
ಸಾಗರದವರ ಮಂಗಳೂರಿನ ಬಸ್ಸು ಸಾಯನ್ ಚೌಕವನ್ನು ಬಿಟ್ಟು ಪೂನಾದ ದಾರಿಯನ್ನು ಹಿಡಿಯಿತು. ವಾಸಿಯನ್ನು ಜೋಡಿಸುವ ಬೃಹತ್ ಸೇತುವೆ ಈಚೆಗೆ ಕಂಭಗಳಲ್ಲಿ ಬಿರುಕುಬಿಟ್ಟುದರಿಂದ ರಪೇರಿ ಕೆಲಸ ಜಾರಿಯಲ್ಲಿತ್ತು. ಚೆಂಬೂರಿನಿಂದ ಗಸ್ತು ಹಾಕಿ ಬಸ್ ವಾಸಿಯ ಮಾರ್ಗ...
ಸಾವಿಗೆ ಸ್ವಾಮಿತ್ವವಿಲ್ಲ ಸತ್ತವರು ನಗ್ನರಾಗುವರು ಗಾಳಿಯಲೆಯಲಿ ಸುಳಿವ ಮನುಷ್ಯನಲಿ ಮತ್ತು ಪಶ್ಚಿಮ ಚಂದ್ರನಲಿ ಬೆರೆತು ಹೋಗುವರು. ಅವರ ಎಲುವನ್ನು ಸರಿಯಾಗಿ ಹೆಕ್ಕುವಾಗ ಶುದ್ಧ ಎಲುಬು ಮಾಯಾವಾಗುವುದು, ಅವರ ಮೊಣಕ್ಕೆ ಪಾದಗಳಲಿ ನಕ್ಷತ್ರ ಕಾಣುವುದು...


















