ಹೆಣ್ಣು

ಸರ್ದಾರನಿಗೆ ಮೂರು ಹೆಣ್ಣುಮಕ್ಕಳಾದವು. ಅವಕ್ಕೆ ಕವಿತಾ, ವಿನುತ, ಸರಿತಾ ಎಂದು ಹೆಸರಿಟ್ಟ.. ಮತ್ತೆ ಸರ್ದಾರನ ಹೆಂಡತಿ ಹೆಣ್ಣು ಮಗುವನ್ನ ಹಡೆದಾಗ ಸರ್ದಾರ ಇಟ್ಟ ಹೆಸರು "ಬೇಕಿತ್ತಾ" *****

ಹೋಗೋಣ ತೀರಕೆ

ಹೋಗೋಣ ಬಾರೆ ಸಖೀ ತೀರಕೆ ಕಲಕಲ ಹರಿಯುವ ನದಿಯಾ ತೀರಕೆ || ಪ|| ಮಧುರ ರಸಾಮೃತ ನಾದವ ಹರಿಸುತ ಮೋಹನ ಮುರಳೀ ಲೋಲನು ಇರುವ ಹಸಿರೆಳೆ ಹುಲ್ಲನು ಮೇಯದೆ ಆಲಿಸಿ ಗೋವುಗಳೆಲ್ಲಾ ನಿಂತಿಹ ತೀರಕೆ...

ಮರೆಯೋಕಾಗಲ್ಲ

ಹುಡುಗ: "ನನಗೆ ಅವಳನ್ನು ಮರೆಯೋಕಾಗಲ್ಲಾ" ಗೆಳೆಯ: "ಅವಳು ಅಷ್ಟು ಇಷ್ಟವಾದರೆ ನಿಮ್ಮ ಮನೆಲಿ ಹೇಳ್ತಿನಿ ಬಿಡು" ಹುಡುಗಿ: "ನಾನೇ ಹೇಳ್ತಿನಿ ಬಿಡು. ಮೊದಲು ಯು.ಕೆ.ಜಿ. ರಿಸಲ್ಟ್ ಬರಲಿ" *****
ಜಂಭದ ಮುದುಕಿ

ಜಂಭದ ಮುದುಕಿ

ತನ್ನ ಕೋಳಿಯ ಕೂಗಿನಿಂದಲೇ ಸೂರ್ಯ ಹುಟ್ಟೋದು, ತನ್ನ ಬೆಂಕಿಯಿಂದಲೇ ಹಳ್ಳಿಯ ಜನರು ಆಡುಗೆ ಮಾಡೋದು ಎಂದು ನಂಬಿಕೊಂಡು ಜಂಭ ಮಾಡಿದ ಮುದುಕಿಯ ಗರ್ವಭಂಗವಾದ ಕಥೆ ನಮ್ಮ ಜನಪದರು ಕಟ್ಟಿದ ಅಪರೂಪದ ಕಥೆಗಳಲ್ಲಿ ಒಂದು. ಇವತ್ತಿಗೂ...

ಎಲ್ಲಿ ಹುಡುಕಲಿ

ಎಲ್ಲಿ ಹುಡುಕಲಿ ತಾಯಿ ಎಂತು ಹುಡುಕಲೀ ಕಲ್ಲು ಮನವ ಮಾಡಿಕೊಂಡು ಎಲ್ಲೋ ಏನೊ ಕುಳಿತುಕೊಂಡಿ || ಪ || ಭೂಮಿ ಸೀಮೆಯೆಲ್ಲ ಸುತ್ತಿ ಸೂರೆ ಮಾಡಲೆ ಗಗನದಾಳಕೇರಿ ಚಿಕ್ಕೆಗಳಲಿ ಹುಡುಕಲೆ ಸಸ್ಯ ಜೀವರಾಶಿಗಳಲಿ ಎಣಿಸಿ...