Home / Poem

Browsing Tag: Poem

ಯಾರಿಗೆ ಬೇಕು ಹತ್ತಿಯ ಕರಡಿ ಯಾರಿಗೆ ಬೇಕು ಕಂಬಳಿ ಕರಡಿ ನನಗೇ ನನಗೇ ನನಗೇ ಯಾರಿಗೆ ಬೇಕು ಕಟ್ಟಿಗೆ ಕರಡಿ ಯಾರಿಗೆ ಬೇಕು ಕಲ್ಲಿನ ಕರಡಿ ನನಗೇ ನನಗೇ ನನಗೇ ಯಾರಿಗೆ ಬೇಕು ಕಂಚಿನ ಕರಡಿ ಯಾರಿಗೆ ಬೇಕು ಹಂಚಿನ ಕರಡಿ ನನಗೇ ನನಗೇ ನನಗೇ ಯಾರಿಗೆ ಬೇಕು ಕ...

ಮೇರುಗಿರಿಯೊಂದು ದಿನ ಗರ್ವದಿಂ ತಲೆಯೆತ್ತಿ ಕೆಂಗದಿರ ಹೊಂಗದಿರ ಜಿಹ್ವೆಯಲಿ ನುಡಿಯಿತ್ತು “ಈರೇಳು ಲೋಕಗಳಿಗಾಧಾರವಾಗಿಹೆನು, ಎಲ್ಲಮಂ ಧರಿಸಿಹೆನು ; ಸೂರ್ಯತಾರೆಗಳೆನ್ನ ಬಳಿವಿಡಿದು ಸಂಚರಿಸಿ ನಾನಿಟ್ಟ ಶಾಸನವ ಎಳ್ಳನಿತು ಲಂಘಿಸವು”. ಈ...

ಅವರಿವರಂತಲ್ಲಿವ…. ಕಾಲಪುರುಷ! ಶಕ್ತಿಗೆ, ಯುಕ್ತಿಗೆ, ಮುಕ್ತಿಗೆ ಯುಗಪುರುಷ! ಈ ಜಗಕೆ, ಈ ಸೃಷ್ಠಿಗೆ, ಮೂಲನಿವ! ತ್ರಿಶೂಲನಿಗೇ, ತಾಳಿಬೊಟ್ಟು ಮಾಡಿಕೊಟ್ಟ, ಆದಿಬ್ರಹ್ಮ! ಕಾಮಧೇನುವ ಈ ಭುವಿಗೆ, ಹೊತ್ತು ತಂದ, ಭೂಪನೀವ! ರುದ್ರ-ಭದ್ರ-ಆರಿದ್ರ...

ಸೂರ್ಯ ದೇವರೇ, ಸೂರ್ಯ ದೇವರೇ ಈ ಚಂದ್ರಸಾಮಿ ರಾತ್ರೆ ಬೆಳಗೂ ಏನ್ಮಾಡ್ತಾನೆ ಗೊತ್ತಾ? ನೀವು ಮಲಗಿರೋವಾಗ ಮೆತ್ತಗೆ ನಿಮ್ಮ ಕಿರಣಾನೆಲ್ಲ ಕದ್ದು, ಐಸ್‌ನೊಳಗಿಟ್ಟು ತಣ್ಣಗೆ ಮಾಡಿ ತಂದೇ ಬೆಳಕೂಂತ ಮಾರ್‍ತಾನೆ ನೀವು ಎದ್ರೀಂದ ಕೂಡಲೇ ಅಂಗಡಿ ಮುಚ್ಚಿ ಓಡ...

ಇವರು ನಮ್ಮ ಮಕ್ಕಳು ನೋಡಿ ಮನೆತುಂಬಾ ಕೈಯಿಟ್ಟಲ್ಲಿ ಕಾಲಿಟ್ಟಲ್ಲಿ ಲಲ್ಲೆಗರೆವ ಮಕ್ಕಳು ಬರೀ ಕೈಹಿಡಿದರೆ ಸಾಲದು ಎದೆಗಪ್ಪಿಕೋ ಎನ್ನುತ್ತವೆ-ಅಷ್ಟು ಮಾಡಿದರೆ ಅಲ್ಲಿಂದ ತಲೆ ಮೇಲೆತ್ತಿಕೋ ಎನ್ನುತ್ತವೆ ಕೆಲವು ಗುಲಾಬಿ, ಸೇಬುಗಳಂತೆ ಕಂಡವರ ಕಣ್ಣು ಸೆ...

ಟಿಪ್ಪುಡ್ರಾಪ್‌ಗೆ ಆತುಕುಳಿತ ಪ್ರೇಮಿಗಳ ನಗು ಅಂಚು ಅಂಚು ಫಳಾರನೆ ಹೊಳೆವ ಅಲಗು ತೂಕ ತಪ್ಪಿದರೆ ನಾಪತ್ತೆಯಾಗುವ ಎಲಬುಗಳು. ಹೆಚ್ಚಾದರೆ ಇಂಚು ಇಂಚಿಗೂ ಬೆಳೆದ ಬೆಟ್ಟದ ದಟ್ಟ ಹೂವುಗಳ ಮಕರಂದ ಪ್ರವಾಸಿ ಕಾಲೇಜು ಹುಡುಗರ ಮೋಜು ನಗು ಫೋಟೊ ಎಷ್ಟೊಂದು ಸ...

ಇಲ್ಲೇ ಎಲ್ಲೋ ಇರುವ ಕೃಷ್ಣ ಇಲ್ಲೇ ಎಲ್ಲೋ ಇರುವ, ಇಲ್ಲದ ಹಾಗೆ ನಟಿಸಿ ನಮ್ಮ ಮಳ್ಳರ ಮಾಡಿ ನಗುವ. ಬಳ್ಳೀ ಮಾಡದ ತುದಿಗೆ – ಅಲ್ಲೇ ಮೊಲ್ಲೆ ಹೂಗಳ ಮರೆಗೆ ಹಬ್ಬಿತೊ ಹೇಗೆ ಧೂಪ – ಅಥವಾ ಚಲಿಸಿತೊ ಕೃಷ್ಣನ ರೂಪ? ಬೀಸುವ ಗಾಳಿಯ ಏರಿ ಮಾಡಿ...

ಅಂದು ನಾನು, ನಮ್ಮ ತಾತ, ನನ್ನ ತಂಗಿ ಎಲ್ಲರೂ ಕಣದಲ್ಲಿ ಕುಳಿತುಕೊಂಡು ಹರಟೆ ಹೊಡೆಯುತ್ತಿದ್ದೆವು. ಸುಗ್ಗಿಯ ಕಾಲವಾದ್ದರಿಂದ ರೈತರು ಮತ್ತು ಆಳುಗಳು ಕಣದಲ್ಲಿ ಕೆಲಸ ಮಾಡುತ್ತಿದ್ದರು. ನಮ್ಮ ತಾತನು ಆ ಮಾತು ಈ ಮಾತು ಆಡುತ್ತಿದ್ದರೂ, ಆತನ ಒಂದು ಕಣ್ಣು ಮಾತ್ರ ಕೆಲಸಗಾರರ ಮೇಲೆಯೇ ಇರುತ್...

ರಾಜಗೃಹದ ಬಳಿಯ ಗೃಧ್ರಕೂಟ ಪರ್ವತ. ಪರಮಾತ್ಮನಾದ ಬುದ್ಧದೇವನ ಪವಿತ್ರ ಪಾದಧೂಳಿಯಿಂದ ಪುನೀತವಾದ ಗಿರಿವರದ ನೆತ್ತಿ. ನೆತ್ತಿಯ ನೆಲೆಯಲ್ಲಿ ಎರಡು ಗುಹೆಗಳು. ಅಲ್ಲಿ ಇಬ್ಬರು ಬೌದ್ಧ ಸನ್ಯಾಸಿಗಳು ಧ್ಯಾನಶೀಲಾನುಷ್ಠಾನಾದಿಗಳಿಂದ ನಿರ್‍ವಾಣವನ್ನು ಸಾಧಿಸುತ್ತಿದ್ದರು. ಇಬ್ಬರೂ ಅಕ್ಕ ಪಕ್ಕದ ...

ವ್ಹಾಲೆಂಟಾಯಿನ್ ಡಿಗ್ಬಿಯು ಭೋಜನವನ್ನು ತೀರಿಸಿಕೊಂಡು ‘ಹಾವಾನಾ ಸಿಗರ’ (ತಂಬಾಕದ ಸುರುಳೆ) ಸೇದುತ್ತೆ ತನ್ನ ಆರಾಮ ಕುರ್ಚಿಯಲ್ಲಿ ಯಥಾಸುಖವಾಗಿ ಕುಳಿತು ಏನೇನೋ ವಿಚಾರ ಮಾಡುತ್ತಿದ್ದನು. ಸುಗಂಧಿತವಾದ ಸಿಗರದ ಹೊಗೆಯು ಕಾಮಿನಿಯ ಕೇಶಕಲಾಪದಂತೆ ಸುರುಳೆ ಸುರುಳೆಯಾಗಿ ಅಂತರಿಕ್ಷದಲ್ಲಿ ಗಾಳ...

೨-೨-೧೯೩೦ “ಹೆಣ್ಣಿನಿಂದ ಮಾನವನಿಗೆ ಎಂದೂ ತೊಂದರೆಯು. ಅವಳು ಚೆಲುವೆಯಾದರೆ, ಅವಳನ್ನು ಪಡೆಯಬೇಕೆಂಬಾಸೆಯನ್ನು ಇತರರಲ್ಲಿ ಉಂಟು ಮಾಡುವಳು; ಅವಳ ಗಂಡನು ಪ್ರೇಮ ಸಂಶಯಕ್ಕೆ ಸಿಲುಕುತ್ತಾನೆ. ಅವಳು ಕುರೂಪಿಯಾಗುವಳೆ, ಅವಳ ಗಂಡನು ಇತರರನ್ನು ನೋಡಿ ಅಸೂಯೆ ಪಟ್ಟು, ಆ ಅಸೂಯೆಯಿಂದ ತೊಂ...

ಗಂಗಮ್ಮನು ಅವಳೊಂದು ಮುತ್ತಿನಂಥಾ ಹೆಣ್ಣು! ಅವಳ ಗೋಳು, ಸಾಯುವಾಗ ಹೊಂದಿದ ಅವಳ ಸಂಕಟದ ಪರಿ, ಎಲ್ಲಾ ನೆನಿಸಿಕೊಂಡರೆ ಆ ಚಿತ್ರವು ಕಣ್ಣೆದಿರಿಗೆ ಈಗಲೂ ಕಟ್ಟಿ ಬಿಡುವುದು. ನಾನೆಷ್ಟೋ ಸಾರೆ ಅವಳು ಇಲ್ಲದಾಗ ಸಿದ್ಧರಾಮನ ದೆಶೆಯಿಂದ ಅವರ ಮನೆಗೆ ಹೋಗುತ್ತಿದ್ದೆ. ಆಗ ನನ್ನನ್ನವಳು ಕರೆದು ಕೂ...

(ಸುಶೀಲೆಯು ಗಂಡನಿಗೆ ಬರೆದ ಕಾಗದ) ಸಿರಿಪುರ ೮-೯-೧೯೨೬ ಮ|| ರಾ|| ಯವರಲ್ಲಿ ಶೀಲ ಮಾಡುವ ವಿಜ್ಞಾಪನೆಗಳು. . . . . . . . . . ನಿಮ್ಮ ಆಕ್ಷೇಪಣೆಯ ಪತ್ರವನ್ನು ಕಂಡು ಮನಸ್ಸಿಗೆ ಕಿರಿಕಿರಿಯಾದರೂ, ನಿಮ್ಮನ್ನು ನಾನು ಪ್ರೀತಿಸುತ್ತೇನಾಗಿ ಈ ಕಾಗದ ಬರೆಯುತ್ತೇನೆ. ಅಲ್ಲ, ನೀವು ಹೆಸರಿಗೆ...