
ಮಂಗಳೂರು ವಿಮಾನ ನಿಲ್ದಾಣ. ಆಗ ತಾನೇ ನೆಲದಲ್ಲಿ ನೆಲೆನಿಂತ ವಿಮಾನದಿಂದ ಇಳಿದ ಯುವಕನೊಬ್ಬ ಜಾತ್ರೆಯ ತೇರನ್ನು ಕೈಯಲ್ಲಿ ಎಳೆದು ತರುವಂತೆ, ತನ್ನ ದಪ್ಪನೆಯ ಸೂಟ್ಕೇಸನ್ನು ಎಳೆದುಕೊಂಡು ಬರುತ್ತಿದ್ದಾನೆ. ಕಸ್ಟಮ್ಸ್ ಅಧಿಕಾರಿಗಳ ತಪಾಸಣೆಯೆಲ್ಲಾ ಮುಗ...
ಎಂದಿನಂತೆ ಹೂವಯ್ಯ ಸಮಯಕ್ಕ ಸರಿಯಾಗಿ ತಮ್ಮ ಮನೀಂದ ಹೊರಗ ಬಿದ್ದರು. ಬರತಾ ದಾರಾಗ ದಣೀ ಮನಿ ಹೊಸ್ತಿಲಾ ಮುಟ್ಟಿ ಸಣ್ ಮಾಡೀನಽ ದಿನಾ ಕಚೇರಿಗೆ ಎಡತಾಕೋದು. ಹಂಗಂತ ಸ್ವಾತಂತ್ರ್ಯ ಸಿಕ್ಕು ಏಸ್ ವರ್ಷಾಗಿರಬಹುದು ಅನ್ನಾ ಲೆಕ್ಕಾ ಹಾಕಾಂಗಿಲ್ಲ. ಮುಂಜಾನ...
ಎದುರು ಮನೇಲಿ ಇರೋ ಎಳೆವಯಸ್ಸಿನ ಗಂಡಹಂಡತಿನಾ ನೋಡಿದರೆ ಅವರುಗಳದ್ದು ಅರೇಂಜ್ಡ್ ಮ್ಯಾರೇಜ್ ಅನ್ನಿಸೋದಿಲ್ಲ ಕಣ್ರಿ ಅಂದಳು ನಿರ್ಮಲಮ್ಮ. “ಅಯ್ಯೋ! ಯಾಕ್ ಹಂಗಂತಿರ್ರೀ? ಬಲು ಅನುಮಾನ ಬಿಡಿ ನಿಮ್ಗೆ…. ಆದರೆ ನನಗೂ ಹಾಗೆ ಅನ್ಸುತ್ತೆ ...
ಆಗ ಅವಳಿನ್ನೂ ಚಿಕ್ಕವಳು. ರೂಪದಲ್ಲಿ ರಂಭೆಯಾಗಿದ್ದಳು. ಕಂಠದಲ್ಲಿ ಕೋಗಿಲೆಯಾಗಿದ್ದಳು. ಒಂದು ದಿವಸ ಅವಳನ್ನು ಅತ್ಯಂತ ಪ್ರೀತಿಯಿಂದ ಆರಾಧಿಸುವ ನೀಲ ಕಂಠರಾಯರು ಅವಳ ‘ಆನಂದವಿಲ್ಲಾ’ದ ಬಂಗ್ಲೆಯಲ್ಲಿಯ ಹೊರಗಿನ ಕೋಣೆ ಯಲ್ಲಿ ಕುಳಿತಿದ್ದಾರೆ. ಹೊರಗಿನ ...
ಮೊದಮೊದಲು ಕವಿತೆಗಳನ್ನು ಮಾತ್ರ ಬರೆಯುತ್ತಿದ್ದೆ. ಆದರೆ ಕ್ರಮೇಣ ಕತೆಯ ಕಡೆ ನನಗರಿವಿಲ್ಲದೇ ನಡೆದ ನನ್ನ ನಡಿಗೆ ಇಂದು ಸಂಕಲನವೊಂದನ್ನು ತರುವಷ್ಟರ ಮಟ್ಟಿಗೆ ಬಂದಿದೆ. ಕತೆಗಳು ನನ್ನೊಳಗೆ ಹೊರಗಿಂದ ಬಂದು ಜೀವ ತಳೆಯುವವೋ ಅಥವಾ ಈ ಮೊದಲೇ ಅವು ಗಟ್ಟಿ...
ನಾಗೇಶನ ಮನೆಗೆ ಜೀವಣ್ಣರಾಯ ಬಂದ. ಸಾಯಂಕಾಲ. “ಏನ್ರಿ, ಎಲ್ಲೂ ಆಚೆ ಹೋಗಲಿಲ್ಲವೆ? ಇವತ್ತು ಗುಡ್ ಫ್ರೈಡೇ” ಎನ್ನುತ್ತ ಜೀವಣ್ಣ ಬಂದ. “ಎಲ್ಲಿಗೆ ಹೋಗೋದು, ಈ ಕೊಂಪೇಲಿ? ನೀವೇಕೆ ಎಲ್ಲೂ ಹೋಗಲಿಲ್ಲ?” “ಹೀಗೆ ಹೊರಟ...
























