ಮೂಲ: ಚೆಸ್ಲಾ ಮಿಮೋತ್ಸ್ (ಪೋಲಿಷ್ ಕವಿ)
ಬಂಧಿಸಿಕೊಂಡ ಅವನು
ತನ್ನ ತಾನೇ
ಒಂದು ಕೋಟೆಯೊಳಗೆ
ಶರಣಾದ ಗತಯುಗದ
ಗ್ರಂಥಗಳಿಗೆ.
ತನ್ನನ್ನು ತಾನೇ
ತಿಳಿದುಕೊಳ್ಳುವ ಯತ್ನ
ಮರೆತುಬಿಡಲು
ಅವನಿಗಿದ್ದ ದಾರಿ
ಇದೊಂದೆ.
*****
ಕನ್ನಡ ನಲ್ಬರಹ ತಾಣ
ಮೂಲ: ಚೆಸ್ಲಾ ಮಿಮೋತ್ಸ್ (ಪೋಲಿಷ್ ಕವಿ)
ಬಂಧಿಸಿಕೊಂಡ ಅವನು
ತನ್ನ ತಾನೇ
ಒಂದು ಕೋಟೆಯೊಳಗೆ
ಶರಣಾದ ಗತಯುಗದ
ಗ್ರಂಥಗಳಿಗೆ.
ತನ್ನನ್ನು ತಾನೇ
ತಿಳಿದುಕೊಳ್ಳುವ ಯತ್ನ
ಮರೆತುಬಿಡಲು
ಅವನಿಗಿದ್ದ ದಾರಿ
ಇದೊಂದೆ.
*****