ಶೋಧನೆ

ಹೌದು ಬದುಕು ಎನ್ನಲು ಇದು ನಿನಗೆ ಮೀಸಲು ದೂರದ ವರೆಗೆ ಸಾಗಲು ಮತ್ತೆ ನೀನೇ ಕಲಿಬೇಕು ಈಜಲು ಈ ಜನುಮದ ದಾರಿಯಲ್ಲಿ ಇವರೆಲ್ಲ ನಿನ್ನ ಸಂಗಾತಿಗಳು ಒಡೆಯನ ಮರೆತು ಇಲ್ಲಿ ಬೆರೆತು ಅರಳಿಸಿಕೊಳ್ಳುತ್ತಿರುವ ನನ್ನ...

ಆರತಿ

ಪಣೆಗೆ ಕುಂಕುಮವಿಟ್ಟು ಪೂರ್ವ ನಾರಿಯು ನಿಂದು ಕಣುಗಳಿಂದವೆ ಕರೆದು ಕಮಲಿನಿಯ ಬಳಿಸಂದು ಮಣಿಕಿರೀಟವ ಧರಿಸಿ ಮನಕೆ ಮಿತ್ರನ ತಂದು ಇಣಿಕಿ ನೋಡುತಲಿಹಳು ರಮಣ ಬರುತಿಹನೆಂದು. ಹೊಳೆವ ದೀವಿಗೆಯಿಟ್ಟು ಮಂಗಳಾರತಿ ಪಿಡಿದು ಅಳಿಯ ರಾಗದಿ ಹಾಡಿ...
ಸ್ತ್ರೀಯರ – ಸಿದ್ಧ ಮಾದರಿಯ ಸಂವೇದನೆಗಳು

ಸ್ತ್ರೀಯರ – ಸಿದ್ಧ ಮಾದರಿಯ ಸಂವೇದನೆಗಳು

ನಾನೇ ಮಾಡ್ತೀನಿ, ನೀ ಮಾಡೋದೇನೂ ಬೇಡ, ಎಂದು ಎಷ್ಟು ಹೇಳಿದರೂ ಕೇಳದೇ ದಿನಕ್ಕಾಗುವಷ್ಟು ಅಡುಗೆ ಮಾಡಿಟ್ಟೇ ಹೋಗಿದ್ದಾಳೆ, ಪಾಪ. ಕೆಲವು ವಿಷಯಗಳಲ್ಲಿ ಹೆಣ್ಮಕ್ಕಳು ತೀರಾ ಪೊಸೆಸಿವ್ ಅಲ್ವಾ?ಎರಡು ದಿನಗಳ ಮಟ್ಟಿಗೆ ತೌರಿಗೆ ಹೊರಟ ಹೆಂಡತಿ...

ಹೋದ ಬಾಲ್ಯ

ಕಿರಿಯತನವು ಕಳೆದುದನ್ನು ಮರೆತು ನಡೆವುದೆಷ್ಟು ಹುಚ್ಚು! ಹರೆಯದೊಡನೆ ನಿಲುವುದೆಂತು ಕಿರಿಯತನದ ಮುಗ್ಧತೆ? * * * ಹಗಲು ಹಣ್ಣು ತಿರುಗುತಿತ್ತು, ಹೊಗೆಯ ಬಂಡಿಯೋಡುತಿತ್ತು, ಮನದಿ, ಹಿಂದೆ ಬಿಟ್ಟುದರದು ನೆನಪು ಬೇಯುತಿದ್ದಿತು. ಕಳೆದ ಸುಖವ, ತಬ್ಬುವಳಲ,...

ಅಡಿಕೆ ಆಡುವ ಹಾಡು

ಐದು ಅಕ್ಷರದಿಂದ ತೆಯದು ಗಂಧಾಽದಿಂದ| ಮಲ್ಲಿಗ್ಹೂವಿಽನ ಕ್ರಮಽದಿಂದ|| ಮಲ್ಲಿಗ್ಹೂವಿಽನ ಕ್ರಮದಿಂದ ತಂಗೆಮ ತನ್ನ| ರಾಯರ ಶೀಪಾದಾಽ ತೊಳಂದಾಳ ||೧|| ರಾಯರ ಮಗಳ ಬಂಽದು ಪಾದಪೂಜಿ ಮಾಡಟಿಸಗೆ| ಪಾದಲಿ ಕಂಡಾಳಽ ಪದಮವ|| ಪಾದಲಿ ಕಂಡಾಽಳೆ ಪದಮವ...
ಶಾಲೆಗೆ ಬಂದ ಚಿರತೆ

ಶಾಲೆಗೆ ಬಂದ ಚಿರತೆ

ಜುಲೈ ೨೦೧೫ ರಂದು ಗುರುವಾರ ದಿನದಂದು ಚಿಕ್ಕ ಮಗಳೂರಿನಲ್ಲಿ ಜರುಗಿದ ಕತೆಯಿದು. ಚಿಕ್ಕ ಮಗಳೂರಿನ ಹೃದಯ ಭಾಗದಲ್ಲಿರುವ ಟೌನ್ ಮಹಿಳಾ ಸಮಾಜ ಶಾಲೆಗೆ (ಟಿ‌ಎಂಎಸ್) ಚಿರತೆಯೊಂದು ಬಂದೇ ಬಿಟ್ಟಿತು! ಅಲ್ಲಿದ್ದ ಮಕ್ಕಳು ಶಿಕ್ಷಕರೆಲ್ಲ ಗಾಬರಿ...

ವಿಶ್ವಾಂಜಲಿ

ರಾಗ ದೇಶ ಜಿಲ್ಲಾ-ತ್ರಿತಾಲ ಏನೆದ್ಭುತ ಮಹಿಮೆಯೊ ನಿನ್ನ ಪ್ರಭೋ ಪೊಗಳಲಳವೆ ಎನ್ನ || ಪಲ್ಲ || ತಡೆಯರಿಯದೆ ಹರಿಯುವ ಗಗನತಲಂ ನಿನ್ನೊಡೆತನದ ಪತಾಳೆಯೊಲು ವಲಂ ನೆಳಲಿಸಿ ಹೊದಿಪುದು ವಸುಮತಿಯಗಲಂ ನಿನ್ನ ಪ್ರಭಾವವನು || ೧...

ಬಸವ : ಅಂದು-ಇಂದು

ಬಸವ ನಿನ್ನ ಕಾಲಕ್ಕೂ ನನ್ನ ಕಾಲಕ್ಕೂ ವ್ಯತ್ಯಾಸವೇನಿಲ್ಲ! ಆದರೆ ನಿನಗೂ ನನಗೂ ವ್ಯತ್ಯಾಸ ಬಹಳ! ಬಸವ ನಿನ್ನ ವಿಭೂತಿಗೂ ನನ್ನ ವಿಭೂತಿಗೂ ಬಣ್ಣ, ವಿನ್ಯಾಸ, ಪ್ರೊಡಕ್ಷನ್‌ನಲ್ಲೇನೂ ವ್ಯತ್ಯಾಸವಿಲ್ಲ ಆದರೆ ಅದರೊಳಗಿನ ತತ್ವದ ಮಾತು ಇಲ್ಲಿ...
ಇರುವುದೆಲ್ಲವ ಬಿಟ್ಟು

ಇರುವುದೆಲ್ಲವ ಬಿಟ್ಟು

ನಿಂತ ರೈಲು ಬೋಗಿಯೊಳಗಿಂದ ನನ್ನ ದೃಷ್ಟಿ ಹೊರಗಿನ ನಿಲ್ದಾಣವನ್ನು ವೀಕ್ಷಿಸುತ್ತಿತ್ತೇ ಹೊರತು ನನ್ನ ಮನಸ್ಸು ಮಾತ್ರ ನಾಗಾಲೋಟದಿಂದ ಓಡುತ್ತಿತ್ತು. ಒಂದು ರೀತಿಯಲ್ಲಿ ಆಲೋಚನೆಗಳು ನನ್ನ ಗೆಳೆಯ ಎಂದೇ ಹೇಳಬೇಕು. ದೂರ ಮಾಡಬೇಕು ಎಂದು ಎಷ್ಟು...