
ತುದಿಗಾಲಿನೊಳು ನಿಂತು ನೋಡುತಿದೆ ಚೆಲುವಿಲ್ಲಿ ಹುರುಳದೇನಿಹುದೆಂದು ಬೇಲಿಯಾಚೆ ತುದಿಗಾಲಿನೊಳೆ ತಿಳಿವು ನೆಗೆದು ಕುಸಿದೇಳುತಿದೆ ಕೌತುಕವದೇನೆಂದು ತಡಿಕೆಯೀಚೆ ತನ್ನ ಜಂಘೆಯ ಬಲವನುಡುಗಿ ಕೆಡೆದಿಹುದಳಲು ಹರಕೆಯೊಳು ಬಾಗಿಲೆಡೆ ಬೆತ್ತಲೆಯೊಳು ತುಡಿತುಡ...
ಬೇವಿನ ರಸದಲ್ಲಿ ಬೆರೆತು ಹೋಗಿದ್ದ ವಿಷವು ಸಿಹಿಯಾಗಿ ಹೋಯ್ತು ನೋಡು! ಅವರು ಅಪ್ಪಟ ಸುಳ್ಳನ್ನೇ ಎಷ್ಟು ಚೆನ್ನಾಗಿ ಹೇಳಿದರೆಂದರೆ ಜನ ನಿಜವೆಂದು ಭಾವಿಸಿದರು ನೋಡು! ಆ ಕಾವ್ಯದ ಬಟ್ಟೆಯು ಎಷ್ಟು ಬೆಳ್ಳಗಿತ್ತೆಂದರೆ ಜನರು ಬೆಳಗಾಯಿತೆಂದರು ನೋಡು! ಆ ಕ...
ಅಮೇರಿಕೆಯ ಫೋಲಿಸ್ ಇಲಾಖೆಯ ತಜ್ಞರು ಹೊಸ ಬಗೆಯ ಪಿಸ್ತೂಲುಗಳನ್ನು ಅಭಿವೃದ್ಧಿ ಪಡಿಸಿದ್ದಾರೆ. ಈ ತಜ್ಞರು ಅಭಿವೃದ್ಧಿ ಪಡಿಸಿದ ಈ ಪಿಸ್ತೂಲನ್ನು ಬಳಸಬೇಕಾದರೆ ನಿರ್ದಿಷ್ಟವಾದ ಒಂದು ಉಂಗುರವನ್ನು ಧರಿಸಬೇಕಾಗುತ್ತದೆ. ಈ ಉಂಗುರದ ವಿಶಿಷ್ಟವಾದ ವಿನ್ಯಾ...
ಗೊತ್ತಿರುವುದು ನನಗೆ ಪಂಚೆಯ ಶ್ರೀರಾಮ ಹುಟ್ಟಿರುವುದು ಈಗ ಚೆಡ್ಡಿಯ ಶ್ರೀರಾಮ || ರಾಮ ಹುಟ್ಟಿದ ಅಂದು ತಾಯಿಯ ಗರ್ಭದಲಿ ಅವನೆ ಹುಟ್ಟಿದ ಇಂದು ಮಸೀದಿ ಮೂಲೆಯಲಿ ಅಂದು ರಾಮನ ಜನನ ಹಗಲು ಹೊತ್ತಿನಲ್ಲಿ ಇಂದು ಅವನ ಜನನ ತೂತು ಕತ್ತಲಲ್ಲಿ ಅಂದು ಬಿಲ್ಲು...
ಪುಟಾಣಿ ಪುಟ್ಟ ಹೆಜ್ಜೆ ಇಟ್ಟು ನಡೆದೆ ಬಿಟ್ಟ ತೊದಲು ಮಾತನಾಡಿ ಗೊಂಬೆ ಹಿಡಿದು ಚಪ್ಪಾಳೆ ತಟ್ಟಿ ಅಮ್ಮಾ ಎಂದೆ ಬಿಟ್ಟ *****...
ಮೂಲ: ಭಾಸ್ಕರ ಚಕ್ರವರ್ತಿ ಕಣ್ಣೀರ ಹನಿಯೊಂದು ಮರುಭೂಮಿಯಲ್ಲಿ ಉರುಳಿತು ಅಮ್ಮ ತಂಗಿ ಅದನ್ನು ಹುಡುಕುವುದಕ್ಕೆ ಹೊರಟರು. ಹತ್ತಿ ಔಷಧದ ಜೊತೆ ಡಾಕ್ಟರೂ ಬಂದರು. ಕಪ್ಪು ಗೌನು ತೊಟ್ಟ ಅಡ್ವೊಕೇಟ್ ಕೂಡ. ಮೂಕನಂತೆ ನಾನು ಇಡೀ ಮೂರು ತಿಂಗಳು ಮೌನವಾಗಿದ್ದ...
ಚಿಕ್ಕದೇವರಾಜ ಒಡೆಯರ ತರುವಾಯ ಅವರ ಪುತ್ರ ಕಂಠೀರವ ನರಸರಾಜರೆಂಬುವರು ಪಟ್ಟವನ್ನೇರಿದರು. ಇವರು ಜನ್ಮತಃ ಮೂಕರಾಗಿದ್ದರು. ತಂದೆಗೆ ಆಪ್ತನಾಗಿ ಮಂತ್ರಿ ಪದವಿಯಲ್ಲಿದ್ದ ತಿರುಮಲಾರ್ಯನು ಇರುವವರೆಗೂ ಆಡಳಿತವು ಭದ್ರವಾಗಿತ್ತು. ಆತನು ತೀರಿಹೋದ ಮೇಲೆ ಆಡ...
















