ನವಿಲಿನ ಕಣ್ಣಿನ ಬಣ್ಣವ ಹಿಡಿದು ಮುಳುಗುವ ಸೂರ್ಯನ ಕಿರಣವ ತಡೆದು ಮಾರ್ಗದ ಮಧ್ಯೆ ನಿಲ್ಲಿಸುವವರು ಪೋಸ್ಟರ್ ಬರೆಯುವ ಅನಾಮಿಕರು ರೆಡ್ಡಿಯಂಗಡಿ ಅಟ್ಟದ ಮೇಲೆ ಬಣ್ಣ ಬಣ್ಣಗಳ ಸರಮಾಲೆ ಸಕ್ಕರೆ ಕಾರ್ಖಾನೆಯಲಿ ನಾಳೆಯಿಂದ ಸಂಪು ಅದಕೆಂದೇ...
ಬೀಜ ಬೇರೂರಿ ಕುಡಿ ಇಡುತ್ತಿರುವಾಗಲೇ ಹತ್ತಿಕೊಂಡಿತ್ತು ಗೆದ್ದಲು ಬಿಡಿಸಿಕೊಳ್ಳಲು ಹರಸಾಹಸಗೈದರೂ ತಪ್ಪಿಸಿಕೊಳ್ಳಲು ಆಗಲೇ ಇಲ್ಲ ಗೆದ್ದಲು ಹಿಡಿದ ಬೀಜ ಸಾಯುವುದೇ ದಿಟ ಎಂದುಕೊಂಡರೂ ಹಾಗಾಗಲಿಲ್ಲ ಉಳಿವಿಗಾಗಿ ಹೋರಾಟ ತುಸು ಉಸಿರುವವರೆಗೂ ಚಿಗುರಿಕೊಂಡಿತು ಬೀಜ ಮೆಲ್ಲನೆ...
ಮುಂಜಾವದ ತಂಪೊತ್ತಿನಲ್ಲಿ ಕೆಂಪು ಹೃದಯದ ಹುಡುಗಿ ರಸ್ತೆಯಂಚಿನಲ್ಲಿ ನಿಂತಿದ್ದಾಳೆ. ಯಾಕೆ? ಎಂದು ಕೇಳಬೇಕು, ಹೇಗೆ ಕೇಳುವುದು? ನೆಲವನ್ನು ಜಗ್ಗಿ ಹಿಡಿದಿರುವ ಕಾಲು. ಸೋತು ತೂಗುತ್ತಿರುವ ಕೈಗಳು. ದಿಟ್ಟಿಸಿ ದಿಟ್ಟಿಸಿ ಆಳಕ್ಕಿಳಿದಿರುವ ಕಣ್ಣು ಇವಳನ್ನು ಸಂತೈಸಬೇಕು,...
ಸಿಕ್ಕಿದ್ದನ್ನೆಲ್ಲಾ ದೋಚಿ ದುಡ್ಡು ಮಾಡುತಿದ್ದ ನಮ್ಮೂರ ಕಂತ್ರಿ ಇದ್ದಕ್ಕಿದ್ದಂತೆ ಲಾಟರಿ ಎದ್ದು ಆಗೇಬಿಟ್ಟ ನೋಡಿ ಶಾಸಕ + ಮಂತ್ರಿ ಯಾವುದೋ ತೆರೆದ ವಿಶ್ವವಿದ್ಯಾಲಯ ಗುಟ್ಟಾಗಿ ಕೊಟ್ಟಿತು ಅವನಿಗೊಂದು ಬಿ.ಎ. ಮನೆಗೆಲಸಕ್ಕೆ ಬರುತ್ತಿದ್ದ ಸಾವಂತ್ರಿಯೂ ಆಗಿಬಿಟ್ಟಳು...
[ಶಿಶುಗೀತೆ] ಡ್ಯಾಡಿ ನೀನೆ ಮಾಮಿ ನೀನೆ ಮಮ್ಮು ನೀಡುವ ದೇವನೆ ಚಿಗರಿ ನಾವು ಬಗರಿ ನಾವು ಚಿಮ್ಮಿ ಆಡಿಸು ತಂದೆಯೆ ಹಾಡು ನಮ್ಮದು ಹೆಜ್ಜೆ ನಮ್ಮದು ಹಣ್ಣು ಹೂವು ನಮ್ಮವು. ಮಳೆಯು ನಮ್ಮದು ಇಳೆಯು...