ಹ್ಯಾಂಗ ಹೋಗಲೇ

ಈ ಮಂದಿಯಾಗೆ ಹೋಗಲಾರೆನೇ ತಾಯೀ ಕಣ್ಣ ಬಾಣ ಬಿಟ್ಟು ಬಿಟ್ಟು | ನೋವ ಮಾಡತಾರೆ ತಾಯಿ ಹುಟ್ಟಿದಾಗ ತೊಟ್ಟಿಲಾಗೆ | ಕೆಟ್ಟ ಕಣ್ಣು ಮುಟ್ಟದ್ಹಾಂಗೆ ದಿಟ್ಟಿಯಿಟ್ಟು ಕಾಯುತಿದ್ದ | ನೆಟ್ಟಗಿದ್ದೆನೇ ತಾಯಿ ಹತ್ತು ವರುಷ...
ಹೊಸದೊಂದು ಧರ್ಮ ಯಾರಿಗೆ ಬೇಕಾಗಿದೆ ?

ಹೊಸದೊಂದು ಧರ್ಮ ಯಾರಿಗೆ ಬೇಕಾಗಿದೆ ?

[caption id="attachment_6136" align="alignleft" width="218"] ಚಿತ್ರ: ಅಪೂರ್ವ ಅಪರಿಮಿತ[/caption] ದಿನಾಂಕ : ೧೨-೦೮-೨೦೦೩ರ ಪತ್ರಿಕೆಗಳಲ್ಲಿ ಶ್ರೀ ಶಿವಮೂರ್ತಿ ಮುರುಘರಾಜೇಂದ್ರ ಶರಣರು ‘ಶರಣಧರ್ಮ ಕಟ್ಟೋಣ ಬನ್ನಿ’ ಎಂದು ಕರೆನೀಡಿ ಬಸವತತ್ವಕ್ಕೆ ಹೊಸಪರಿಭಾಷೆಯನ್ನು ಹುಟ್ಟುಹಾಕುವ ಕಾರ್ಯಕ್ಕೆ ಮುಂದಾದರು....

ಕ್ರೋಧ

ನಿರೀಕ್ಷೆಯ ಸಸಿ ನೆಟ್ಟು ಕ್ರಾಂತಿ ಋತು ಕೈಗೆತ್ತಿಕೊಂಡು ಭವಿಷ್ಯದ ಭಾರೀ ನಿರೀಕ್ಷೆಯಲ್ಲಿರುವಾಗಲೇ ಸುಟ್ಟು ಹೋದೆಯಲ್ಲೇ ಸುಧಾ- ಮಹಿಳಾ ವರ್ಷದ, ಕನ್ನಡ ಜಾಗೃತಿ ವರ್ಷದ ವೇಳಾಪಟ್ಟಿಯೊಳಗೆ ಸೇರುವ ಸಾಧಿಸಿ ತೋರಿಸುವ ಛಲದ ನಿನ್ನ ಕನಸುಗಳೆಲ್ಲಾ ಮಣ್ಣಾಗಿ...

ಹವೇಲಿ

೧ ಈಗ ಈ ಹವೇಲಿಯಲ್ಲಿ ಯಾರೂ ಇಲ್ಲ.  ಇದು ಯಾರಿಗೆ ಸೇರಿದ್ದೊ ಯಾರಿಗೂ ತಿಳಿಯದು.  ಹೊರಗೆ ಬೀದಿಯಲ್ಲಿರುವ ಪಾನ್‌ವಾಲ ಮುದುಕನ ಕಣ್ಣುಗಳಲ್ಲಿ ಇದರ ಚರಿತ್ರೆ ಇಳಿದುಹೋಗಿರುವಂತಿದೆ.  ಆದರೆ ಅವನೇನೂ ಹೇಳಲೊಲ್ಲ.  ವೀಳ್ಯದೆಲೆ ಹೊಸೆಯುವ ಅವನ...

ರಾತ್ರಿ ಸರದಾರ

ಆಕಾಶದ ತುಂಬಾ ರಂಗೋಲೆ ನಕ್ಷತ್ರ ಮಾಲೆ ನವ ವಧುವಿನಲಂಕಾರ ಏನೇನೋ ಶೃಂಗಾರ ಎಲ್ಲ ಅವನ ಸ್ವಾಗತಕ್ಕಾಗಿ ಮೂಡಿ ಬರ್‍ತಾ ಇದ್ದಾನೆ ನೋಡಿ ಅವನ ಮೋಡಿ ಅವನೇ ಚಂದ್ರ, ರಾತ್ರಿಯ ಸರದಾರ. *****
ಮಗುವಿಗೊಂದು ಅಪ್ಪ….

ಮಗುವಿಗೊಂದು ಅಪ್ಪ….

[caption id="attachment_6071" align="alignleft" width="182"] ಚಿತ್ರ: ಅಪೂರ್ವ ಅಪರಿಮಿತ[/caption] ಸದಾಶಿವರಾಯರು ಆ ಮಗುವನ್ನೇ ನೋಡುತ್ತಿದ್ದರು. ಅಂಬೆಗಾಲಿಟ್ಟು ತೆವಳುವ ಮಗುವಿನ ಚಲನವಲನಗಳು ಸೃಷ್ಟಿಸುವ ಭಾವನೆಗಳನ್ನು ಅವರು ಈವರೆಗೆ ಅನುಭವಿಸಿರಲಿಲ್ಲ. ನಿಧಾನವಾಗಿ ತೆವಳುತ್ತಾ ಒಮ್ಮೊಮ್ಮೆ ಹಿಂದಕ್ಕೆ ನೋಡುತ್ತಾ...

ಹಕ್ಕಿ ಮಾತ್ರ ಮೊಟ್ಟೇನ

ಹಕ್ಕೀ ಮಾತ್ರ ಮೊಟ್ಟೇನ ಇಡುತ್ತೆ ಅನ್ನೋದ್ ಸುಳ್ಳಮ್ಮಾ, ತೆಂಗಿನ ಮರಗಳು ತಲೆಯಲ್ಲಿ ಮೊಟ್ಟೆ ಇಟ್ಟಿಲ್ವೇನಮ್ಮಾ? ಸೇಂಗಾ ಗಿಡಗಳು ನೆಲದಲ್ಲಿ ಕಪ್ಪನೆ ಮಣ್ಣಿನ ಬುಡದಲ್ಲಿ ಗೊಂಚಲು ಗೊಂಚಲು ಮೊಟ್ಟೇನ ಇಟ್ಟಿಲ್ವಾಮ್ಮಾ ಮರೆಯಲ್ಲಿ? ಹಲಸಿನ ಮರಾನ ನೋಡಮ್ಮ,...

ನಗೆ ಡಂಗುರ – ೧೭೨

ಇಂಗ್ಲೆಂಡ್‍ನ ಪ್ರಸಿದ್ದಿ ಸಾಹಿತಿ ಶೆರಿಡಾನ್ ತುಂಬಾ ಸಾಲವನ್ನು ಮಾಡಿದ ವ್ಯಕ್ತಿ- ಸಾಲಕೊಟ್ಟವನನ್ನು ಕಂಡಕೂಡಲೆ ಕಣ್ಣು ತಪ್ಪಿಸಿ ಮರೆಯಾಗಿಬಿಡುತ್ತಿದ್ದ. ಒಮ್ಮೆ, ಕುದುರೆಮೇಲೆ ಸವಾರಿ ಮಾಡುತ್ತಿದ್ದಾಗ ಶೆರಿಡಾನ್ ಸಾಲ ಕೊಟ್ಟಿದ್ದ ವ್ಯಕ್ತಿ ಎದುರಾದ. ಸಮಯ ಪ್ರಜ್ಞೆ ಕೆಲಸ...

ಲಿಂಗಮ್ಮನ ವಚನಗಳು – ೫೨

ಹೊತ್ತು ಹೊತ್ತಿಗೆ ಮತ್ತೆ ತಿಪ್ಪೆಯಲ್ಲಿ ಕರ್ಪುರವನರಸುವಂತೆ, ತಿಪ್ಪೆಯಂತಹ ಒಡಲೊಳಗೆ ಕರ್ತುವನರಸಿಹೆನೆಂಬ ಅಣ್ಣಗಳಿರಾ ನೀವು ಕೇಳಿರೋ, ಹೇಳಿಹೆನು. ಆ ಕರ್ತುವನರಸುವದಕ್ಕೆ ಚಿತ್ತ ಹೇಗಾಗಬೇಕೆಂದರೆ, ಜಲದೊಳಗಣ ಸೂರ್ಯನ ಪ್ರತಿಬಿಂಬದಂತಿರಬೇಕು. ಮೋಡವಿಲ್ಲದ ಚಂದ್ರಮನಂತಿರಬೇಕು. ಬೆಳಗಿದ ದರ್ಪಣದಂತಿರಬೇಕು. ಇಂತು ಚಿತ್ತ...
cheap jordans|wholesale air max|wholesale jordans|wholesale jewelry|wholesale jerseys