
ಎತ್ತೆತ್ತ ಹರಿಯುತಿದೆ ಸೆಲೆಯು ಬದುಕು ಬರಿದಾದ ಯಾನ || ಚಿತ್ತ ಕಳೆದು ಭಾಗಿಸಿತು ಕಡಲ ಕಲರವ ಮೌನ || ಬಣ್ಣ ಚಿತ್ತಾರ ವಿಲ್ಲದ ಬಾಳಿನಗಲ ಬವಣೆ ಪಯಣದಲಿ || ಬಡವನಂಗಳದಲಿ ಸಿರಿತನದ ಬೆಳಕು ಬೆಸೆದ ಭೂಮಿಕೆಯಲಿ || ಗಗನ ತುಂಬೆಲ್ಲಾ ಸ್ವಚ್ಚಂದ ಹಾರಾಡುವ...
ಇಳಿದು ಬಾ ಮಳೆರಾಯ| ನಮ್ಮೂರ ನೆಲ ಜಲಗಳೆಲ್ಲ ಒಣಗಿ ಬತ್ತಿಹವು| ಮರ ಗಿಡದೆಲೆಗಳೆಲ್ಲ ಉದುರುತ್ತಿಹವು ಹಸು ಕರುಗಳಿಗೆಲ್ಲಾ ಮೇವು ನೀರಿಲ್ಲದೆ ಸೊರಗುತಿಹವು|| ಮುನಿಸೇತಕೆ ನಮ್ಮಮೇಲೆ? ಭೂತಾಯಿಯ ಸೇವೆ, ಹಸು, ಕರುಗಳಸೇವೆಯ ಮಾಡುತ ಲೋಕಕೆ ಅನ್ನವನು ಉಣಬ...
ಕಾಲ್ಮುರುದು ಕೈಯಾಗ ಕೊಡತೇನ ಬೋಸೂಡಿ ಮನಿಮುಂದ ಬಾರಽಽ ನೀವೊಂದಽಽ ||ಪಲ್ಲ|| ನನನಾಯಿ ನನಗಿರಲಿ ನಿನನಾಯಿ ನಿನಗಿರಲಿ ಬಿದ್ದಾಡಿ ಮುಧೋಡಿ ತಿಳಿದಿಯೇನ ಮುಧೋಳ ನಾಯಿನಾ ಜಮಖಂಡಿ ಜಂಭಾರಿ ನಾಬ್ಹಾಳ ಹುಂಭಾರಿ ಮರತಿಯೇನ ||೧|| ನೀನೇನ ತಿಂತೀದಿ ನಾನದನ ತಿ...
ನಾನಲ್ಲ ನೀನಲ್ಲ ಇವನಲ್ಲ ಅವನಲ್ಲ ಆತ್ಮ ನೀನೇ ನೀನು ಇದು ಸತ್ಯಾವತಾರ ನಿತ್ಯಾವತಾರ || ಅವನಲ್ಲ ಇವನಲ್ಲ ಅವನ ಇವನ ಬೆರೆತ ಭಾವ ನೂರು || ಸ್ವರ ಏಳು ಕೇಳು ನಾದ ನಾಕು ತಂತಿ ನುಡಿಸುವ ವೈಣಿಕನಾರು || ಸಾವು ಒಂಭತ್ತು ಜನುಮವು ಒಂದು ಸಂತೆಗೆ ಮಾಳಿಗೆ ಸ...
ಮೌನವಾಗಿಯೇ ಏಕೆ? ಮನದನ್ನೆ ನಾ ತಡವಾಗಿ ಬಂದುದಕೆ| ಓಡೋಡಿ ಬಂದಿಯೇ ನಾ, ಕೊಂಚ ನಿನಗೆ ಬೇಸರವಾಗಿರುವುದಕೆ|| ಎಲ್ಲಿಯೂ ಅತ್ತ ಇತ್ತ ನೋಡಲಿಲ್ಲ ಇನ್ನೆಲ್ಲಿಯೂ ಚಿತ್ತ ಹರಿಸಿಲ್ಲಾ| ಸದಾನಿನ್ನ ಚಿತ್ರ ಮನದಲಿರಿಸಿ ದುಡಿದು ದಣಿದು ಬಂದಿಹೆ ಬಳಿಗೆ ಪ್ರೀತ...
ತಿಂದೋಡಿ ತಿರುಗೋಡಿ ಚಿಂದೋಡಿ ಚಂಪಕ್ಕಾ ಮಳೆಯಕ್ಕ ರೊಕಪಕ್ಕ ಉಗ್ಯಾಳೆ ಗುಡುಗೂಡು ಗುಡುಗಮನಾ ಸುಡುಸೂಡು ಸುಡುನಮನಾ ಸೆಕಿಯಲ್ಲಾ ಗಪಗಾರಾ ಮಾಡ್ಯಾಳೆ ||೧|| ನಡತುಂಬ ನಡುಕವ್ವ ತೊಡಿತುಂಬ ತುಡುಗವ್ವ ಗೌರಕ್ಕ ಹೊಲದಾಗ ಬಸರಾಗೆ ಗಂಗಕ್ಕ ಮುಗಲಾಗ ಶೀಗಕ್ಕ ...













