Day: February 9, 2018

ಬೆಸ್ತರ ಹಾಡು

ನೀರ ಮೇಲಿನ ಲೀಲೆ ನಮ್ಮದೀ ಜೀವನ ಗಾಳಿ ನೂಕಿದ ತೀರ ಸೇರಿ ಪಯಣ ಪಾವನ ಯಾರಿಗೂ ತಿಳಿಯದಂಥ ನೂರುಗುಟ್ಟು ನೀರಲಿ ಧೀರರಿಗೆ ಮಾತ್ರ ದೊರೆವ ಮುತ್ತು ರತ್ನ […]

ಗುಂಡೇಚ

ಚೌಡಯ್ಯದಲ್ಲಿ ಬೆಳಗ್ಗೆ ಗುಂಡೇಚ (ಬ್ರದರ್‍ಸ್‌ದು ದ್ರುಪದ್ ಸಂಗೀತ) ಇದೆ. ಬರ್‍ತೀಯಾಂತ ಹೆಂಡ್ತೀನ ಕೇಳ್ದೆ. ಅವಳೆಂದಳು: ಇದೇನ್ರೀ ಇಷ್ಟೊತ್ನಲ್ಲಿ, ಬೇರೆ ಕೆಲಸವಿಲ್ವಾ ನಿಮಗೆ ನನ್ಯಾಕೆ ಕರೀತಿದಿರಿ? ಕರೀಬೇಕಾ ಅನ್ನೋ […]