ಅಣಬೆ ಕೊಡೆ

ಅಣಬೆ ಕೊಡೆ ಬೇಕು ನನಗೆ ಹಿಡಿಯಲು ಕೈಗೆ ಮಿದು ಧರ್ಮಕೆ ಸಿಗುವಂಥದು ಹಳ್ಳ ಕೊಳ್ಳದ ಬದಿಯಲ್ಲಿ ಕುಂಬು ಮರಗಳ ಬುಡದಲ್ಲಿ ಫೇರಿಗಳದರಲಿ ತೂಗಾಡಬೇಕು ದೇವತೆಗಳೂ ಸಹ ಬೇಕೆನಬೇಕು ಎನಗೊಂದಣಬೆ ನಿನಗೊಂದಣಬೆ ಸೂರ್ಯದೇವರಿಂಗೆ ನೂರಾರು ಅಣಬೆ...

ಎಚ್ಚರಿಕೆ

ಬಂಧನವರಿಯದೆ ಸುಖವನು ಬಯಸದೆ ಬೆಳೆಯುತ ಬರುತಿಹಳೀ ಸೀತೆ ನಿರುತವು ಶ್ರಾವ್ಯದ ಗಾನವನೊರೆವಳು ಕಿರುನಗೆ ಮೊಗದೊಳು ಸುಪ್ರೀತೆ ಗಾಯಕಿ ನಿನ್ನಯ ಗಾನವ ಕೇಳಲು ಕಾತರರಾಗಿಹೆವೆಂದೊಡನೆ ಕಂಗಳ ಮುಚ್ಚುತ ತಾಳವ ತಟ್ಟುತ ಝೇಂಕೃತನಾದವ ಗೆಯ್ಯುವಳು ಗಾನದ ಸಾಗರ-...
cheap jordans|wholesale air max|wholesale jordans|wholesale jewelry|wholesale jerseys