ಗೆಲುವಾಗಲಿ ನಮ್ಮ

ಗೆಲುವಾಗಲಿ ನಮ್ಮ
ಕನ್ನಡದ ತಾಯ್ನುಡಿಗೆ|
ಗೆಲುವಾಗಲಿ ನಮ್ಮ
ಕನ್ನಡದ ತಾಯ್ನಾಡಿಗೆ||

ಗೆಲುವಾಗಲಿ ನಮ್ಮ
ಶಾಂತಿಯ ತವರೂರಿಗೆ|
ಗೆಲುವಾಗಲಿ ನಮ್ಮ
ಚೆಲುವ ಕನ್ನಡ ನಾಡಿಗೆ|
ಗೆಲುವಾಗಲಿ ಹಿಂದುದೇಶವನು
ಪ್ರತಿಬಿಂಬಿಸಿದ ಈ ಕರುನಾಡಿಗೆ|
ಗೆಲುವಾಗಲಿ ಸ್ನೇಹ ಸೌಹಾರ್ದತೆಗೆ
ಹೆಸರಾದ ಈ ಮಣ್ಣಿಗೆ||

ಗೆಲುವಾಗಲಿ ನಮ್ಮ
ಹನುಮನುದಿಸಿದ ನಾಡಿಗೆ|
ಗೆಲುವಾಗಲಿ ನಮ್ಮ
ವೀರಯೋಧರ ಬೆಳೆಸುವನಾಡಿಗೆ|
ಗೆಲುವಾಗಲಿ ನಮ್ಮ
ಭಾರತರತ್ನರುಗಳುದಿಸಿದ ನಾಡಿಗೆ|
ಗೆಲುವಾಗಲಿ ನಮ್ಮ
ಕರ್ನಾಟಕರತ್ನಮಣಿಗಳ ನೆಲೆವೀಡಿಗೆ|
ಗೆಲುವಾಗಲಿ ಬುದ್ದಿಜೀವಿಗಳನು
ವಿಶ್ವಕೆ ಸಮರ್ಪಿಸುವ ಈ ನಾಡಿಗೆ||
*****

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ಒಂಟಿ ಮಹಿಳೆಯರ ಭಯ ನಿವಾರಕ ಅಸ್ತ್ರ
Next post ಮಡದಿಯೊಂದಿಗೆ

ಸಣ್ಣ ಕತೆ

  • ಸಂತಸದ ಚಿಲುಮೆ

    ಅಕ್ಬರ ಮಹಾರಾಜ ಒಮ್ಮೆ ಆಸ್ಥಾನದಲ್ಲಿ ‘ಸಂತಸದ ಚಿಲುಮೆ ಎಲ್ಲಿದೆ’ ಎಂದು ಅಲ್ಲಿದ್ದವರನ್ನೆಲ್ಲಾ ಕೇಳಿದ. ಆಸ್ಥಾನದ ಪಂಡಿತ ಮಹಾಶಯನೊಬ್ಬ ಎದ್ದುನಿಂತು - ಮಹಾರಾಜ ಸಂತಸದ ಚಿಲುಮೆ ನಿಜಕ್ಕೂ ಎಲ್ಲಿದೆ… Read more…