ಜಾತಿಯ ಉರಿಯಾರಲಿ

ಜಾತಿಯ ಉರಿಯಾರಲಿ ಕೋಪದ ಧಗೆ ತೀರಲಿ ಧಗಧಗಿಸುವ ದ್ವೇಷದ ಜ್ವಾಲೆ ನಂದಿಹೋಗಲಿ; ತಂಪು ಬೆಳಕ ಚೆಲ್ಲುವ ಚಂದ್ರ ಮೇಲಕೇರಲಿ ಮಕ್ಕಳೆಲ್ಲ ಮನಸು ಕಲೆತು ಮುಂದೆ ಸುಖದಿ ಬಾಳಲಿ. ವಿದ್ಯೆಯೆಂಬ ಗಂಗೆಯಲ್ಲಿ ಮೀಯಲೆಲ್ಲ ಮಕ್ಕಳು, ಸಹನೆಯೆಂಬ...

ಯಾರ ಬಳಸಿ ನಿಂತಿರುವೆನೊ

ಯಾರ ಬಳಸಿ ನಿಂತಿರುವನೊ ನನ್ನ ಹೆಸರಿನಲ್ಲಿ ಅಳುತಿರುವನು ಸಿಲುಕಿ ಅವನು ಈ ಕೂಪದಲ್ಲಿ ಹಗಲಿರುಳೂ ಮನಸುರಿದು ಗೋಡೆಯೊಂದ ಸುತ್ತಲೂ ಕಟ್ಟುತಿರುವ ಚಕ್ರಬಂಧ ಮುಟ್ಟುತ್ತಿದೆ ಮುಗಿಲು ಗೋಡೆ ನಡುವೆ ತರೆಯುತಿರುವ ಕಾಳತಿಮಿರ ಕೂಪ ಮೆಲು ಮೆಲ್ಲನೆ...

ಬೆರೆಯದ ವಾಣಿಗಳು

ಯಾರೋ ಬೇಡುವ ಯಾರೋ ಹಾಡುವ ಬೆರೆಯದ ವಾಣಿಗಳು, ಯಾರೋ ಮುಗಿಲಲಿ ಯಾರೊ ಕಣಿವೆಯಲಿ ಹೊಂದದ ಚಿತ್ರಗಳು! ತಿನ್ನಲಾರದೆ ಅನ್ನವ ಮೋರಿಗೆ ತೂರುವ ಹಸ್ತಗಳು, ಮಣ್ಣಿನ ಜೊತೆ ಬೆರತನ್ನವೆ ಎಷ್ಟೋ ಒಡಲಿಗೆ ವಸ್ತುಗಳು, ಚಿನ್ನದ ಭಾರಕೆ...

ಪ್ರಭೂ ಈ ಬಾಳಿನಲ್ಲಿ ನನ್ನದೇನಿದೆ?

ಪ್ರಭೂ ಈ ಬಾಳಿನಲ್ಲಿ ನನ್ನದೇನಿದೆ? ಎಲ್ಲ ನೀನೆ ನೀಡಿದ ಕೃಪೆಗಳಾಗಿವೆ. ಬಾಳಿಗೊಂದು ಪಾಯವಾಗಿ ಸಿಕ್ಕ ಮನೆತನ ಸುತ್ತ ಎದ್ದ ಬೇಲಿ ಬಳ್ಳಿ ಮಣ್ಣ ಕಣ ಕಣ, ಆಗ ಈಗ ಭೇಟಿಕೊಟ್ಟ ನಾಲ್ಕು ಮಳೆ ಹನಿ...

ದೀನ ನೀನು ಹೇಗೆ

ದೀನ ನೀನು ಹೇಗೆ ಮಹಾಮಾನಿಯೇ? ನಾವೇ ಋಣಿ ನಿನಗೆ ಹಿರಿಯ ದಾನಿಯೇ ಚಳಿ ಬಿಸಿಲಿನ ಪರಿವೆಯಿರದೆ ನಮ್ಮ ಮನೆಯ ಕಟ್ಟಿದೆ, ಮಳೆಯಲಿ ಬರಿಮೈಲಿ ದುಡಿದು ನಮ್ಮ ಮಾನ ಮುಚ್ಚಿದೆ, ಹಿಡಿ ತಂಗಳು ತಿಂದು ಮನೆಯ...

ಪ್ರತಿ ಹೂವೂ ಸಾರುತ್ತಿದೆ

ಪ್ರತಿ ಹೂವೂ ಸಾರುತ್ತಿದೆ ಭಗವಂತನ ಚೆಲುವ ಪ್ರತಿ ಬೆಳಗೂ ಹಾಡುತ್ತಿದೆ ಭಗವಂತನ ಒಲವ ಹರಿವ ನೀರು, ಸುಳಿವ ಗಾಳಿ ತಿರುಗುವ ಋತು ಚಕ್ರ ಮಾತಿಲ್ಲದೆ ಸೂಚಿಸುತಿವೆ ಭಗವಂತನ ನಿಲುವ. ಕೋಟಿ ತಾರೆ ಬಾನಿನಲ್ಲಿ, ಭೂಮಿಯೊಂದು...

ತುಂಬಿದ ಕಪ್ಪನೆ ನೇರಿಳೆ

ತುಂಬಿದ ಕಪ್ಪನೆ ನೇರಿಳೆಯಂತೆ ಮಿರಿ ಮಿರಿ ಮಿಂಚುವ ಮಗುವೊಂದು ಚಿಂದಿಯನುಟ್ಟಿದೆ, ಚರಂಡಿ ಬದಿಗೆ ಮಣ್ಣಾಡುತ್ತಿದೆ ತಾನೊಂದೆ ದಾರಿಯ ಎರಡೂ ದಿಕ್ಕಿಗೆ ವಾಹನ ಓಡಿವೆ ಚೀರಿವೆ ಹಾರನ್ನು, ಮಗುವಿನ ಬದಿಗೇ ಭರ್ರನೆ ಸಾಗಿವೆ ನೋಡದಂತೆ ಆ...

ಕೆಸರಲಿ ಕಾಯುವ ಕಮಲದ ಕೆನ್ನೆಗೆ

ಕೆಸರಲಿ ಕಾಯುವ ಕಮಲದ ಕೆನ್ನೆಗೆ ಬಾನಿನ ಹನಿಮುತ್ತು ಮಿಸುಕಲು ಬಾರದ ಬೆಟ್ಟದ ನೆತ್ತಿಗು ಹೂಬಿಸಿಲಿನ ಸುತ್ತು ಬಿರಿಯಲು ಕಾದಿಹ ಮೊಗ್ಗಿನ ಬದಿಗೇ ದುಂಬಿಯ ದನಿಹೊರಳು ಕಾಯಿಯ ನೆತ್ತಿಯ ತಾಯಿಯ ಹಾಗೆ ಕಾಯುವ ಎಲೆನೆರಳು ಕಾಡಿನ...

ಆರದಿರಲಿ ಆಸೆ

ಆರದಿರಲಿ ಆಸೆ ಉರಿಗೆ ಬೀಳದಿರಲಿ ಕನಸು, ನೋಯದಿರಲಿ ಭಾರ ಹೊತ್ತ ಬಡವರ ಹೂಮನಸು. ಯಾರ ಅನ್ನ ಎಲ್ಲೋ ಬೆಳೆವ ರೈತನ ಬಲದಾನ ಯಾರ ಭಾರ ಏಕೋ ಹೊರುವ ಕೂಲಿಯವನ ಮಾನ ಬೀದಿ ಗುಡಿಸಿ ಕೊಳೆನೆಲದಲಿ...

ಹರಿಯುವ ಹೊಳೆಗೂ

ಹರಿಯುವ ಹೊಳೆಗೂ ಸುರಿಯುವ ಮಳೆಗೂ ಏನೇನಿದೆಯೋ ಸಂಬಂಧ! ಬೆಳಕಿನ ಹನಿಗೂ ಹಕ್ಕಿಯ ದನಿಗೂ ಇಲ್ಲವೆ ಹೇಳಿ ಒಳಬಂಧ? ನಾರುವ ಕಸಕೂ, ಹೂ ಪರಿಮಳಕೂ ಇದ್ದೇ ಇದೆ ಬಿಡಿ ಮಾತುಕಥೆ; ಹಣ್ಣಿನ ಒಳಗೇ ಬೀಜವಿಡಲು ಮರ...
cheap jordans|wholesale air max|wholesale jordans|wholesale jewelry|wholesale jerseys