Kavite

ಸೋನೆ

ಹನಿಹನಿ ಬಿದ್ದು ಲಯ ಭೋರೆಂದು ಸುರಿದಾಗ ಬೀದಿಯಲಿ ಹರಿಯುವ ಧಾರೆ ಹಳ್ಳವಾಗಿ ನದಿಯಾಗಿ ಸಮುದ್ರ ಸೇರುವ ಧ್ಯಾನದಲ್ಲಿ ತಟಸ್ಥ ವಾಗಿ ಕುಳಿತಿದೆ ಪಾಚಿಗಟ್ಟಿದ ಪಾಗಾರದ ಮೇಲೆ ನೀಲಿಹಕ್ಕಿ […]

ಗಾಳಿಪಟ

ಮೂಲ ತಿಳಿಯದ ಆಳ ಅರಿಯದ ಮುಗ್ದ ಮನಸ್ಸುಗಳು ಕಲ್ಪನೆ ಚಿಟ್ಟೆಗಳರಸಿ ವಿಸ್ಮಯಕೆ ಒಡ್ಡಿ ಎಲ್ಲಿಂದಲೋ ಬಂದವರು ಒಂದಾದ ಅಂಗಳ ಓಣಿ, ಶಾಲೆ, ಬಯಲು. ಜತನದಲಿ ಒಂದಾದ ಗೆಳೆತನ […]

ಒಡತಿ

ಸಾಲುಗಟ್ಟಿ ಸಾಗಿದ ಇರುವೆಗಳು ಕವಿತೆ ಮೆರವಣಿಗೆ ಹೊರಟವೆ ಶಬ್ದಗಳ ಸೂಕ್ಷ್ಮ ಜೇಡನ ಬರೆಯಲಿ ಸಿಲುಕಿ ಹೊರ ಬರಲಾರದೇ ಒದ್ದಾಡಿವೆ ಸುರಿದ ಮಳೆ ಅಂಗಳದ ಥಂಡಿ ಹರಡಿ ಹಾಸಿದ […]

ಇರಬಹುದು ಬದುಕು

ನಮ್ಮೆಲ್ಲರ ಪಯಣದ ದಾರಿ ತುಂಬ ಗಿಡಮರ ಹಕ್ಕಿ ಚಕ್ಕಿ ವಿಸ್ಮಯಗಳ ನೋಟ ಕೂಟದಲ್ಲಿ ನಾನೀನಾಗಿ ನೀನಾನಾಗಿ ಬಿಟ್ಟು ಬಂದ ನಡೆದ ದಾರಿ ಹಸಿಬಿಸಿ ಎಲ್ಲವೂ ಇದ್ದು ಒಮ್ಮೆ […]

ಚಿಗುರು ಮೌನ

ಕರಿ ಎರಿ ಹೊಲದಲ್ಲಿ ಘಮ್ಮೆಂದು ಕೆಂಪು ಹಾಯ್ದ ಬಳಿಜೋಳದ ತೆನೆ ತೆನೆಗಳಲಿ ಹಕ್ಕಿಹಿಂಡು ಹಾಡು ಬಿಚ್ಚಿ ಕೊಂಡ ಅನವು ಹೆಚ್ಚಾಗಿ ಹರಡಿತು ಭೂಮಿ ಎದೆ ಕುಬುಸ ಬಿಚ್ಚಿಕೊಂಡ […]

ಸಿಕ್ಕು

ತೆರೆದ ಮುಚ್ಚಿದ ಬಾಗಿಲುಗಳ ಸಂದಿಯಲಿ ಜೇಡ ನೇಯ್ದ ಬಲೆ ಮುಟ್ಟಿದೊಡನೆ ಕರಗಿ ಮತ್ತೆ ಕಟ್ಟುವ ಸಿಕ್ಕು ಕಳೆದು ಹೋದವು ದಿನಗಳ ನೇಯ್ಗೆಯ ಲಾಳಿಯಲಿ ಎಡೆಬಿಡದೇ ಕುಟ್ಟುವ ಮಗ್ಗದಲಿ. […]

ಬೋರಂಗಿ

ದಟ್ಟ ಮೆಳೆಯ ಬದುವಿನಲಿ ಅಂಡಲೆಯುತ್ತಿದ್ದ ಗೆಳತಿಗೆ ಎಲ್ಲೋ ಮರದ ತುದಿಯಲಿ ಪಕ್ಕನೆ ಕೈಸಿಕ್ಕ ಕೆಂಪು ಹಸುರಿನ ಬೋರಂಗಿ ಸಾಹಸದಿಂದ ಹಿಡಿದು ತಂದ ಮದರಂಗಿ. ಅದು ಪುರ್ರನೆ ಹಾರಿ […]

ಕಾಯಕಲ್ಪ

ಪ್ರತಿ ಸಂಜೆ ತಲೆಯ ಮೇಲೆ ಹಾಯ್ದು ಹೋಗುವ ರೆಕ್ಕೆಗಳ ತಂಪಿನಲಿ ನಿನ್ನ ಪ್ರೀತಿ ತೇಲಿ ಯಾವುದೋ ಪರಿಮಳ ಹೊತ್ತ ಸೂರ್‍ಯ ಮುಳುಗುತ್ತಾನೆ ಆತ್ಮದ ಬೇರುಗಳಲ್ಲಿ ಶಬ್ದಗಳು ಇಳಿಯುತ್ತವೆ. […]

ಕೊಳಲು

ಅಂತ ಕರಣ ಒಸರಿಸಿದ ರಸಪದದ ರಾಗ ಹರಿವ ನದಿಯ ಜುಳು ಜುಳು ಸಪ್ತಸ್ವರವಾದ ಸಪ್ತರ್ಷಿಮಂಡಲ ಮಿನುಗು ಮಿಂಚು ರಸಭಾವ ಎಲ್ಲ ತಲ್ಲಣಗಳ ದಾಟಿ ಒಡಲಿಂದ ಒಡಲಿಗೆ ಸೇರುವ […]

ಕವಿತೆ

ಎಣ್ಣೆಹಚ್ಚಿ ತಿದ್ದಿತೀಡಿ ಬೆಚ್ಚಗಿನ ಹಂಡೆಯಲಿ ಹದಕಾಯಿಸಿ ಕಾಲು ನೀಡಿ ಎರೆದು ಹಾಕಿದ ಕಂದ ಸಾಂಬ್ರಾಣಿಯ ಸೂಸು ಹೋಗೆ ಕಣ್ಣು ರೆಪ್ಪೆಯ ಮುಚ್ಚಿ ತೆಪ್ಪಗೆ ಮಲಗಿರುವ ತೊಟ್ಟಿಲಲಿ ಹಾಲು […]