
ಹುಡುಗ ಹಾಡುತಿತ್ತು, ಮತ್ತೆ ಆಡುತಿತ್ತು, ನಡುನಡುವೆ ಓಡುತಿತ್ತು; ಹುಡಗ ಕೆಲೆಯುತಿತ್ತು, ಹಾಗೆ ಕುಣಿಯುತಿತ್ತು, ಏನೋ ತೊದಲಾಡುತಿತ್ತು. ಏನು ತಿಳಿಯತಿತ್ತೊ! ಏನು ಹೊಳೆಯುತಿತ್ತೊ! ಕೈಹೊಯ್ದು ನಗುತಲಿತ್ತು; ಏನು ನಿಟ್ಟಿಸುತಿತ್ತೊ! ಏನು ದಿಟ್ಟಿಸು...
ಗಾಢ ಮೌನ ಆವರಿಸಿದರೆ ಕರಾಳ ಕಾರಿರುಳ ಕತ್ತಲೆಗೆ ಹೆದರುತ್ತೇನೆ ಬಹಳ ಮೌನವನು ಸೀಳಿ ಬರುವ ಆ ಆಕ್ರಂದದ ಕೂಗು ಭಯಂಕರ ಸ್ಫೋಟದ ಶಬ್ದ ಮೈ ಮನಗಳ ಸುಳಿಯಲ್ಲಿ ನಡುಕ ಹುಟ್ಟಿಸುತ್ತದೆ. ಮಧ್ಯ ರಾತ್ರಿಯ ಕರಾಳ ಕತ್ತಲೆಯ ಗಾಢ ಮೌನದ ಗರ್ಭ ಸೀಳಿ ಹೊರಬಂದ ಕರು...
ಎತ್ತ ಸಾಗಿದೆಯೊ ಕನ್ನಡ ರಥವು ತಿಳಿಯುತಿಲ್ಲವಲ್ಲ ಹಿಂದಕೊ ಮುಂದಕೊ ಬೆಟ್ಟಕೊ ಕಡಲಿಗೊ ಅಯೋಮಯವು ಎಲ್ಲ! ಕನ್ನಡಕ್ಕೆಂಟು ಜ್ಞಾನಪೀಠಗಳು ಬೀಗುತಿರುವೆವಲ್ಲಾ ಕುಸಿಯುತಲಿರುವ ನೆಲವು ಕಣ್ಣಿಗೆ ಕಾಣುತಿಲ್ಲವಲ್ಲಾ! ಕವಿಗಳು ದಾಸರು ಶರಣರು ಸಂತರು ಕನ್ನಡ ಕ...
ಮೂಲ: ಟಿ ಎಸ್ ಎಲಿಯಟ್ ವಿಶಾಲಬೆನ್ನಿನ ಒಡ್ಡು ಹಿಪೋಪೊಟಮಸ್ ಮೃಗ ಹೊಟ್ಟೆಯೂರಿ ನಿಲ್ಲುತ್ತದೆ ಕೆಸರಲ್ಲಿ; ನೋಡಲು ಹೊರಕ್ಕೆ ಅಗಾಧ ಕಂಡರೂ ಕೂಡ ರಕ್ತಮಾಂಸಗಳಷ್ಟೆ ಮೈಯಲ್ಲಿ ಬರೀ ರಕ್ತಮಾಂಸ ಶಕ್ತಿಹೀನತೆ ಗುರುತು, ನರದ ಆಘಾತದ ಅಪಾಯ; ಚರ್ಚಿನ ಸ್ವಾಸ್ಥ...
ಲೋಕ ಸುಂಕೆ ಕೆಟ್ಟೋಗೈತೆ ! ಪೂರ ! ತುಂಬ! ಬಾಳ ! ಬೂತಗೊಳ್ ಯಿಗ್ತ ಕುಣದ್ರೆ- ಅದೊ! ದೆಯ್ಗೊಳ್ ಆಕೊ ತಾಳ! ೧ ದುಡ್ಡಿಗ್ ಕಚ್ಚು ವೊಟ್ಟೇಗಿಚ್ಚು ಏನ್ ಎಂಗ್ ಎಚ್ಕೊಂಡೈತೆ! ಸುಕ ಸಾಂತಿ ತ್ರುಪ್ತಿ ಎಲ್ಕು ಬಾಗಿಲ್ ಮುಚ್ಕೊಂಡೈತೆ! ೨ ಐಕುಂಟ್ದ್ ಅಪ್ನಂಗ...
೧ ಹೊಟ್ಟೆಯೇ ಮೊಟ್ಟಮೊದಲ ಚಿಂತೆಯು ಹೊಟ್ಟೆಯಲ್ಲಿ ಬಂದವರ ಚಿಂತೆಯು ಬೆನ್ನು ಬಿದ್ದು ಬಂದವರ ಚಿಂತೆಯು ಬೆನ್ನು ಹಿಡಿದ ವಿಧಿ ಬಿಡದ ಚಿಂತೆಯು ಕೈಯ ಹಿಡಿವರಾರೆಂಬ ಚಿಂತೆಯು; ಹಿರಿಯರಂಜಿಕೆಯ ಹಿರಿದು ಚಿಂತೆಯು ನೆರೆಯ ಹೊರೆಯವರ ಹೊರದ ಚಿಂತೆಯು ಬದುಕು ...
ಕನ್ನಡದ ಗಂಡಸರೆ ಧ್ವನಿ ನೀಡಿ ಕನ್ನಡಕೆ ಕೋಲು ಕೋಲೆನ್ನಿರೊ ಕಂಚಿನ ಧ್ವನಿ ನೀಡಿ ಕಹಳೆಯ ಧ್ವನಿ ನೀಡಿ ಶಂಖದ ಧ್ವನಿ ನೀಡಿ ಕೋಲು…. ಕನ್ನಡದ ಕನ್ನೆಯರೆ ಧ್ವನಿ ನೀಡಿ ಕನ್ನಡಕೆ ಕೋಲು ಕೋಲೆನ್ನಿರೊ ಚಿನ್ನದ ಧ್ವನಿ ನೀಡಿ ರನ್ನದ ಧ್ವನಿ ನೀಡಿ ಬೆ...













