
ಒಮ್ಮೆ ಆಫ್ರಿಕಾದ ಒಂದು ಕರಿಯ ಪುಟ್ಟ ಬಾಲಕಿ ಬಲೂನ್ ಮಾರುವವನ ಹತ್ತಿರ ಹೋಗಿ ಕೇಳಿದಳು- “ನಿನ್ನ ಹಾರುವ ಬಲೂನ್ಗಳಲ್ಲಿ ಎಲ್ಲಾ ಬಣ್ಣಗಳಿವೆ. ಆದರೆ ಕರಿಯ ಬಣ್ಣವೇಕಿಲ್ಲ? ಕಪ್ಪು ಬಣ್ಣದ ಬಲೂನ್ ಕೂಡ ಹಾರ ಬಲ್ಲದೆ?” ಎಂದಳು. “ಮ...
ಪ್ರೇಮಿಯೊಬ್ಬಳು ಯುದ್ಧ ರಂಗದಲ್ಲಿ ಮಡಿದ ತನ್ನ ಪ್ರಿಯಕರನ ಕಳೇಬರವನ್ನು ಹುಡುಕುತ್ತಾ ಬರುತ್ತಾಳೆ. ಶರತ್ಕಾಲದ ಹಳದಿ ಕೆಂಪು ಹಣ್ಣೆಲೆಗಳು ಉದರಿ, ಭೂಮಿಗೆ ಒಣಗಿದೆಲೆಯ ಹೊದಿಕೆ ಹೊದಿಸಿ ಬೋಳು ಮರಗಳು ನಿರ್ಜೀವವಾಗಿ ನಿಂತಿವೆ. ಪ್ರೇಮಿ ಎಲೆ ಎಲೆಯ ಗುಪ...
ಸ್ಮಶಾನದ ಕಡೆಯಿಂದ ಹರಿದು ಬಂದ ನದಿಯಲ್ಲಿ ಒಂದು ಹೆಣ್ಣು ದೇಹ ತೇಲುತ್ತಿತ್ತು. ಹರಿವ ನದಿಯ ರಭಸದಲ್ಲಿ ಮತ್ತೆ ಒಂದು ಗಂಡು ದೇಹತೇಲಿ ಬಂದು ಹೆಣ್ಣು ದೇಹ ದೊಡಗೂಡಿತು. ನದಿಯ ದಡದ ಗಿಡದ ಮೇಲೆ ಕುಳಿತಿದ್ದ ಹಕ್ಕಿಗಳು ಗಂಡು ಹೆಣ್ಣಿನ ಜೋಡಿಯನ್ನು ನೋಡಿ...
“ಏ! ಮಿಂಚೆ ಏಕೆ ವಕ್ರ ವಕ್ರ ವಾಗಿ ಕುಣಿಯುತಿರುವೆ?” ಎಂದು ಗುಡುಗು, ಗುಡಿಗಿ ಗದರಿಸಿತು. “ಮೋಡದ ಮರೆಯಲ್ಲಿ ಅಡಗಿ ಗುಡಗ ಬೇಡ. ಹೊರಗೆ ಬಂದು ನೋಡು, ಇದು ಮಿಂಚಿನ ಬೆಳಕಿನ ನೃತ್ಯ, ವಕ್ರ ನೃತ್ಯವಲ್ಲ.” ಎಂದಿತು ಮಿಂಚು,...













