ಮಿತ್ರನಾಗಲಿ ಶತ್ರುವಾಗಲಿ ಗುರುತಿನವನಾಗಲಿ, ಗುರುತಿಲ್ಲದವನಾಗಲಿ ದೊಡ್ಡವನೆಂದು ತಿಳಿದವನ ಬಡವನೆಂದು ಒಪ್ಪಿದವನ ಮೇಲೆ ಯಾವದೇ ಕಾರಣದಿಂದ ಅಪಯಶದ ಧೂಳು ಹಾರಿದರೆ ನೀನು ಕಟುವಚನದಿಂದ ಅವನನ್ನು ದೂರುವ ತಪ್ಪು ಮಾಡದಿರು. ಇವನು ಹಾಗೇ ಇದ್ದನೆಂದು ನೂರಾರು ಪುರಾವೆಗಳ...
ಕತ್ತಲು ಕಳೆಯಲು ಬೆಳಕು ಮೂಡಬೇಕು ಸುಂದರ ವನದಲಿ ಹೂವುಗಳು ಅರಳಿರಬೇಕು ಕಳೆಯ ಚಿಗುರಲಿ ಪ್ರೀತಿ ತುಂಬಿರಬೇಕು ಪ್ರೀತಿ ಒಲುಮೆಯಲಿ ಪ್ರೇಮ ಚುಂಬನವಿರಬೇಕು ವಿರಹದ ನೋವಲ್ಲಿ ನೆನಪುಗಳು ಮಿಡಿಯಬೇಕು ಮಿಡಿದ ಭಾವನೆಗಳಲಿ ಸ್ವಪ್ನ ಸುಂದರವಾಗಿರಬೇಕು ಸುಂದರ...
ದಿನೆ ದಿನೆ ಬಾಳನ್ನು ಹಸನಗೊಳಿಸು ಭಕ್ತಿಯೆಂಬ ಮಕರಂದದಲಿ ಮುಳುಗು ತನುವಿನ ದಿಕ್ಕು ದಿಕ್ಕಿನಲ್ಲಿ ದೇವ ಅನುಭವಿಸು ಮನದ ಮೂಲೆ ಮೂಲೆಯಲ್ಲಿ ಆತ್ಮ ಬೆಳಗು. ಮಾನವ ತನ್ನ ತಾನು ನೆಟ್ಟಗೆ ನಿಲ್ಲಲಾರನೆ ಹಾಗೆಂದರೆ ಅವನೆಂಥ ಕ್ಷುಲಕ...