ಪ್ರೇಮ
ಕುರುಡು ಆದರೇನಂತೆ?
ಬರಡೇನೂ ಅಲ್ಲವಲ್ಲ;
ಅಲ್ಲಿ ಮಿಡಿಯುವ
ಹೃದಯಗಳೆರಡು
ಇವೆಯಲ್ಲಾ!
*****

Latest posts by ಪಟ್ಟಾಭಿ ಎ ಕೆ (see all)