
ಬಾಳ ದಿಬ್ಬಣವು ಹೊರಟಿಹುದು ಅಂದದಲಿ ಗೋಳ ಜೀವನದ ವಾದ್ಯದಿಂದುಸುರುತಲಿ… ಮುಂದೆ ಬದುಕಿನ ಸೋಗ ಕಂಡು ಮೆರೆಯಲು ಬೇಗ ಜೀವನದ ಬಂಡಿಯನು ಹೊಡೆಯುತಲಿ ಜೀವಿಕೆಯ ಸುಗಮತೆಯನರಸುತಲಿ… ಕಲ್ಲು-ಮುಳ್ಳಿನ ಹಾದಿ ಗೆಲ್ಲು-ಸೋಲಿನ ಬೀದಿ. ಬದುಕಿನುದ್...
ಅಟ್ಟೋಣ, ಮೆಟ್ಟೋಣ ಕೆಚ್ಚೆದೆಯ ಮಿಂಚಿನಲಿ ತಟ್ಟೋಣ ದವಡೆಯನೆ ಧಾಂಡಿಗರ ಸಂಚಿನಲಿ…. ನಮ್ಮುಸಿರ ಬಿಸಿಯು ಆರುವ ಮುನ್ನ ನಮ್ಮೆದೆಯ ಅಸುವು ನೀಗುವ ಮುನ್ನ ನಾಡಿಗರ ಹಸಿರಕ್ತ ಬರಿದೆ ಹೋಗುವ ಮುನ್ನ ಕ್ರೋಧದುರಿ ಮೈತಾಳಿ ನಮ್ಮನೇ ಸುಡುವ ಮುನ್ನR...
ಮಗುವಾಗಿ ಇರುವಾಗ ನೀನು ಎಲ್ಲರ ಮುಖದ ನಗುವಾಗಿದ್ದಿ ಮನಸಿಗೆ ಹಿತ ಬದುಕಿಗೆ ಮಿತವಾಗಿ ದೇವರ ದಯೆಯಾಗಿ ಮುದ್ದಾದ ಬಾಲಭಾವದ ಚೆಲುವಿನ ಖಣಿಯಾಗಿ ಸುಖ-ಶಾಂತಿಯ ಮಡುವಾಗಿದ್ದಿ ಯವ್ವನ ಬರುತಿರಲು ನೀನು ನಿನ್ನ ಮೈಯ ಮಾಟಕೆ ಕಣ್ಣ ನೋಟಕೆ ಹಮ್ಮಿನಧಿಕಾರಿಯಾದ...
ನೀನೆನ್ನ ಬದುಕಿಗೆ ಬಂದುದೇ ವಿಚಿತ್ರ ಯಾವ ಜನುಮದ ಫಲವೋ, ಒಲವೋ ಒಂದು ಜನುಮಕೆ ಬಂದು ನರ-ನಾರಿಯನು ಸೆಳೆದು ಕೊಳ್ಳುವಂತೆ ಯಾವ ಬಂಧನವಿಲ್ಲದೆಯೆ ಒಂದು ಇನ್ನೊಂದಕೆ ಮಿಡುಕುವ ಜೀವರಸವಾಗಿ ಭವಬಂಧಕೆ ಒಳಪಡಿಸುವ ಸೆಳೆತ…… ಹಿಂದೊಮ್ಮೆ ಒಂದು...
ಅಲ್ಲಿ ಹೋಗದಿರು ಸುರಂಜನಾ ದಯವಿಟ್ಟು ಮಾತಾಡದಿರು ಆ ಯುವಕನಲ್ಲಿ. ಆಕಾಶ ಪರ್ಯಂತ ಹರಡಿರುವ ಬೆಳ್ಳಿ ಬೆಳಕಿಗೆ ಮರಳಿ ಬಾ, ಸುರಂಜನಾ, ಮರಳಿ ಈ ಬಯಲಿಗೆ, ತೆರೆಗಳಿಗೆ ಬಾ ಮರಳಿ ನನ್ನ ಹೃದಯಕೆ ಅವನ ಜೊತೆ ನಡೆದು ಹೋಗದಿರು ದೂರ ದೂರ ಅನಂತಕೆ ಅವನಿಗೆ ನೀನ...














