
ಸಾವಿರ ಭಾಷೆ ಸಾವಿರ ವೇಷ ನಮ್ಮದು ಭಾರತ ದೇಶ ಸೌಹಾರ್ದದ ಹಾಲ್ಗಡಲಿನ ಒಳಗೆ ಯಾತಕೊ ಕೋಮು ದ್ವೇಷ? || ಪ || ಸ್ವತಂತ್ರ ಭಾರತಕರವತ್ತು ಅಭಿವೃದ್ಧಿಯ ರಥ ಚುರುಕಲ್ಲ ಉಳ್ಳವರಿಗೆ ಆಕಾಶ ಸಲೀಸು ಸರ್ವೋದಯಕೆಡೆ ಇಲ್ಲಿಲ್ಲ ಇದು ಯಾಕೆ ಯಾರಿಗೆ ಶೋಭೆ? ಕಾಣದೆ...
ಪುಟ್ಟ ಹಕ್ಕಿ ನಾನು ಅಮ್ಮ ಹೇಗೆ ಇರಲಿ ಒಂಟಿ ನಾನು ನೀನು ಹಾರಿ ನನಗೂ ಕಲಿಸು ದೂರ ದೇಶಕೆ ಹೋಗುವೆ ನಿನ್ನ ಹೆಸರು ಹೇಳುವೆ ಅಮ್ಮ *****...
ಮೂಲ: ಅಡಾಲ್ಡ್‌ಸ್ಟೀನ್ ಕ್ರಿಸ್‌ಮಂಡ್‌ಸನ್ (ಐಸ್‌ಲ್ಯಾಂಡಿಕ್ ಕವಿ) ಕಣ್ಣಿನ ಬೆಳಕನ್ನು ಅಳಿಸಿ ಬಿಡುವ ಚೆಂದುಟಿ ನಗುವನ್ನೂ ನಂದಿಸಿ ಬಿಡುವ ಆಳ ಕರಾಳರಾತ್ರಿಗೆ ತನ್ನದೇ ಆದ ಬೆಳಕಿದೆ ತನ್ನದೇ ಉಲ್ಲಾಸವಿದೆ ಅದು ಎಂದೂ ಹತ್ತದ ಬೆಳಕಿನ ಹಾಸ ಅದು ಎ...
“ದಿ ಡೈರಿ ಆಫ್ ಎ ಯಂಗ್ ಗರ್‍ಲ್” non fictional classic ಕೃತಿ. ಈ ಡೈರಿಯು ೧೯೪೭ ಜೂನ ೨೫ ರಂದು ಡಚ್ ಭಾಷೆಯಲ್ಲಿ Het Achterhuis ಎಂಬ ಶೀರ್‍ಷಿಕೆಯ ಅಡಿಯಲ್ಲಿ ಪ್ರಕಟವಾಯಿತು. ಇಡೀ ಡೈರಿಯನ್ನು ಗುಪ್ತವಾಸದಲ್ಲಿದ್ದ ಎಳೆಯ ಹುಡು...
ದೇವನಲ್ಲಿ ಬೆಳಕಿನ ಲೋಕಗಳಿವೆಯಂತೆ; ಆಲ್ಲಿ ಪರಂಜ್ಯೋತಿ ಬೆಳಗುತಿದೆಯಂತೆ: ಅವನೆಲ್ಲ ಕಾಣಲಿಲ್ಲ ನಾನು. ಮುನ್ನೀರಿನಾಳದಲಿ ಹವಳ-ಮುತ್ತಿವೆಯಂತೆ, ಬಣ್ಣ ಬಣ್ಣದ ಪಡುಶಿಲೆಗಳಿವೆಯಂತೆ: ಅವನೆಲ್ಲ ಪಡೆಯಲಿಲ್ಲ ನಾನು. ಕು೦ಗನು ಬಲ್ಲನು ಹಸಿರ ಕೆಳಗಣ ಕತ್ತಲ...
ಎಲ್ಲಿ ಬಡತನ ಉಂಟು ಹಸಿದ ಕ೦ಬನಿಯುಂಟು ಅಲ್ಲಿ ಇರುವನು ನೋಡು ಗುರುರೇಣುಕಾ ಮುರುಕು ಗುಡಿಸಲ ಬಳಿಗೆ ಹರಕು ಬಟ್ಟೆಯ ಒಳಗೆ ಮಾರುವೇಷದಿ ಬರುವ ವರರೇಣುಕಾ ॥ ಎಲ್ಲಿ ದಲಿತರ ನೋವು ಬಿದ್ದ ಬಡವರ ಕೂಗು ಓಯೆಂದು ಬಂದಾನು ಗುರು ರೇಣುಕಾ ಮಲ್ಲಯುದ್ಧವು ಬೇಡ ಘ...
ಜಗತ್ತಿಗೆ ಬಂದ ಋಷಿಮಹರ್‍ಷಿಗಳ ಹಾಗೂ ದಾರ್‍ಶನಿಕರೆಲ್ಲರ ಅಂತರಂಗದ ಅಭೀಷ್ಟೆ ಸರ್‍ವರ ಹಾಗು ಸರ್‍ವದರ ಉದಯವೇ ಆಗಿರುವುದು ಸರ್‍ವವೇದ್ಯ. ದುಃಖಕ್ಕೆ ಕಾರಣವಾದ ಯಾವುದೇ ಅತಿ ಹಾಗು ಮಿತಿಯನ್ನು ನಿರಾಕರಿಸಿ, ಸಮತ್ವದ ಸಾರ್‍ವಕಾಲಿಕತೆಯನ್ನು ಜಗತ್ತಿಗೆ ...
















