ಗಾಂಧೀಜಿ ಮಾತು ಬಿಟ್ಟರು
ಕೃಪಲಾನಿ ಪ್ರೊಫೆಸರಿಕೆ ಬಿಟ್ಟರು
ಎಂದಾಗ ಮಕ್ಕಳು
ರಾಕೆಟ್ಟು ಬಿಟ್ಟರು ಮಾಸ್ತರು
ಕ್ಲಾಸೇ ಬಿಟ್ಟರು
*****

ಕನ್ನಡ ನಲ್ಬರಹ ತಾಣ
ಗಾಂಧೀಜಿ ಮಾತು ಬಿಟ್ಟರು
ಕೃಪಲಾನಿ ಪ್ರೊಫೆಸರಿಕೆ ಬಿಟ್ಟರು
ಎಂದಾಗ ಮಕ್ಕಳು
ರಾಕೆಟ್ಟು ಬಿಟ್ಟರು ಮಾಸ್ತರು
ಕ್ಲಾಸೇ ಬಿಟ್ಟರು
*****
ಕೀಲಿಕರಣ: ಎಮ್.ಎನ್.ಎಸ್.ರಾವ್