
ನಾವು ಊಹಿಸಿರಲಿಲ್ಲ ನಮ್ಮ ಸ್ನೇಹ ಕೂಡುವುದೆಂದು ನಾವು ನೆನೆಸಿರಲಿಲ್ಲ ಬಂಧನ ಬೆಸೆಯುವದೆಂದು. ಮನಸ್ಸುಗಳು ಒಂದಾಗಿ ಮಧುರತೆಯು ಜೀವವಾಗಿ ಮಮತೆಯ ಒಡಲಾಗಿ ಸವಿ ಜೇನ ಖಣೀಯಾಗಿ. ಅದೇನೋ ಆಶ್ಚರ್ಯ ಎಲ್ಲಿಯದೋ ಸಂಬಂಧ ಮಾಡಿತ್ತು ಬಿಡಿಸದಾ ಬಂಧ ಜನ್ಮ ಜನ್ಮ...
ಹೂವು ಹೂವಿಗೆ ಚಿಗುರು ಚಿಗುರಿಗೆ ಪ್ರೀತಿ ಚುಂಬನ ನೀಡುವೆ ದೇವ ಗಂಗಾಧರನ ಗಾಯನ ಹಾಡಿ ಹರುಷದಿ ಕುಣಿಯುವೆ ಗಾಳಿ ಬೀಸಲಿ ಚಳಿಯು ಚಿಮ್ಮಲಿ ಹಸಿರ ಉಡುಗರೆ ತೊಡಿಸುವೆ ಬಿಸಿಲು ಕೆಂಡದ ಮಳೆಯ ಸುರಿಸಲಿ ಪ್ರೀತಿ ಕೊಡೆಯನು ಹಿಡಿಯುವೆ ಸುತ್ತಮುತ್ತ ಹಸಿರು ಹ...
ಪ್ರೀತಿ ಎಂಬ ಹೂದೋಟದಲ್ಲಿ ನನ್ನ ಭಾವನೆಗಳ ಎಳೆಎಳೆಯಲ್ಲಿ ಬಾನ ರವಿಕಿರಣ ಚೆಲ್ಲಿದ ಬೆಳಕಿನಲ್ಲಿ ನನ್ನ ಹೂವುಗಳು ಅರಳಿದವು ಧನ್ಯವಾದ ಅವನಿಗೆ ಅವನು ನೀಡಿದ ಚೈತನ್ಯಕೆ ನಮಿಸುವೆನು ಸದಾ ಅವನ ದಿವ್ಯ ಚರಣಕೆ ಅವನ ಕೃಪೆಯು ಇರಲಿ ನಮ್ಮ ಬಾಳಿಗೆ ರವಿಯು ಮ...
ನನ್ನಾಕೆ ಊರಿಗೆ ಹೋಗಿ ಒಂದೆರಡು ದಿನಗಳು ಕಳೆಯೆ ನನ್ನೊಳಗಿನ ಕಾಮಣ್ಣ ಮಿಸುಗಾಡ ತೊಡಗಿದನು ಏನು ತಿನ್ನಲಿ? ಏನು ಬಿಡಲೆಂದು ಆಕರಿಸ ತೊಡಗಿದನು ಹಾಳಾದ ಕನಸುಗಳು ಒಳಗಿನ ಮನಸನು ಹಿಡಿದ ಕ್ಷ-ಕಿರಣ ಚಿತ್ರಗಳು. ಇಲುಕಿಲ್ಲದ ಹಾಗೆ ಉಳುಕು ವಕ್ರನೆಲ್ಲಾ ಬಯ...













