ದೇವನೊಬ್ಬ
ನಾಮ ಹಲವು
ದಾನವನೊಬ್ಬ
ಕ್ರೈಮು ಹಲವು
ಮಾನವನೊಬ್ಬ
ಮನಸ್ಸು ಹಲವು
ಒಲವು ಒಂದೆ
ಪರಿಯು ಹಲವು!
*****