
ಬಿಟ್ಟೂ ಬಿಟ್ಟೂ ಬರುವ ಮಳೆ ತಟ್ಟೇ ತಟ್ಟೀ ಮಲಗಿಸುವ ಅಮ್ಮ ಪೆಟ್ಟು ಕೊಟ್ಟು ಕಲಿಸುವ ಅಪ್ಪ ಬಿಕ್ಕಿ ಬಿಕ್ಕಿ ಅಳುವ ಕಂದಮ್ಮಗಳು ಸೊಕ್ಕಿ ಸೊಕ್ಕಿ ಬೆಳೆವ ಹೂಗಿಡ ಮರಗಳು ರಣ ರಣವಾಗಿ ಬರುವ ಸೂರ್ಯ ಕಾರ್ಡಿಯೋಗ್ರಾಫಿ ಹಾಗೆ ಇವೆಲ್ಲವುಗಳೊಂದಿಗೆ ಏರಿಳಿಯು...
ನೋಡಿ, ಸೂರ್ಯ ಸೂರ್ಯಾಂತ ನನ್ನ ರೇಗಿಸ್ಬೇಡಿ ಸಿಟ್ಟು ಬಂದ್ರೆ ಅವನಿಗೆ ಗ್ರಹಣ ಹಿಡಿಸ್ತೀನಿ ನಿಮಗೆ ಗ್ರಹಚಾರ ಬಿಡಿಸ್ತೀನಿ. *****...
ವರ್ಷಕ್ಕೊಮ್ಮೆ ಬರುವ ಕುಲಾಯಿಯವರು ಆಗ ತಾನೆ ಮುಂಗಾರು ಮುಗಿದು ಹಸಿಯಾದ ಅಂಗಳದಲ್ಲಿ ಠಾಣೆ ಹೂಡುತ್ತಾರೆ. ಮನೆಯೊಳಗಿಂದ ಹೊರ ಬರುತ್ತವೆ ಕಿಲುಬು ಹಿಡಿದ ತಾಮ್ರದ ಪಾತ್ರೆಗಳು. ನಾವು ನೋಡುತ್ತಿರುವಂತೆಯೆ ಒಬ್ಬ ನೆಲ ಅಗೆದು ಕುಲುಮೆ ತಯಾರಿಸುತ್ತಾನೆ ಇ...
ಒಂಽದ ಕಾಲಕ್ಕೆ ದೆವ್ವ- ಭೂತ – ಪ್ರೇತ ಅಂದ್ರ ಅಮವಾಶಿ ಕತ್ತಲು – ಸ್ಮಶಾನ, ಓಣಿಯೊಳಗ ಯಾರರ ಸತ್ತರ ನೆನಪಾಗತ್ತಿತ್ತು ಬಹುಷಃ ಆಗಿನ ವಯಸ್ಸೂ ಹಾಂಗಽಇತ್ತು ಆದರ ಈಗ – ಈ ವರ್ತಮಾನದ ದೆವ್ವಗೋಳು ಜನರ ರಕ್ತಾ ಹೀರಿ ಕುಡಿದು ಕುಕ್ಕ...
“ಎಲ್ಲಾ ಮರಕ್ಕು ಮೈ ತುಂಬಾ ಎಲೆ ನಂಗೇ ಯಾಕಿಲ್ಲ? ಮರಕ್ಕೆ ಕಾಯಿ ಹೂವು ಹಣ್ಣು, ನಂಗೂ ಬೇಕಲ್ಲ” “ಮರಕ್ಕೆ ಅಪ್ಪ ಅಮ್ಮ ಇಲ್ಲ ನಿನಗದು ಇದೆಯಲ್ಲ ಅದಕ್ಕೆ ಬೆಚ್ಚನೆ ಮನೆಯೂ ಇಲ್ಲ ಸ್ನೇಹಿತರೇ ಎಲ್ಲ” “ಮರಕ್ಕೆ ದಿನವ...
ಹನ್ನೊಂದು ಸಾವಿರದ ಮುಂದೆ ಹನ್ನೊಂದು ಸಾವಿರಿದ ಮುಂದೆ ಮತ್ತೆ ಹನ್ನೊಂದು ಸಾವಿರ ಅದಕ್ಕಿಂತ ಹೆಚ್ಚು ಸಂಖ್ಯೆ ಸೂರ್ಯರಿದ್ದಾರೆ ಸಾಕೇ? ಸೂರ್ಯ, ಸೂರ್ಯ, ಇವನೊಬ್ಬನೇ ಅಂತ ಇನ್ನೊಂದ್ಸಾರಿ ಹೇಳಿದರೆ ಜೋಕೆ. *****...













