ಪುಟಾಣಿ ಪುಟ್ಟ
ಹೆಜ್ಜೆ ಇಟ್ಟು
ನಡೆದೆ ಬಿಟ್ಟ
ತೊದಲು ಮಾತನಾಡಿ
ಗೊಂಬೆ ಹಿಡಿದು
ಚಪ್ಪಾಳೆ ತಟ್ಟಿ
ಅಮ್ಮಾ ಎಂದೆ ಬಿಟ್ಟ
*****

ಕನ್ನಡ ನಲ್ಬರಹ ತಾಣ
ಪುಟಾಣಿ ಪುಟ್ಟ
ಹೆಜ್ಜೆ ಇಟ್ಟು
ನಡೆದೆ ಬಿಟ್ಟ
ತೊದಲು ಮಾತನಾಡಿ
ಗೊಂಬೆ ಹಿಡಿದು
ಚಪ್ಪಾಳೆ ತಟ್ಟಿ
ಅಮ್ಮಾ ಎಂದೆ ಬಿಟ್ಟ
*****
ಕೀಲಿಕರಣ: ಕಿಶೋರ್ ಚಂದ್ರ