ಕವಿತೆಕಾಣಿಕೆದೇವಗಿಂದು ಭಾವಪೂಜೆ, ಮಂಗಳಾರತಿ; ಚಿತ್ತಭಿತ್ತಿಯಿಂದ ತಂದ ಕವನದಾರತಿ. ಮುಗಿಲು ಬಟ್ಟೆ, ಭೂಮಿ ತಟ್ಟೆ, ವಿಶ್ವ – ಮೂರುತಿ, ತಟ್ಟೆಯಲ್ಲಿ ಸುಮದ ರಾಜಿ, ಪುಣ್ಯ ಭಾರತಿ. ಪರ್ವತಗಳ ಶ್ರೇಣಿಯಿಂದ ಗುಡಿಯ ಕಟ್ಟುವೆ; ಗಗನ-ವಸ್ತ್ರದಿಂದ ಮೇಲೆ ಹೊದಿಕ...ದಿನಕರ ದೇಸಾಯಿOctober 7, 2026 Read More