
ನರರ ಕರ್ಮಕೆ ತಕ್ಕ ದಿನ ಬಂತು ರಮಣಿ ಅರಸರ ರಾಜ ಕ್ರಿಸ್ತಾನ ರಾಣಿ ||ಪ|| ಹದ್ದು ಮಾಂಸಕ ಬಂದು ಎರಗಿದ ತೆರದಿ ಗುದ್ಯಾಟ ನೋಡಿ ಕಾಳಗ ಮಹಿಮರದಿ ||೧|| ಮಾಡೋ ಶಿಶುನಾಳಧೀಶನ ಸ್ಮರಣಿ ಅಸಮ ಸದಗುರು ಬೋಧಾಮೃತ ಕರುಣಿ ||೨|| **** ...
ಇಂದು ಏಕಾದಶಿ ವ್ರತವ ತೀರಿಸಿದೆ ಶ್ರೀ ಗುರುನಾಥನುಪದೇಶ ಬಲದಿಂದ ||ಪ|| ಹೊಂದಿದೆನು ದ್ವಿತೀಯ ಸಂಧ್ಯಾವಂದನೆಯ ಕಾಲದಲಿ ಬಂಧುರ ಬಯಲು ಬ್ರಹ್ಮಾನಂದದಲಿ ||೧|| ತೋಟ ಸರೋವರ ಸಹಿತ ಲಕ್ಷ್ಮಿ ವಿಲಾಸಕೆ ಸೀಬೆ ವೃಕ್ಷದ ನೆಲದೀ ನಿಟಾದ ವೃಂದಾವನವ ವಿವಾಹದ್ವ...
ಸಾಲೆಯ ನೋಡಿದಿಯಾ ಸರಕಾರದ ಸಾಲೆಯ ನೋಡಿದಿಯಾ ||ಪ|| ಸಾಲಿ ಸದ್ಗುರುವಿನ ಮಾಲು ಮಂಟಪವಿದು ಮೇಲೆ ಕಾಣಿಸುವದು ಭೂಲೋಕದಲ್ಲಿ ||ಅ.ಪ.|| ಕುಂಭ ಆರು ಮಧ್ಯದಿ ತುಂಬಿರುವ ಒಂಭತ್ತು ದ್ವಾರದಲಿ ಸಾಂಬ ಸದಾಶಿವ ಧ್ಯಾನಕೆ ಇಂಬಾಗಿ ನಂಬಿಕೊಂಡು ನಿಜ ಅಕ್ಷರ ಕಲಿ...
ಗುಡಗುಡಿಯನು ಸೇದಿನೋಡೋ ನಿನ್ನ ವಡಲೊಳಗಿನ ರೋಗಾ ತೆಗೆದು ಈಡ್ಯಾಡೋ ||ಪ|| ಮನಸೆಂಬ ಚಂಚಿಯ ಬಿಚ್ಚಿ ದಿನ- ದಿನಸು ಪಾಲಕವೆಂಬ ಭಂಗಿಯ ಕೊಚ್ಚಿ ನೆನವೆಂಬ ಚಿಲುಮಿಗೆ ಹಚ್ಚಿ ಬುದ್ಧಿ ಯೆನುವೆಂಥ ಬೆಂಕಿಯ ಮೇಲೆ ನೀ ಮುಚ್ಚಿ ||೧|| ಬುರುಡಿಯೆಂಬುವದು ಶರೀರ...
ನಮ್ಮಯ್ಯಾ ನಿಮಗೆ ಆಗದಾಗದೋ ಗಾಂಜೀ ||ಪ|| ಆಗದಾಗದು ಗಾಂಜಿ ಹೋಗಿ ಬಹು ಸುಖವು ಯೋಗಿ ಜನರು ಕಂಡು ಮೂಗು ಮುಚ್ಚಿಕೊಳ್ಳುವ ||೧|| ಹರಿಗೆ ಸಕ್ಕರಿಯಾಯ್ತು ಸಾಕ್ಷಾತ್ ಹರಿಗೆ ಪ್ರತಿಯಾದುದೆ ಗೊತ್ತು ಈ ಮಾತು ಅರಿಯದ ನರಗುರಿಗಳದು ಕೇಳದೆ ಬರಿದೆ ವಿಚಾರಿಸ...
ಸೇದಿದಿಯಾ ಬತ್ತಿ ನೀ ಸೇದಿದಿಯಾ ||ಪ|| ಸೇದಿ ಬತ್ತಿಯ ಹೊಗಿ ಊದಿ ಊರ್ಧ್ವಕೆ ನಿಂತು ನಾದ ಬ್ರಹ್ಮದ ಗುರುಪಾದವ ಭಜಿಸಿ ||೧|| ವಿಷಯವನೆಲ್ಲವ ಬಿಟ್ಟು ವ್ಯಸನಕಗ್ನಿಯ ಕೊಟ್ಟು ಹಸನಾದ ಹಸರು ತಂಬಾಕದ ಬತ್ತಿಯ ||೨|| ಸಧ್ಯಕ್ಕೆ ಶಿಶುನಾಳ ಸದ್ಗುರು ದಯದಿ...
ಹದಿನಾಲ್ಕು ವರುಷಗಳ ಮೇಲೆ ಸವಿನೆನಪುಗಳ ಬುತ್ತಿಯಲಿ ಏನೇನೊ ಹಲವು ಕನಸನೆ ಹೊತ್ತು ಮಣ್ಣ ವಾಸನೆ ಅರಸುತ ಹಳ್ಳಿಗೆ ನಡೆದೆ ಕರಿಮಣ್ಣಿನ ಏರೆಹೊಲದ ದಿಬ್ಬದಿ ನನ್ನೂರು ಕಾಣುವ ತವಕದಿ ಹೆಜ್ಜೆಯ ಮೇಲೆ ಹೆಜ್ಜೆಯಿಡುತ ಇಳಿದಾಗ ಜುಳು… ಜುಳು… ...
ಬೆಟ್ಟವನ್ನೇರುತ್ತೇರುತ್ತ ಕೆಳಗಿನ ದಾರಿಯನ್ನು ನೋಡಿ, `ಅದು ಯಾವ ದಾರಿ?’ ಎಂದು ಗೆಳೆಯನನ್ನು ಕೇಳುತ್ತೇನೆ; `ನಾವು (ನಡೆದು) ಬಂದ ದಾರಿ ಅದೇ ಅಲ್ಲವೇ?’ ನಗುತ್ತಾ ಉತ್ತರಿಸುತ್ತಾನೆ. ಹೌದು, ನಾವೆಲ್ಲರೂ ಅಪರಾಧ ಮತ್ತು ಒಳ್ಳೆಯತನಗಳಲ...













