ಎಲ್ಲ ತೀರಗಳಿಗೂ
ಅಪರಚಿತವಾಗಿಯೇ ಹಾಯುತ್ತಿದೆ
ನನ್ನ ನೋಟ
ಅವಳಿರುವ ದಂಡೆಯಡೆಗೆ
*****