
ನಿಮ್ಮ ಜೀವನ ಎಂಥ ಕಷ್ಟಗಳ ಸರಮಾಲೆ ಎನ್ನುವುದು ನನಗೀಗ ಗೊತ್ತಾಯಿತು ಅದಕ್ಕೆ ಸರಿಸಮನಾಗಿ ಕಣ್ಣೀರು ಸುರಿಯುವುದಕ್ಕೆ ನನಗೀಗ ಟೈಮಿಲ್ಲ ಹೊತ್ತಾಯಿತು *****...
ಗಾಂಧೀಜಿ ಮಾತು ಬಿಟ್ಟರು ಕೃಪಲಾನಿ ಪ್ರೊಫೆಸರಿಕೆ ಬಿಟ್ಟರು ಎಂದಾಗ ಮಕ್ಕಳು ರಾಕೆಟ್ಟು ಬಿಟ್ಟರು ಮಾಸ್ತರು ಕ್ಲಾಸೇ ಬಿಟ್ಟರು *****...
ಮೊದಲು ಆಕಾಶವಿತ್ತು, ಆಕಾಶಕ್ಕೆ ಕಣ್ಣಿತ್ತು, ಕಿವಿಯಿತ್ತು ಆದರೆ ಕಾಲುಗಳಿರಲಿಲ್ಲ ಬ್ರಹ್ಮಾಂಡದ ಮೇಲೆ ತೇಲಾಡುತ್ತಿತ್ತು ಹಸುಗೂಸು-ಅಂಬೆಗಾಲಿಕ್ಕಿ ನೀನು ಬಂದೆ ಜಗವೆಲ್ಲ ಖಾಲಿ ಇತ್ತು ನೀನು ಕಂಡೆ ನಿನ್ನ ಕಣ್ಣುಗಳಲ್ಲಿ ಆಶ್ಚರ್ಯವಿತ್ತು, ಹೊಳಪಿತ್ತ...
ಕೆಲವರು ಕಾಲದ ಜೊತೆಗೆ ಸರಳರೇಖೆಯ ಹಾಗೆ ಬೆಳೆಯಬಲ್ಲರು ಕೃಷ್ಣನ್ ಕುಟ್ಟಿ ಬೆಳೆದಿದ್ದು ಬೇರೆಯ ಥರ ಅಪ್ಪ ಸತ್ತಾಗ ಕೃಷ್ಣನ್ ಕುಟ್ಟಿ ಹದಿನೈದು ವರ್ಷದ ಹುಡುಗ ತ್ರಿವೇಂದ್ರಮ್ ಸಮೀಪದ ಹುಡುಗ ತ್ರಿವೇಂದ್ರಮ್ ತಲುಪಿದ ಹುಡುಗ ತ್ರಿವೇಂದ್ರಮ್‍ನಲ್ಲಿ ನಿಂ...
ನನ್ನೊಳಗೆ ನೂರಾರು ಹಕ್ಕಿಗಳಿದ್ದವು. ಅವುಗಳಿಗೆ ಅವುಗಳದೇ ನೂರಾರು ಹಕ್ಕುಗಳಿದ್ದವು. ಒಂದು ದಿನ ದೇವತೆಗಳು ಬಂದರು. ಸ್ವರ್ಗಕ್ಕೆ ಕರೆದರು. ಹಕ್ಕಿಗಳು ನಾವು ಸ್ವಚ್ಛಂದ ಅಲೆದೆವು. ಹಾರಲು ನೀಲ ಆಕಾಶ ಪದ ಊರಲು ಇಂದ್ರಾಸನ. ದೇವತೆಗಳು ಬೆರಗಾದರು. ನಮ...














