ಮಾಗುವಿಕೆ

ಮಾಗುವಿಕೆ

[caption id="attachment_7329" align="alignleft" width="300"] ಚಿತ್ರ: ಮಿಹಾಯ್ ಪರಾಶ್ಚಿವ್[/caption] ಪ್ರಿಯ ಸಖಿ, ಹಣ್ಣು ಮಾಗುವುದು, ವಯಸ್ಸು ಮಾಗುವುದು ಎಲ್ಲ ಸೃಷ್ಟಿ ಸಹಜ ಕ್ರಿಯೆಗಳು. ಹೀಚಾಗಿದ್ದು, ಕಾಯಾಗಿ, ದೋರುಗಾಯಾಗಿ, ಪರಿಪಕ್ವವಾಗಿ ಹಣ್ಣಾದಾಗ ಅದು ಮಾಗಿದ ಹಂತವನ್ನು...

ಈ ನಮ್ಮ ತಾಯಿನಾಡು

ಈ ನಮ್ಮ ತಾಯಿನಾಡು ನಿರುಪಮ ಲಾವಣ್ಯದ ಬೀಡು ಈ ವನದಲಿ ನಲಿದುಲಿವ ಕೋಗಿಲೆಗಳು ನಾವು ಪರ್ವತಗಳಲ್ಲೆ ಹಿರಿಯ ಆಗಸದ ನೆರೆಯ ಗೆಳೆಯ, ರಕ್ಷೆಯವನೆ ನಮಗೆ, ಅವನೇ ಮಾರ್ಗದರ್ಶಿ ಗುರಿಗೆ. ಈ ತಾಯ ಮಡಿಲಿನಲ್ಲಿ-ಸಾವಿರ ನದಿಗಳೆ...

ಬೆರಗುಗೊಳಿಸುವುದಿಲ್ಲ

ಗಾಳಿ ಬಿರುಗಾಳಿಯಾಗಿ ಧೂಳೆಬ್ಬಿಸಿ ಡಿಕ್ಕಿ ಹೊಡೆದರೆ ಮೋಡಗಳು ಗುಡುಗು ಸಿಡಿಲು ಮಳೆ ಬರಿಗಾಳಿ ಬಿಳಿಮೋಡ ಬೆರಗುಗೊಳಿಸುವುದಿಲ್ಲ ‘ಹನಿಗೂಡಿ ಹಳ್ಳ’ ನದಿಯಾಗಿ ಸಮುದ್ರ ಸೇರುವ ಮುನ್ನ ಸೇರಿಕೊಳ್ಳುವುದು ಒಡಲೊಳಗೆ ಕಸಕಡ್ಡಿ ಕಲ್ಲುಮಣ್ಣು ಕೊಡಲು ಬದುಕಿಗೊಂದು ಬಣ್ಣ...

ಏನ ದುಡಿದೆ ನೀನು?

ಏನ ದುಡಿದೆ ನೀನು-ಭಾರಿ ಅದೇನ ಕಡಿದೆ ನೀನು? ನೀನು ಬರುವ ಮೊದಲೇ-ಇತ್ತೋ ಭೂಮಿ ಸೂರ್ಯ ಬಾನು ಕಣ್ಣು ಬಿಡುವ ಮೊದಲೇ-ಸೂರ್ಯನ ಹಣತೆಯು ಬೆಳಗಿತ್ತೋ ಮಣ್ಣಿಗಿಳಿವ ಮೊದಲೇ - ಅಮ್ಮನ ಎದೆಯಲಿ ಹಾಲಿತ್ತೋ ಉಸಿರಾಡಲಿ ಎಂದೇ...
ಇಳಾ – ೧

ಇಳಾ – ೧

[caption id="attachment_8255" align="alignleft" width="300"] ಚಿತ್ರ: ರೂಬೆನ್ ಲಗಾಡಾನ್[/caption] ಹೊರಗೆ ಸುರಿಯುತ್ತಿದ್ದ ಮಳೆಯನ್ನೆ ದಿಟ್ಟಿಸುತ್ತಿದ್ದವನಿಗೆ ನೀಲಾ ಟೇಬಲ್ ಮೇಲೆ ತಿಂಡಿ ತಟ್ಟೆ ತಂದಿಟ್ಟಿದ್ದು ತಿಳಿಯಲೇ ಇಲ್ಲ. ಇತ್ತ ಗಮನವೇ ಇಲ್ಲದಂತೆ ಕುಳಿತಿದ್ದವನನ್ನು ನೋಡಿ ಸಿಡಿಮಿಡಿಗುಟ್ಟಿದ್ದು...

ಬಿಡುವು

ಎಂಥ ಬಾಳಿದು ಬಾಳು, ಚಿಂತೆಯೇ ತುಂಬಿ ನಿಂತು ನಿಟ್ಟಿಸೆ ವೇಳೆಯಿಲ್ಲದಿರೆ ನಮಗೆ. ಮರದ ಅಡಿಯಲಿ ನಿಂತು ಕುರಿ ಹಸುಗಳಂತೆ ಮರೆತು ಮೈಯನು, ನೋಡಲೆಮಗೆ ಹೊತ್ತಿಲ್ಲ. ಕಾಡಿನೆಡೆ ಸುಳಿದಂದು, ತಾವಾಯ್ದ ತಿನಿಸುಗಳ ಗೂಡಿಗೊಯ್ಯುವ ಅಳಿಲ ನೋಡೆ...

ಅಣಬೆ ಕೊಡೆ

ಅಣಬೆ ಕೊಡೆ ಬೇಕು ನನಗೆ ಹಿಡಿಯಲು ಕೈಗೆ ಮಿದು ಧರ್ಮಕೆ ಸಿಗುವಂಥದು ಹಳ್ಳ ಕೊಳ್ಳದ ಬದಿಯಲ್ಲಿ ಕುಂಬು ಮರಗಳ ಬುಡದಲ್ಲಿ ಫೇರಿಗಳದರಲಿ ತೂಗಾಡಬೇಕು ದೇವತೆಗಳೂ ಸಹ ಬೇಕೆನಬೇಕು ಎನಗೊಂದಣಬೆ ನಿನಗೊಂದಣಬೆ ಸೂರ್ಯದೇವರಿಂಗೆ ನೂರಾರು ಅಣಬೆ...

ಎಚ್ಚರಿಕೆ

ಬಂಧನವರಿಯದೆ ಸುಖವನು ಬಯಸದೆ ಬೆಳೆಯುತ ಬರುತಿಹಳೀ ಸೀತೆ ನಿರುತವು ಶ್ರಾವ್ಯದ ಗಾನವನೊರೆವಳು ಕಿರುನಗೆ ಮೊಗದೊಳು ಸುಪ್ರೀತೆ ಗಾಯಕಿ ನಿನ್ನಯ ಗಾನವ ಕೇಳಲು ಕಾತರರಾಗಿಹೆವೆಂದೊಡನೆ ಕಂಗಳ ಮುಚ್ಚುತ ತಾಳವ ತಟ್ಟುತ ಝೇಂಕೃತನಾದವ ಗೆಯ್ಯುವಳು ಗಾನದ ಸಾಗರ-...
cheap jordans|wholesale air max|wholesale jordans|wholesale jewelry|wholesale jerseys