
ಸೃಷ್ಟಿಯಲ್ಲಿ ಎಲ್ಲರೂ ಸುಖವಾಗಿರುವರಾ ಎಂದು ಪರೀಕ್ಷಿಸಲು ದೇವರು ಬಂದ. ಕಡಲಿನಲ್ಲಿ ಈಜುತ್ತಿದ್ದ ಮೀನನ್ನು ಕೇಳಿದ- “ನೀನು ಸುಖವಾಗಿರುವೆಯಾ?” “ನನಗೆ ನೀರಿನಲ್ಲಿ ಬಾಳು ಹಾಯಾಗಿದೆ” ಎಂದಿತು. ಆಕಾಶದಲ್ಲಿ ಹಾರುವ ಹಕ್ಕ...
ಅವನಿಗೆ ಪ್ರಶ್ನೆ ಕೇಳುವುದೆಂದರೆ ಬಲು ಪ್ರಿಯ. ಪ್ರಶ್ನಾರ್ಥ ಚಿನ್ಹೆಗೆ ಜೋತುಬಿದ್ದು ಉತ್ತರ ಧೃವದಿಂದ ದಕ್ಷಿಣ ಧೃವಕೆ ಉತ್ತರವ ಹುಡಿಕಿ ಬಾಳು ಸಾಗಿಸುತಿದ್ದ. ಉತ್ತರಗಳು ತಲೆ ತುಂಬಿದರು ಹೃದಯ ಬರಿದಾಗಿ ಬರಡಾದಾಗ ಎಚ್ಚೆತ್ತು ಪ್ರಶ್ನೆಗಳನ್ನು ಹೂಳಿ...
ಆರು ವರ್ಷದ ಪುಟ್ಟ ಪೋರ ಅಪ್ಪನನ್ನು ಕೇಳಿದ “ದೊಡ್ಡವರಾಗಿ ಬೆಳದ ಮೊದಲದಿನ ಸುಲಭವಾಗಿರುತ್ತಾ? ಹೇಗೆ?” ಎಂದ. “ಹುಂ, ಸುಲಭವಾಗಿರುತ್ತೆ” ಎಂದ ಅಪ್ಪ. ಅವನು ಪ್ರಶ್ನೆ ಮುಂದುವರಿಸಿ “ನಿನಗೆ ಗಡ್ಡ ಮೀಸೆ ಹೆರದುಕೊಳ...
“ಮಳೆಹನಿ ಬೊಗಸೆಯಲಿ ಹಿಡಿದು ಕೆರೆ ತುಂಬಿಸೋಣ ಬಾ! ಗೆಳತಿ!” ಎಂದು ಕರೆದ ಅವನು. ನಂಬಿ ಎದೆ ಬಿಂದಿಗೆಯ ತುಂಬಿ ಬಂದವಳು ಆ ಮುಗ್ದೆ. ಹನಿ ಹನಿಯಲ್ಲಿ ಕೆರೆ ತುಂಬಿದಾಗ ಮತ್ತೊಂದು ಜಾಲ ಹಾಕಿ ಹತ್ತಿರಕೆ ಕರೆದ “ನವಿಲು ಗರಿ ಮರಿ ಹ...
“ನಾನು ನಿರಪರಾಧಿ. ನನ್ನದೇನು ತಪ್ಪಿಲ್ಲ” ಎಂದು ಮಗುವಿನಂತೆ ಅಳುತಿತ್ತು ಚೂಪಾದ ನಾಲಿಗೆ ಚಾಚಿ. “ನಾನು ಹಿಡಿದುಕೊಂಡೆ ಅಷ್ಟೇ” ಎಂದಿತು ಕೈ. “ನನ್ನ ನೀನು ಎತ್ತಿ ಮರಕ್ಕೆ ಏಟು ಹಾಕಲಿಲ್ಲವೇ? ಎಂದಿತು ಅಳುವನ್ನು...













