ಭ್ರಮಣ – ೧೩

ಭ್ರಮಣ – ೧೩

ಆ ದಿನದಿಂದ ಸುಮಾರು ಒಂದೂವರೆ ತಿಂಗಳು ಯಾವ ವಿಶೇಷ ಘಟನೆಯೂ ನಡೆಯದೇ ಉರುಳಿಹೋಯಿತು ಕಾಲ. ಬಂಡೇರಹಳ್ಳಿಯ ಆಸ್ಪತ್ರೆ ಸರಿಯಾದ ಸಮಯಕ್ಕೆ ತೆಗೆಯುತ್ತಿತ್ತು. ಅಲ್ಲಿಗೆ ಬಂದ ಹೊಸ ಡಾಕ್ಟರ್ ಯಾವ ಲಂಚದ ಆಮಿಷವೂ ಇಲ್ಲದೇ ಅಲ್ಲಿಯವರ...
ಭ್ರಮಣ – ೧೨

ಭ್ರಮಣ – ೧೨

ತೇಜಾನಿಗೆ ಒಂದೊಂದು ಗಂಟೆ ಒಂದೊಂದು ಯುಗದಂತೆ ಭಾಸವಾಗುತ್ತಿತ್ತು. ಬಹುಕಷ್ಟಪಟ್ಟು ತನ್ನ ಕಾತುರವನ್ನು ಯಾರಿಗೂ ಕಾಣದ ಹಾಗೆ ಅದುಮಿಟ್ಟಿದ. ಆರಾಗುತ್ತಿದ್ದಂತೆ ಎಸ್.ಐ. ಮತ್ತು ಎಚ್.ಸಿ. ಅವನ ಅಪ್ಪಣೆ ಪಡೆದು ರಾಮನಗರಕ್ಕೆ ಹೋಗಿಬಿಟ್ಟಿದ್ದರು. ಏಳಾಗುತ್ತಿದ್ದಾಗ ಪೇದೆಯವರನ್ನು ಕರೆದು...
ಭ್ರಮಣ – ೧೧

ಭ್ರಮಣ – ೧೧

ಮರುದಿನ ಸಿದ್ಧಾನಾಯಕ್‌ ತಾನಾಗೇ ತನ್ನ ಲಾಟರಿ ಅಂಗಡಿಯನ್ನು ಮುಚ್ಚಿಬಿಟ್ಟ. ತೇಜಾ ತನ್ನೊಡನೆ ರೌಡಿಯಂತೆ ವರ್ತಿಸಿದ್ದ ಘಟನೆಯನ್ನು ಅವನು ಮರೆಯುವುದು ಅಸಾಧ್ಯವಾಗಿತ್ತು. ಅಂತಹ ಅವಮಾನಕ್ಕೆ ಅವನು ಈ ಮೊದಲೆಂದೂ ಗುರಿಯಾಗಿರಲಿಲ್ಲ. ಅದು ಮತ್ತು ತನ್ನ ರಾಮನಗರಕ್ಕೆ...
ಭ್ರಮಣ – ೧೦

ಭ್ರಮಣ – ೧೦

ಗುಂಡು ತಾತಗೆ ತೇಜಾ ಪಟ್ಟಣದಿಂದ ಒಬ್ಬ ಹಿರಿ ಅಧಿಕಾರಿಯೊಡನೆ ಬಂದಿದ್ದಾನೆಂದು ತಿಳಿದಾಕ್ಷಣ ಅವನು ಯುವಕರನ್ನು ಒಟ್ಟುಗೂಡಿಸಿದ. ಬಂಡೇರಹಳ್ಳಿಯನ್ನು ಪ್ರವೇಶಿಸುವ ಮಾರ್ಗದಲ್ಲೇ ಕಾರಿನಿಂದಳಿದು ನಡೆಯುತ್ತಾ ಬರುತ್ತಿದ್ದರು ತೇಜಾ ಮತ್ತು ಸ್ಕ್ವಾಡಿನ ಮುಖ್ಯಸ್ಥರು. ಅಕ್ಕಪಕ್ಕದಲ್ಲಿನ ಕೆಲ ಗುಡಿಸಲುಗಳನ್ನು...
ಭ್ರಮಣ – ೯

ಭ್ರಮಣ – ೯

ತೇಜಾ ಬಂಡೇರಹಳ್ಳಿ ಸೇರಿದಾಗ ಎರಡು ಗಂಟೆ. ಅವನು ಮನೆಯಲ್ಲಿ ಮತ್ತು ಪೋಲಿಸ್ ಸ್ಟೇಷನ್ನಿನಲ್ಲಿ ಅವರೆಗೂ ಇಲ್ಲದಿರುವಿಕೆ ಯಾರನ್ನೂ ಹೆಚ್ಚಿನ ಕಳವಳಕ್ಕೆ ಒಳಪಡಿಸಿರಲಿಲ್ಲ. ಮನೆಕೆಲಸದಾಳೇ ಆ ವಿಷಯವನ್ನು ಗುಂಡು ತಾತನಿಗೆ ತಿಳಿಸಿದ್ದಳು. ಯಾವುದೋ ಕೆಲಸದ ಮೇಲೆ...
ಭ್ರಮಣ – ೮

ಭ್ರಮಣ – ೮

ಕಲ್ಯಾಣಿ ಮೊದಲು ನಾಗೇಶನ ಅವಸ್ಥೆ ಕಂಡು ಗಾಬರಿಯಾದಳು. ಯಾವ ಮುಚ್ಚುಮರೆಯೂ ಇಲ್ಲದೇ ಅವನು ತನ್ನೀ ಅವಸ್ಥೆಯ ಕಾರಣವನ್ನು ಹೇಳಿದಾಗ ಅವಳಿಗೆ ಸಿಟ್ಟು ತಡೆಯಲಾಗಲಿಲ್ಲ. ಆ ಸಿಟ್ಟನ್ನು ಹೊರಗೆಡಹಲೆಂಬಂತೆ ಅವನನ್ನು ತನ್ನ ಬೂಟುಗಾಲಿನಿಂದ ಬಲವಾಗಿ ಒದ್ದಳು....
ಭ್ರಮಣ – ೭

ಭ್ರಮಣ – ೭

ನಾಗೇಶ ಯಾರೂ ಇಲ್ಲದಾಗ ಕರುಣಾಜನಕ ದನಿಯಲ್ಲಿ ತನಗೆ ಹರಿ ಮಾಡಿದ ಅವಮಾನವನ್ನು ವಿವರಿಸಿದ್ದ. ಅದು ಅವಮಾನವಲ್ಲವೆಂದು ಅಂತಹ ಪರಿಸ್ಥಿತಿಗಳಲ್ಲಿ ಹಾಗೇ ಮಾಡಬೇಕಾಗುತ್ತದೆ ಎಂಬುವುದನ್ನು ವಿವರಿಸುತ್ತಾ ಇನ್ನೂ ಅವನು ಏನೇನು ಕಲಿಯಬೇಕೆಂಬುವುದನ್ನು ಹೇಳಿದ್ದಳು ಕಲ್ಯಾಣಿ. ಅವಳು...
ಭ್ರಮಣ – ೬

ಭ್ರಮಣ – ೬

ತನ್ನದೇ ಆದ ವಿನೂತನ ಯೋಜನೆಯನ್ನು ರೂಪಿಸಿ ಅದರ ಬಗ್ಗೆ ಸ್ಕ್ವಾಡಿನ ಮುಖ್ಯಸ್ಥರೊಡನೆ ಚರ್ಚಿಸಿ ಅವರ ಒಪ್ಪಿಗೆ ಪಡೆದು ಬಂಡೇರಹಳ್ಳಿಗೆ ಬಂದಿದ್ದ ತೇಜಾ ಮೊದಲು ರಾಮನಗರದಲ್ಲಿ ಎಸ್.ಪಿ.ಯವರಿಗೆ ರಿಪೋರ್ಟ್ ಮಾಡಿದಾಗ ಅವನನ್ನು ತಮ್ಮ ಚೇಂಬರಿನಿಂದ ಬೇಗ...
ಭ್ರಮಣ – ೫

ಭ್ರಮಣ – ೫

ಸ್ಫೋಟದ ಶಬ್ದದೊಡನೆಯೇ ನಿಂತವು ಸೈಕಲ್ ಮೋಟರುಗಳು. ಅದರ ಸವಾರರು ಹಿಂತಿರುಗಿ ನೋಡಿದಾಗ ಆ ದೃಶ್ಯ ಅವರುಗಳ ಮೈ ನಡುಗಿಸಿತು. ಕೂಡಲೇ ರಾಮನಗರಕ್ಕೆ, ಪಟ್ಟಣದ ಮುಖ್ಯಾಲಯಕ್ಕೆ ಮೆಸೇಜ್‌ಗಳು ಹೋದವು. ವಾಹನಗಳನ್ನು ಹಿಂತಿರುಗಿಸಿ ಬಂದ ಅವರು ದೂರದಿಂದಲೇ...
ಭ್ರಮಣ – ೪

ಭ್ರಮಣ – ೪

ಸೂರ್ಯ ಕೆಳಗಿಳಿದು ಕತ್ತಲಾವರಿಸಲಾರಂಭಿಸಿತ್ತು. ಆ ಬೆಳಕು ಕತ್ತಲುಗಳ ಆಟ ಕಾಡಿಗೆ ತನ್ನದೇ ಆದ ಪ್ರಕೃತಿ ಸೌಂದರ್ಯವನ್ನು ಒದಗಿಸಿದ್ದವು. ಪಕ್ಷಿಗಳು ತಮ್ಮ ತಮ್ಮ ಗೂಡಿಗೆ ಸೇರುವ ಸದ್ದೇ ಮೌನವನ್ನು ಕದಡಲು ಯತ್ನಿಸುತ್ತಿತ್ತು. ಆ ಸದ್ದನ್ನು ಹತ್ತಿಕ್ಕುವಂತೆ...
cheap jordans|wholesale air max|wholesale jordans|wholesale jewelry|wholesale jerseys