
ಬಹಳ ಹಿಂದೆ- ಶಿರಡಿಯಲ್ಲಿ ಮೃತ್ಯುಂಜಯನೆಂಬ ಸ್ವಾಮಿ ಇದ್ದ. ಇವನು “ನಾನು ಶಿರಡಿ ಸಾಯಿ ಬಾಬಾರ ಅವತಾರ ಪುರುಷ” ನೆಂದು ಜನರಿಗೆಲ್ಲ ಹೇಳುತ್ತಾ ಮುಗ್ಧ ಜನರನ್ನು ಹೆದರಿಸುತ್ತಾ, ನಂಬಿಸುತ್ತಾ, ವಂಚಿಸುತ್ತಾ ಸುಖವಾಗಿ ಕಾಲ ಕಳೆಯುತ್ತಾ ಇ...
ಮುನಿಯ ಬೇಡ ಪ್ರಕೃತಿ ಮಾತೆ ಗೊತ್ತು ನಾವು ಕಟುಕರು ಇರಲಿ ಕರುಣೆ ಇನ್ನು ಕೊಂಚ ನಾವು ನಿನ್ನ ಕುವರರು ನೀನು ತಾಯಿ ಪೊರೆದೆ ನಮ್ಮ ಇನಿತು ನೋವು ಆಗದಂತೆ ಇದನು ಅರಿಯದೆ ನಾವು ಬೆಳೆದೆವು ಎಲ್ಲ ಕ್ರೌರ್ಯ ನಾಚುವಂತೆ ಇಂಥ ತಪ್ಪಿಗೆ ಒಂದು ಏಟು ನೀನು ಕೊಟ್...
ಸರ್, ಗುಡ್ ಮಾರ್ನಿಂಗ್, ಮೇ ಐ ಕಮೀನ್ ಸರ್ – ನಿತ್ಯ ಆಫೀಸಿನ ಅವಧಿ ಪ್ರಾರಂಭವಾಗುತ್ತಲೇ ಹಿಂದಿನ ದಿನ ರೆಡಿ ಮಾಡಿದ ಹತ್ತಾರು ಕಾಗದ ಪತ್ರಗಳಿಗೆ ಸಹಿ ಪಡೆಯಲು, ಇಲ್ಲವೇ ಹಿಂದಿನ ದಿನದ ಎಲ್ಲ ಫೈಲುಗಳ ಚೆಕ್ ಮಾಡಿಸಲು, ಕೈಯಲ್ಲಿ ಫೈಲುಗಳ ಕಟ್ಟ...
ಹಿಂದಿನ ಅಧ್ಯಾಯ ಬರೆದು ಮುಗಿಸಿದಾಗ ಮನಸ್ಸಿನಲ್ಲಿ ದುಗುಡ ತುಂಬಿದೆ. ಯಾಕೆಂದರೆ ಅದರ ಹಿಂದಿರುವ ಕ್ರೌರ್ಯ ನಮ್ಮ ದೇಶದ ಒಂದು ದುರಂತ ಅಧ್ಯಾಯ. ಇದರರ್ಥ ನನ್ನ ಬರವಣಿಗೇನ ನಾನೇ ಹೊಗಳಿಕೊಳ್ತಿದ್ದೇನೆ ಅಂತ ಖಂಡಿತ ಅಲ್ಲ. ದುರಂತ ಅಧ್ಯಾಯದ ಕ್ರೌರ್ಯದ ಸ...
ಮಧ್ಯರಾತ್ರಿಯಲ್ಲಿ, ಭೂಮಧ್ಯಸಮುದ್ರದ ಮಧ್ಯದಲ್ಲಿ ತೇಲುತಿಹ ಹಡಗದಲ್ಲಿ ನಿದ್ರಿಸುತ ಸವಿಗನಸು ಕಂಡು ಕಣ್ದೆರೆದು ನೋಡೆ,- ಆಹಾ! ಎನಿತು ನಿಚ್ಚಳವಿಹುದು! ನೆರೆದಿಹುದು ಮುಗಿಲಿನಲ್ಲಿ ತಾರೆಗಳ ನಿಬ್ಬಣವು. ಕೋಟಿ ನಕ್ಷತ್ರಗಳು ಕಣ್ಣುಬಿಡುತಿವೆ ನಭದಿ: ಬ...
ಗುರುಯೋಗಿ ಶಿವಯೋಗಿ ಹರಯೋಗಿ ಶಿವತಂದೆ ನೀಬ೦ದ ಈ ಭುವನ ಕೋಟಿಲಿ೦ಗಾ ನೀನಿಟ್ಟ ಹೆಜ್ಜೆಯಲಿ ಕೈಲಾಸ ಕುಣಿದಾವು ವೇದ ಆಗಮ ಲಾಸ್ಯ ವಿಶ್ವಲಿಂಗಾ ನೋಡಿಲ್ಲಿ ಗುಳೆಯೆದ್ದು ಓಡ್ಯಾವು ಹೆಗ್ಗೂಳಿ ಶಿವಶಿವಾ ಓಂ ನಮೋ ನಮಃ ಶಿವಾಯಾ ಬಂತಯ್ಯಾ ಶಿವರಾತ್ರಿ ಹೋತಯ್ಯ...
ಅಧ್ಯಾಯ ಹದಿನೈದು ಅರವತ್ತರ ದಶಕ ಆರಂಭವಾಗುವವರೆಗೂ ಭಾರತೀಯ ಚಿತ್ರರಂಗ ಕಪ್ಪು-ಬಿಳುಪಿನ ಯುಗವೇ ಆಗಿತ್ತು. ವರ್ಣದಲ್ಲಿ ಚಿತ್ರಗಳನ್ನು ತೆಗೆಯುವುದು ಪ್ರೇಕ್ಷಕರನ್ನು ಸೆಳೆಯುವ ಒಂದು ವಿಧಾನವಾಗಿದ್ದ ಕಾಲ ಅದು. ವರ್ಣಚಿತ್ರ ನಿರ್ಮಾಣ ದುಬಾರಿಯಾದ ಕಾರ...
















