
ಅವನ ನೆನಪಿನ ಕಿರು ಕಡತಗಳು ಹಾಗೆ ಇವೆ. ಸಂದೂಕದ ಅಡಿಯಲ್ಲಿ ಅಲ್ಲಲ್ಲಿ ಧೂಳಿನ ಲೇಪನಗೊಂಡು ಎಡತಾಕುವ ಬೆಕ್ಕಿನಂತೆ ಸದಾ ಹಿಂದೆ ಸುತ್ತುತ್ತಿದ್ದವ ಅಪರೂಪದ ಬಿಳಿ ಪಾರಿವಾಳವಾದ. ನನ್ನೆದೆಯ ಗೂಡಲ್ಲಿ ಕಾಪಿಡುವೆ ನಿನ್ನ ಎಂದವ ನನ್ನೊಡಲ ಚಿಗುರು ಚೆಲುವು...
೧ ಶೆರಜಾದೆ ಶೆರಜಾದೆ ಹೇಳೊಂದು ಕತೆಯ ಹೊಗಲಾಡಿಸು ನನ್ನ ಮನಸಿನ ವ್ಯಥೆಯ ಯಾವ ಕತೆ ಹೇಳಲಿ ನಾ ನಿನಗೆ ಇನಿಯ ಹೆಚ್ಚೇನೂ ಉಳಿದಿಲ್ಲ ರಾತ್ರಿಯ ಸಮಯ ಯಾರಿಗೂ ತೆರೆಯದ ಮಾಂತ್ರಿಕ ಕೋಟೆ ಆದರೊಳಗೆ ಅವಿತಿಟ್ಟ ಚಿನ್ನದ ಮೂಟೆ ಇಟ್ಟರೆ ಅದರೊಳಗೆ ಚಿನ್ನದ ಮೂಟೆ...
ಹೂವು ಕೋಮಲವು ಒಲುಮೆಯೆ ನಿಶ್ಚಯವಾಗಿಯೂ ಹೂವಿನ ಬಲವು ಹೂವು- ಪ್ರಖರ ಸೂರ್ಯನನ್ನೂ ದಿಟ್ಟಿಸಿ ನೋಡುವುದು ಬಿರುಗಾಳಿಯನೂ ಬೆದರಿಸಿ ಅಟ್ಟುವುದು ಮಂಜಿಗೆ ಅಂಜದು ಮಳೆಗೂ ತಲ್ಲಣಿಸದು ದೇವರ ಕೊರಳನ್ನೂ ತಬ್ಬುವುದು ದಾಸಿಯ ಹೆರಳಲ್ಲೂ ಹಬ್ಬುವುದು ಮನುಷ್ಯನ...
ತುಟಿಯಂಚಿನ ಜೊಲ್ಲಲ್ಲಿ ನಕ್ಷತ್ರಗಳ ನಗ್ನ ಚಿತ್ರ ಮಾಯಕದ ದಂಡೆಯೇ ಮುಡಿಗೇರಿದೆ. ಬೆರಳಿಂದ ಬೆರಳಿಗೆ ಹೊಕ್ಕಳಿಂದ ಹೊಕ್ಕಳಿಗೆ ಬೆಸೆದುಕೊಂಡ ಸ್ಮೃತಿಗೆ ಸಾವಿಲ್ಲ. ಇರುಳ ಹೊಳಪಿಗೆ ರೆಕ್ಕೆ ಜೋಡಿಸುತ್ತ ಮುಚ್ಚಿದ ನಯನಗಳು ಕಪ್ಪುರಂಧ್ರದ ಒಳಹೊಕ್ಕವು ಕಾ...
ಬಿಟ್ಟರಾಯ್ತೆ ದಾಡಿ ತಲೇಲಿರೋದು ರಾಡಿ ಕವಿಯಂತೆ ಕವಿ ಬೀದಿ ಸುತ್ತೋ ರೌಡಿ ಎಂಥ ಕವಿ! ಎಂಥ ಕವಿ! ಹಿಂಡಿರವನ ಕಿವಿ! ಪದ್ಯವಂತೆ ಪದ್ಯ ಬರಿಯೋದು ಬರೀ ಗದ್ಯ ಮತ್ತಿನ್ನೇನು ಮಾಡ್ತಾನಪೋ ತಲೆಗೇರಿದರೆ ಮದ್ಯ ಎಂಥ ಪದ್ಯ! ಎಂಥ ಪದ್ಯ! ನಾಚಿಕೆನಾದ್ರೂ ಇದ್ಯ...
ಹೂವು ಮಿತಭಾಷಿ ಮರಿ ದುಂಬಿಯ ಜೊತೆ ಸ್ನೇಹ ಮಾಡುವುದು ಗಾಳಿಯೊಡನೆ ಲಲ್ಲೆಯಾಡುವುದು ಚಿಟ್ಟೆಯನೂ ಮಾತಿಗೆ ಎಳೆಯುವುದು ಪ್ರೀತಿಯೆ ಹೂವಿನ ಭಾಷೆ ಅದಿಲ್ಲದಿರಲು ಪೂರೈಸದು ಹೂವಿನೊಂದಿಗೆ ಮಾತಾಡುವ ಆಶೆ. *****...
ಮುತ್ತು ಚೆಲ್ಲಾಪಿಲ್ಲಿ. ಹಾರಕಟ್ಟಿದ ದಾರವು ಹರಿಯಿತೆ? ಮುತ್ತುಗಬನಾಯ್ದು ಕಟ್ಟಿದರೂ ಮತ್ತೆ, ಫಲವೇನು? ನೀನಿಲ್ಲ. ಪೋಣಿಸಿದ ಮುತ್ತು ಹಾರವಾಗಲು ನಿನ್ನ ಸದೃಢ ಕೊರಳು ಬೇಕೇ ಬೇಕು. ಚಳಿ ಮುಂಜಾವು, ಇರುಳಿನೊಡನೆ ಕಾದಾಡಿ ಬಳಲಿ, ಬಿಳುಪೇರಿ, ಸೂರ್ಯ ಹ...
ಎಂಥ ಹೆಣ್ಣು ಎಂಥ ಹೆಣ್ಣು ಕೆನೆ ಹಾಲಿನ ಗಿಣ್ಣು ಕವಿಗಳು ಹೇಳಿದ ದುಂಬಿಯಂತೆ ದೊಡ್ಡ ದೊಡ್ಡ ಕಣ್ಣು ಎಂಥ ರಸಿಕ ಎಂಥ ರಸಿಕ ಎಲಾ ಎಲಾ ನಾಯಕ! ತಿದ್ದಿ ತೀಡಿದ ಹುಬ್ಬು ಯಾರ ತೋಟದ ಕಬ್ಬು ನೋಡಿದರೆ ಸಾಕು ನನ್ನ ಮನಸಿನೊಳಗೆ ಮಬ್ಬು ಎಂಥ ರಸಿಕ ಎಂಥ ರಸಿಕ ...














