ಚಂದ್ರ ನನಗೆ ನೀನೂ ಬೇಡ
ಸೂರ್ಯನೂ ಬೇಡ
ಸಾಕಾಗಿದೆ ನಿಮ್ಮದೇ ಮುಖಗಳನ್ನು ನೋಡಿ ನೋಡಿ
ಆಕಾಶದಲ್ಲಿ ಬೇರೆಯವರಿಗೂ ಸ್ವಲ್ಪ ಜಾಗ ಕೊಡಿ
ಅವಕಾಶವಾಗಲಿ ಇನ್ನೂ ಕೆಲವರಿಗೆ ಬೇರೆ
ಅಹನಿರ್ಶಿ ತುಂಬಿ ಕೊಂಡಿರಲಿ ಸದಾ ಮಿನುಗುತ್ತಿರುವ ತಾರೆ.
*****

ಕನ್ನಡ ನಲ್ಬರಹ ತಾಣ
ಚಂದ್ರ ನನಗೆ ನೀನೂ ಬೇಡ
ಸೂರ್ಯನೂ ಬೇಡ
ಸಾಕಾಗಿದೆ ನಿಮ್ಮದೇ ಮುಖಗಳನ್ನು ನೋಡಿ ನೋಡಿ
ಆಕಾಶದಲ್ಲಿ ಬೇರೆಯವರಿಗೂ ಸ್ವಲ್ಪ ಜಾಗ ಕೊಡಿ
ಅವಕಾಶವಾಗಲಿ ಇನ್ನೂ ಕೆಲವರಿಗೆ ಬೇರೆ
ಅಹನಿರ್ಶಿ ತುಂಬಿ ಕೊಂಡಿರಲಿ ಸದಾ ಮಿನುಗುತ್ತಿರುವ ತಾರೆ.
*****