ಅಲಾವಿಯನು ನೋಡುವ ಅಲಾವಿಯನು ||ಪ||
ಕೂಡಿ ಆಡುನು ಬಾ ಬಾ
ಕಾಡ ಕರ್ಬಲದೊಳು ಖೇಲ ||೧||
ಈಟಿ ಕಠಾರಿಯು ನೀಟರೆ ಶಾಸ್ತ್ರವಶ
ಕೋಟಿ ಬಲದ ಮೇಲೆ ಖೇಲ ||೨||
ಶಾಹಿರ ಶಿಶುನಾಳ ಭೂವರ ಕವಿಗಳು
ದೇವಲೋಕದೊಳು ಖೇಲ ||೩||
*****
ಅಲಾವಿಯನು ನೋಡುವ ಅಲಾವಿಯನು ||ಪ||
ಕೂಡಿ ಆಡುನು ಬಾ ಬಾ
ಕಾಡ ಕರ್ಬಲದೊಳು ಖೇಲ ||೧||
ಈಟಿ ಕಠಾರಿಯು ನೀಟರೆ ಶಾಸ್ತ್ರವಶ
ಕೋಟಿ ಬಲದ ಮೇಲೆ ಖೇಲ ||೨||
ಶಾಹಿರ ಶಿಶುನಾಳ ಭೂವರ ಕವಿಗಳು
ದೇವಲೋಕದೊಳು ಖೇಲ ||೩||
*****