ಪಕ್ಕದ ಮನೆಯ ಪದ್ದು
ಪೆದ್ದಿ ಅಂದುಕೊಂಡಿದ್ದೆ.
ಈಗ –
ನಗರಸಭೆಯ ಗದ್ದುಗೆ ಏರಿದ
ಪದ್ದುಳ ನೋಡಿ
ನಾನೇ ಪೆದ್ದಾದೆ.
*****

ಲತಾ ಗುತ್ತಿ
Latest posts by ಲತಾ ಗುತ್ತಿ (see all)