ಮೋಹನ ಮುರಳಿ

ಮೋಹನ ಮುರಳಿ ಕೃಷ್ಣಾ ಬೆಳದಿಂಗಳಿನಾ ಸಂಜೆಯಲಿ ಕೊಳಲನಾದದ ಅಲೆಗಳು ರಾಧೆಯ ಮನವನು ಕಾಡುವುವು ಎಲ್ಲಿರುವೆ ಹೇಳು ಮುಕುಂದಾ || ಎಲ್ಲಿ ಹುಡುಕಿದರು ಕಾಣದಾಗಿರುವೆ ಕಾಣುವಾತುರದಿ ರಾಧೆಯ ಕಂಗಳು ಮುದ್ದಾಡುವಾತುರದಿ ಮನವು ವಿರಹದ ವೇದನೆಯಲಿ ರಾಧೆಯೂ...

ಕೃಷ್ಣಭಕ್ತರ ಕುಣಿತ

ಯಾವ ಘೋಷ ಇದು ಇದಕ್ಕಿದ್ದಂತೆ ಈ ಕನಕಾಂಬರಿ ಸಂಜೆಯಲಿ ? ತೇಲಿ ಹಾಯುತಿದೆ ಪರಿಮಳದಂತೆ ತುಂಬಿ ಹರಿವ ಈ ಗಾಳಿಯಲಿ ತಾಳಮೃದಂಗದ ಬಡಿತ ಹಬ್ಬುತಿದೆ ಹೃದಯಕೆ ಲಗ್ಗೆಯ ಹೂಡುತಿದೆ ಮೋಹಕ ಗಾನದ ಕಂಠದೇರಿಳಿತ ಜೀವಕೆ...

ರಾಮ ಅತ್ತ ಸೀತೆ ಇತ್ತ

ರಾಮ ಅತ್ತ ಸೀತೆ ಇತ್ತ ನಡುವೆ ರಾತ್ರಿ ಕೂಗಿತೆ ನಿನ್ನ ಬಿಲ್ಲು ಜಂಗು ತಿಂದು ಹುಲ್ಲು ಹುಡಿಯ ಮಲ್ಲಿತೆ ||೧|| ರಾಮ ರಾಮ ರಾಮ ಎನುತೆ ಕಾಮ ಕಾಮ ಎಂದೆನೆ ಸೀತೆ ಪ್ರೀತೆ ಪೂತೆ...

ಅವ್ವ

ಅವ್ವ ಹತ್ತು ತಿಂಗಳು ಹೊತ್ತು ಹೆತ್ತಾಕೆ | ಅವ್ವ ಅನೇಕ ಕಷ್ಟಗಳ ನುಂಗಿ ನಡೆದಾಕೆ | ಅವ್ವ ಅಪ್ಪನ ಎಲ್ಲವನೂ ಸಹಿಸಿಕೊಂಡಾಕೆ|| ಅವ್ವ ಈ ಸಮಾಜಕ್ಕೆ ಅಂಜಿ ನಡೆದಾಕೆ| ಅವ್ವ ಈ ನೆರೆಹೊರೆಯವರ ನೆಚ್ಚಿನಾಕೆ|...

ಉಯಿಲು

ಕೊಡಬೇಡವೋ ಶಿವನೆ! ಕೂಸು ಮುದ್ದ ಲೋಕವೆಲ್ಲಾ ಬಂಜೆ ಅಂದ್ರೂ ಪರವಾಗಿಲ್ಲ ತೀರಿ ಹೋಗಲಿ ನಮ್ಮ ತಲೆಗೆ ಎಲ್ಲಾ! ಅವರು ಇವರು ಯಾರ ಮಾತು ಏಕೆ ? ಅಪ್ಪ ಯಾರೋ ಗೊತ್ತಿಲ್ಲ ಸಾಯೋತನಕ ಅಮ್ಮನನ್ನಾದರು ನೋಡಿಕೊಂಡಿರುವ...

ಗೂಸಬಮ್ಸ ನಿರೀಕ್ಷೆಯಲ್ಲಿ

ಕಡಲ ತಡಿಯಲ್ಲಿ ನಿಂತು ವಿರುದ್ಧ ಮುಖವಾಗಿ ಚಿತ್ತೈಸಿದರೆ ಎಂಥ ಸಹಜತೆ ಲ್ಯಾಂಡಸ್ಕೇಪ್ ಮಾಡಿದ ಮಹಾನ್ ತೋಟಗಾರನೊಬ್ಬ ಅಂಚಂಚನ್ನು ಬಿಡದೆ ಕಲೆಯ ಗ್ಯಾಲರಿಯನ್ನೆ ಇಳಿಬಿಟ್ಟ ಹಾಗೆ. ನೋಡುತ್ತ ಮೈಮೇಲೆ ಗೂಸಬಮ್ಸಗಾಗಿ ಕಾದೆ. ಗಗನ ಚುಂಬಿ ಕಟ್ಟಡದ...

ತವರೂರ ಹಾದಿಯಲಿ

ತವರೂರ ಹಾದಿಯಲಿ ಹೂವು ಚೆಲ್ಲಿ ಎನ್ನ ಮನೆಯ ಬೆಳಗುವಲ್ಲಿ ಹೊನ್ನ ಕುಡಿಯ ತಾರೆಂದು ಒಡಲ ಮಡಿಲ ತುಂಬಿ ಬಾರೆಂದು ಹೇಳಿ ಹೋದಿರಿ! ಎನ್ನ ಸಖಾ ನಾನಿಲುವೇನೆ || ನಿಮ್ಮ ಮನೆಯ ಬೆಳಗುವ ದೀಪವೆಂದೂ ಆರದೆ...

ಸೀನಿಯರ್ ಕ್ರಿಕೆಟಿಗನ ಸಂಜೆ

ಕಿವಿ ಬಿರಿವ ಬೊಬ್ಬೆ, ಭೋರಿಡುವ ಜನಸಾಗರ. ಓವರಿಗೆ ಎರಡೆರಡು ಫೋರುಗಳ ಗುಡುಗು ನಡುವೆ ಸಿಕ್ಸರ್ ಸಿಡಿಲು, ಸೃಷ್ಟಿಯಾಗುತ್ತಿದೆ ಮಿಂಚಿನೋಟದ ಕವಿತೆ ಮೈದಾನದಲ್ಲೆ ಕಣ್ಣಿದಿರು! ಕಣ್ಣು ಹರಿದಲ್ಲೆಲ್ಲ ಬಾವುಟದ ಆವುಟ ಕುಣಿದು ಧೀಂಕಿಡುವ ಸಹಸ್ರಾರು ಭಕ್ತರ...