸುವ ರೀತಿ ನಮ್ಮ ಆಯ್ಕೆಯದ್ದಾಗಿರುತ್ತದೆ. ಈ ಆಯ್ಕೆ ಮಾಡುವಾಗ ನಮ್ಮ ಸಹಾಯಕ್ಕೆ ಬರುವುದು ನಮ್ಮ ಸಂಸ್ಕಾರ, ನಮ್ಮ ಮನಸ್ಸು, ನಮ್ಮ ಆತ್ಮ...

ಮುಗಿಲ ಮಲ್ಲಿಗಿ ಅರಳಿತ್ತ ಬೆಳ್ಳಿ ಬಣ್ಣ ಹರಡುತ ರಾತ್ರಿ ಕರಿಯನೇರಿ ಬರುತ್ತಿತ್ತ ಬೆಳ್ಳಿಮೋಡ ಚದುರಿ ಬೆಳ್ಳಿ ಚುಕ್ಕಿ ಮೂಡಿ ಬಾನು ಪುಷ್ಪಗಳ ರಮ್ಯ ತಾಣವಾಗಿತ್ತ ಪ್ರಾಣಿ ಪಕ್ಷಿ ಗೂಡಸೇರತಿರಲು ಜಗಕೆ ನಿಶೆಯು ದಾದಿಯಾಗಿ ಬಂದಿತ್ತ ಮೊದಲ ರಾತ್ರಿ ಸಂಗ...

ಜೀವನವೆಂದರೆ ಹಾಗೀಗಲ್ಲ ಅದೊಂದು ಸುಂದರ ಕವಿತೆ. ದುಃಖ ದುಮ್ಮಾನ ಅರಿತೇ ಪ್ರೀತಿ ಪ್ರೇಮ ಒಸರುವ ಒರತೆ. ಜೀವನವೆಂದರೆ ಹಾಗೀಗಲ್ಲ ಅದೊಂದು ದೀರ್‍ಘ ಪ್ರಯಾಣ ಹುಟ್ಟಿನಿಂದ ಸಾವಿನವರೆಗೆ ನಮ್ಮ ನಿಮ್ಮೊಡನೆ ಸಹಪ್ರಯಾಣ. ಜೀವನವೆಂದರೆ ಹಾಗೀಗಲ್ಲ ಅದೊಂದು ಹ...

“ಏನೇ ಗೌರಿ ಯಾವಾಗ ಬಂದೆ ಗಂಡನ ಮನ್ಯಾಗೆಲ್ಲಾ ಘನಾಗಿದ್ದಾರೇನೆ?” ಎಂದು ಕಂಕುಳಲ್ಲೊಂದು, ಕೈಯಲ್ಲೊಂದು ಮಕ್ಕಳನ್ನು ಹಿಡ್ಕೊಂಡು ವಾರಗಿತ್ತಿಯರು ಕೇಳುವವರೇ. “ವೂ ಕಣೇ, ವೂ ಕಣಕ್ಕ, ನೀವೆಲ್ಲಾ ಘನಾಗಿದೀರೇ” ಎಂದು ಹೇಳಿ ಉತ್ತರಕ್ಕೂ ಕಾಯದೆ ಮನೆ ಸೇರಿದಳು. ಗ...

ನಮ್ಮ ಹಳ್ಳಿ ಬಹಳ ಚಿಕ್ಕದು. ಇರುವುದೆಲ್ಲಾ ನೂರು ಮನೆಗಳು. ಸುಮಾರು ಆರುನೂರು ಪ್ರಜಾಸಂಖ್ಯೆ. ಒಟ್ಟಿನಲ್ಲಿ ನೆಮ್ಮದಿ ಗ್ರಾಮವೆಂದೇ ಹೇಳಬೇಕು. ನಮ್ಮ ಪಟೇಲ ಒಳ್ಳೆಯವನೆಂದೇ ಹೆಸರು ಪಡೆದಿದ್ದಾನೆ. ಅವನು ತನ್ನ ಕೈಲಾದಷ್ಟು ಗ್ರಾಮಸ್ಥರಿಗೆ ಉಪಕಾರ ಮಾಡಿದ್ದಾನೆ. ಒಂದು ದೇವಸ್ಥಾನ, ಒಂದು ಅ...

ಒಂದೇ ರೂಮಿನಲ್ಲಿದ್ದರೂ ಅವನನ್ನು ನನ್ನ ಸ್ನೇಹಿತ ಎಂದು ಮನಸ್ಸು ಒಪ್ಪಿಕೊಂಡಿರಲಿಲ್ಲ. ರಾತ್ರಿ ನಿದ್ದೆಗಾಗಿ ಮಾತ್ರ ಅವನಿಗದೊಂದು ರೂಮು. ಊಟತಿಂಡಿ ಎಲ್ಲಾ ಹೋಟೆಲ್ಲು. ನಾನು ಸಂಜೆ ಏಳಕ್ಕೆ ರೂಮಿಗೆ ಬಂದರೆ ಅವನು ಹತ್ತಕ್ಕೆ ಬರುತ್ತಿದ್ದ. ಬೆಳಿಗ್ಗೆ ಅವನು ಹತ್ತಕ್ಕೆ ಹೊರಟರೆ ನಾನು ಒಂದ...

ಚಾಮುಂಡಿ, ದುರ್ಗಿ, ಕಾಳಿ, ಶಂಕರಿ, ಮಾರಿ ಮೊದಲಾದ ದೇವಿಗಳಿಗೂ : ಆಂಜನೇಯ, ವಲ್ಲಭರಾಯ, ನರಸಿಂಹ ಮೊದಲಾದ ದೇವರುಗಳಿಗೂ ನಮ್ಮೂರಲ್ಲಿ ಏನೂ ಕೊರತೆಯಿಲ್ಲ. ಇಲ್ಲೊಂದು ಶಂಕರಿ ದೇವಾಲಯ ಬಹುಕಾಲದಿಂದಲೂ ಇದೆ. ಅದನ್ನು ಕಟ್ಟಿಸಿದವರು ಯಾರೆಂಬುದೇ ಗೊತ್ತಿಲ್ಲ. ಪ್ರತಿ ಶನಿವಾರ ಅಭಿಷೇಕ, ಶುಕ್ರ...

ರಾಜ ನಿಮಗೆ ಗೊತ್ತೆ? ಇಲ್ಲ? ಆತ ನನ್ನ ಸ್ನೇಹಿತ, ಆಪ್ತ ಸ್ನೇಹಿತ. ಅವನಿಗೂ ಕತೆ ಬರೆಯುವ ಹುಚ್ಚಿದೆ. ಆದರೆ ಬರೆದು ಸಂಪಾದಿಸಿ ಬದುಕುವ ಹಟವಿಲ್ಲ. ಹಾಗೆಂದೇ, ತಕ್ಕಮಟ್ಟಿಗೆ ಸಂಪಾದನೆ ಇರುವ ಬೇರೆ ಉದ್ಯೋಗದಲ್ಲಿದ್ದಾನೆ! ರಾಜ ಬರೆದಿರುವ ಒಂದು ಕಥೆ ನನ್ನಲ್ಲಿದೆ. ಓದಿ ನೋಡುತ್ತೀರಾ? ನಿಮ...

ಅಂದು ನಾನು, ನಮ್ಮ ತಾತ, ನನ್ನ ತಂಗಿ ಎಲ್ಲರೂ ಕಣದಲ್ಲಿ ಕುಳಿತುಕೊಂಡು ಹರಟೆ ಹೊಡೆಯುತ್ತಿದ್ದೆವು. ಸುಗ್ಗಿಯ ಕಾಲವಾದ್ದರಿಂದ ರೈತರು ಮತ್ತು ಆಳುಗಳು ಕಣದಲ್ಲಿ ಕೆಲಸ ಮಾಡುತ್ತಿದ್ದರು. ನಮ್ಮ ತಾತನು ಆ ಮಾತು ಈ ಮಾತು ಆಡುತ್ತಿದ್ದರೂ, ಆತನ ಒಂದು ಕಣ್ಣು ಮಾತ್ರ ಕೆಲಸಗಾರರ ಮೇಲೆಯೇ ಇರುತ್...