ಕಗ್ಗತ್ತಲಿನೊಳು

ಇದ್ದಕ್ಕಿದ್ದಂತೆ ಗಡಗಡ ಸದ್ದು ಹೊಯ್ದಾಟ ಇಣುಕಿದರೆ ಕಿಡಿಕಿಯಿಂದ ಕಗ್ಗತ್ತಲು ಭಯಾನಕ ಭೂಮಿ ಆಕಾಶಗಳೆಲ್ಲೋ- ಕಂಪನಿ ನಾಟಕದ ಕಪ್ಪು ತೆರೆಯಿಳಿದು ಲೈಟ್ ಮ್ಯೂಸಿಕ್ ಬ್ಯಾಂಡಿನವರೆಲ್ಲಾ ತಣ್ಣಗೆ ಡೈರೆಕ್ಟರ ಸೂರ್ಯ ಕ್ಯಾಶ್ ಎಣಿಸಿ ಜಾಗ ಖಾಲಿ ಮಾಡಿ...

ಬೆಳಕ ಹೆಜ್ಜೆಯನರಸಿ

ಖಾಲಿ ಹಾಳೆಯ ಮೇಲೆ ಬರೆಯುವ ಮುನ್ನ ಚಿತ್ರ ಯೋಚಿಸಬೇಕಿತ್ತು ಯೋಚಿಸಲಿಲ್ಲ ಬರೆದೆ ವಿಧಿ ಬರೆದಂತೆ ಎಲ್ಲಾ ಪಾತ್ರಗಳು ಸುಮ್ಮನಿದ್ದವು ಮೂಕರಂತೆ ಕಾಲ ಕಳೆದಂತೆ ಕೆಲವು ಕೆಮ್ಮಿದವು ಹಲವು ಸೀನಿದವು ರೋಗ ಬಂದಂತೆ ಆಕಳಿಸಿದವು ನಿದ್ದೆ...

ಜೀವವಿಂದು ಏನೋ ಒಂದು

ಜೀವವಿಂದು ಏನೋ ಒಂದು ಮೋದಕೆ ವಶವಾಗಿದೆ ಕನಸೋ ಭ್ರಮೆಯೊ ಕಣ್ಣ ನವೆಯೊ ತರ್ಕ ಕಳಚಿ ಉರುಳಿದೆ ಬಾನ ತುಂಬ ಬೆಳಕ ಹೊಳೆ ಸೋರಿ ಭೂಮಿಗಿಳಿದಿದೆ ಧಾರೆ ಧಾರೆ ಸೇರಿ ಹರಿದು ನದಿ ಸಾಗರ ಮೂಡಿವೆ...
ಟೊಳ್ಳುಗಟ್ಟಿ

ಟೊಳ್ಳುಗಟ್ಟಿ

[caption id="attachment_8966" align="alignleft" width="300"] ಚಿತ್ರ: ಪ್ಯಾಟ್ರಿಕ್ ನ್ಯೂಫೆಲ್ಡರ್‍[/caption] ಅಥ್ವಾ ಮಕ್ಕಳ ಸ್ಕೂಲ್ ಮನೇಲಲ್ವೇ ? ಪಾತ್ರಗಳು ಹಿರಿಯಣ್ಣಯ್ಯ : ಕಸಬಾ ಹೋಬಳಿ ಹೆಡ್ ಮುನುಷಿ ರಾಮಾಶಾಸ್ತ್ರಿ : ರೀಡಿಂಗ್ ರೂಮ್ ರೈಟರು ಪುಟ್ಟು...

ಸತ್ಯನಾರಾಯಣ

ಸತ್ಯನಾರಾಯಣ ನಿತ್ಯಪಾರಾಯಣ ಇತ್ತ ಬಾರೈ ಸ್ವಾಮಿ ನನ ಮನೆಗೆ ಚಿತ್ತಯಿಸು ಎನ್ನ ಪ್ರಾರ್ಥನೆ ಎಲ್ಲವ ವಿಸ್ತರಿಸುವೆ ನಿನ್ನ ಇದಿರೊಳಗೆ ಶ್ರುತಿಯೊಳು ಯಾಮ ಯಾಮದಿ ನಿನ್ನ ಕಥೆಗಳ ಕೇಳಿಹೆನುದ್ಭುತ ಚರಿತೆಗಳ ವ್ರತವನ್ನು ಮಾಡುವೆ ಶಕ್ತ್ಯನುಸಾರದಿ ಪರಿಹರಿಸೋ...

ಕುಂಬಳೆಯ ನಿಲ್ದಾಣ

ಕುಂಬಳೆಯೆಂಬ ನಿಲ್ದಾಣ ಅದು ಬಹಳ ದೊಡ್ದದೇನಲ್ಲ ಮದರಾಸು ಮೈಲು ಜಯಂತಿ ಜನತಾ ಅಲ್ಲಿ ನಿಲ್ಲುವು- ದಿಲ್ಲ. ಇತರ ಗಾಡಿಗಳು ತುಸು ಹೊತ್ತು ತಂಗುವುವು ಜನ ಇಳಿಯುವರು ಹತ್ತುವರು ಎಲ್ಲಿಂದೆಲ್ಲಿಗೊ ಹೋಗುವರು ಕಣ್ಣು ತೆರೆಯುವುದರೊಳಗೆ ಐನೂರು...

ನೆನ್ನೆಗಳ ಗಂಟು

ಅಲ್ಲೆಲ್ಲೊ ಸುತ್ತಿ ಗಂಟುಕಟ್ಟಿ ಮೂಲೆಗೆಸೆದಿದ್ದೆ ಆಗಂಟಿನೊಳಗಿತ್ತು ಒಂದಿಷ್ಟು ನೆನ್ನೆಗಳೂ ಲಜ್ಜೆಬಿಟ್ಟು ಗಂಡ್ಹುಡುಗಿಯಾಗಿದ್ದ ಮಂಗನಾಗಿ ಮರಕೋತಿಯಾಡಿದ್ದ ಹೆತ್ತವರ ಕಣ್‌ಸನ್ನೆಗಂಜದ ಮೋರೆ ತಿರುವಿನಕ್ಕ, ನಾಳೆಗಳ ನೆನೆಯದ ಒಂದಿಷ್ಟು ತವಕಿಸದ ಸವಿಗನಸುಗಳ ಬೆನ್ನೇರಿ ಹೊರಟಿದ್ದ ನೆನ್ನೆಗಳನ್ನೆಲ್ಲ ಗಂಟುಕಟ್ಟಿ ಎಸೆದಿದ್ದೆ...

ಬೆಸ್ತರ ಹಾಡು

ನೀರ ಮೇಲಿನ ಲೀಲೆ ನಮ್ಮದೀ ಜೀವನ ಗಾಳಿ ನೂಕಿದ ತೀರ ಸೇರಿ ಪಯಣ ಪಾವನ ಯಾರಿಗೂ ತಿಳಿಯದಂಥ ನೂರುಗುಟ್ಟು ನೀರಲಿ ಧೀರರಿಗೆ ಮಾತ್ರ ದೊರೆವ ಮುತ್ತು ರತ್ನ ತಳದಲಿ ದೂರದ ತಾರೆಯೇ ದೀಪ ನಮಗೆ...

ಗುಂಡೇಚ

ಚೌಡಯ್ಯದಲ್ಲಿ ಬೆಳಗ್ಗೆ ಗುಂಡೇಚ (ಬ್ರದರ್‍ಸ್‌ದು ದ್ರುಪದ್ ಸಂಗೀತ) ಇದೆ. ಬರ್‍ತೀಯಾಂತ ಹೆಂಡ್ತೀನ ಕೇಳ್ದೆ. ಅವಳೆಂದಳು: ಇದೇನ್ರೀ ಇಷ್ಟೊತ್ನಲ್ಲಿ, ಬೇರೆ ಕೆಲಸವಿಲ್ವಾ ನಿಮಗೆ ನನ್ಯಾಕೆ ಕರೀತಿದಿರಿ? ಕರೀಬೇಕಾ ಅನ್ನೋ ಶಾಸ್ತ್ರಕ್ಕಾ ಮಹಾಸ್ವಾಮಿ. ನಾನೆಂದೆ; ಹೌದು ಶಾಸ್ತ್ರದಲ್ಲೇ...
cheap jordans|wholesale air max|wholesale jordans|wholesale jewelry|wholesale jerseys