ನನ್ನ ಜನರು ನನ್ನ ಜೊತೆ ಎಲ್ಲಿ ಹೋದರಿರುವರು || ನನ್ನ ಜನರು ನನ್ನ ಜೀವನ ಬದುಕು ನೀಡಿದವರು || ಹೆತ್ತ ಒಡಲು ತಂಪು ನೀಡಲು ಅಮೃತ ಉಣಿಸಿದವರು || ಹಿರಿಯರೆನ್ನ ತಂದೆ ತಾಯಿ ಕಿರಿಯರೆನ್ನ...
ಭಾವವೆಂಬ ಗಿಡಬಳ್ಳಿಯಲಿ ನಗುವ ಹೂವುಗಳೆ || ಮನವೆಂಬ ರಸಪಾನದಲಿ ಬದುಕ ಬಯಸುವ ಚೆಲುವ ಕಂಗಳೆ || ಯಾರಗೊಡವೆ ಇಲ್ಲದೆ ಯಾವ ಸ್ವಾರ್ಥ ಬಯಸದೆ ಅರಳಿದ ಹೂಗಳೇಽಽಽ || ಎಲ್ಲಿ ತೂರಿದವೂ ನಿಮ್ಮ ಬಯಕೆಗಳು ಎಲ್ಲಿ...
ಎಲ್ಲಿ ಕಾರ್ಮುಗಿಲಿರುವುದೋ ಅಲ್ಲಿ ಹಗಲಿನ ನೆರಳು || ಎಲ್ಲಿ ಮನಗಳು ಹರಿವುದೋ ಅಲ್ಲಿ ತಿಳಿವಿನ ಅಲೆಗಳು || ಎಲ್ಲಿ ಚಂದಿರನ ಬೆಳದಿಂಗಳೋ ಅಲ್ಲಿ ಬೆಳಕಿನ ಹೊನಲು || ಎಲ್ಲಿ ತಾಯಿ ಕುಡಿಯ ಬೇರೋ ಅಲ್ಲಿ...
ಹಸಿರು ಎಲೆಗಳ ಎಳೆಯಲಿ ಹಸಿರು ಉಸಿರಿನ ನರ್ತನ ಪ್ರಕೃತಿ ಇತ್ತಿಹ ದಿವ್ಯಕೊಡುಗೆಯ ಜೀವ ಜೀವದಾ ಚೇತನ || ಸುಪ್ರಭಾತದ ತನಿಯ ಚೆಲುವಲಿ ಹೂವು ಹೂವಿನ ಮೊಗದಲಿ ತುಂತುರು ನೀರ ಮಣಿಯರೂಪವು ಹೊಳೆಯುವ ಸಂಭ್ರಮ ||...
ವಂದಿಸು ನೀನು ಮೊದಲು ವಂದಿಸು ನೀನು ಸೃಷ್ಟಿ ಚೆಲುವ ಪ್ರಕೃತಿ ದಿವ್ಯನಿಧಿಗೆ || ಹಿಂಗಾರಿನ ಮುಂಗಾರಿನ ಸ್ವಾತಿ ತನುವ ಹಾಸಿದೊಡಲ ಹಾಲ್‍ಗೆನ್ನೆ ಮಕ್ಕಳ ನಗುವ ದಿಂಚರ ದೃಷ್ಟಿ ತಾಕಿತು ಜೋಕೆ || ಏಳು ಬಣ್ಣಗಳ...
ಒಂದು ಮುಂಜಾವಿನಲಿ ಹಸಿರುಟ್ಟ ಭಾವಲತೆಯ ಸೆರಗಿನಲ್ಲಿ ಮುತ್ತನಿತ್ತ ಹೂ ನಗೆಯ ಕಂಡೆ || ಸೂರ್ಯಕಿರಣ ಅನಂತದಲ್ಲಿ ಸೃಷ್ಟಿ ಸೊಬಗ ಹಾಸಿಗೆಯಲ್ಲಿ ಮುತ್ತನಿತ್ತ ಹೂ ನಗೆಯ ಕಂಡೆ || ಹೃದಯ ವೀಣಾತರಂಗದಲ್ಲಿ ಮಿಡಿವ ಒಲವಿನಾ ಸ್ಪರ್ಶದಲ್ಲಿ...