
ಇದ್ದಕ್ಕಿದ್ದಂತೆ ರಾತ್ರಿಯೆಲ್ಲಾ ಧೋ ಎಂದು ಸುರಿದ ಮಳೆಗೆ ಬೆಳಗಿಗೇ ಅರಳಿ ನಿಂತಿದೆ ಈ ಮಳೆ ಲಿಲ್ಲಿ ಹೂವು! ಮೊಗ್ಗಿಲ್ಲ, ಮೊಗ್ಗಿನ ಸುಳಿವಿರಲಿಲ್ಲ ಗಿಡದ ಗರ್ಭದ ಯಾವ ಮೂಲೆಯಲ್ಲಡಗಿತ್ತು ಈ ಹೂವಿನ ಮಿಂಚು? ಮಳೆಗೂ, ಈ ಮಳೆ ಲಿಲ್ಲಿಗೂ ಯಾವ ಹೊಕ್ಕುಳು...
ಕನ್ನಡದ ಕತೆಗಾರ್‍ತಿಯರಲ್ಲಿ ಸ್ವಂತಿಕೆಯ ದನಿಯನ್ನು ಅಲ್ಪಕಾಲದಲ್ಲೇ ಮೂಡಿಸಿದ ಇಬ್ಬರು ಅಲ್ಪಾಯುಷಿಗಳೆಂದರೆ ಶ್ಯಾಮಲಾದೇವಿ ಮತ್ತು ಗೌರಮ್ಮ ತತಕ್ಷಣ ನೆನಪಾಗುತ್ತಾರೆ. ಶ್ಯಾಮಲಾ ಅವರಿಗೆ ಹೋಲಿಸಿದರೆ ಗೌರಮ್ಮ ಕನ್ನಡದ ಓದುಗರಿಗೆ ಪರಿಚಿತರು. ಕನ್ನಡದ ...
ಶಿವನೇ ನೆನೆಯೋ ಶಿವನೇ ನೆನೆಯೋ ಈ ಊರಾ ರಾಮದೇವರ ನೆನೆಯೋ ಈ ಊರ ಹಿತ ಕಾಯೋರ ನೆನೆಯೋ ಕಾಲಿಗೆ ಕಿರುಗೆಜ್ಜೆ ಕಟ್ಟಿ ಹೂವಿನಂತಾ ತೇರಕಟ್ಟಿ ತೇರೋ ತೇರೋ ಹೂವಿನ ತೇರೋ || ೧ || ಬಾಗಿಲಲೆ ಬಲಿಯಾರಿ ದಂಡು ಮೇನೆ ಗುರಗುಂಜೀ ಶೆಂಡೂ ನಾರೀ ಬಂದಾನೇ ನಲ್ಲಾ ಬ...
ಕೂಡಿ ಬಾಳಿದೊಡೆಲ್ಲ ತಲೆಮಾರೊಂದಾದೊಡದು ಕುಟುಂಬ ಕೂಡಿ ಬೆಳೆದೊಡೆಲ್ಲ ಗಿಡಮರಬಳ್ಳಿಗಳೆಡೆಗದುವೆ ಕೃಷಿಯು ಕೂಡಿ ಬಾಳಲು ಕೂಡಿ ಬೆಳೆಯಲು ಮಮತೆಯಂತರ್‍ಜಲ ಕುಡಿಯ ಬೇಕಲ್ಲದಿದೇನಂಗಡಿ ಸರಕಿನವಸರವು ಕಾಡಿನೊಳೆಲ್ಲ ಕೂಡಿ ಬಾಳ್ವಂತಿರದೆ ಅದೆತ್ತಣಂತರ್‍ಜಲವು...
ರಂಗು ರಂಗಿನ ನೂರು ಗಂಧದ ಆತ್ಮ ಹೂಗಳು ಅರಳಿವೆ ಚಂಗುಲಾಬಿಯು ದುಂಡುಮಲ್ಲಿಗೆ ಕೆಂಡಸಂಪಿಗೆ ನಗುತಿವೆ ಯುಗದ ಮೇಲೆ ಯುಗವು ಬಂದಿತು ಹೆಗಲು ಏರಿತು ಕಾಲವು ಕಲ್ಪ ಕಾಲಕೆ ಪುಷ್ಪತಲ್ಪವು ತೂಗುಮಂಚವ ತೂಗಿತು ಗಂಧ ಪರಿಮಳ ಪುಷ್ಪ ಅರಳಿವೆ ಗಂಧವಿಲ್ಲದ ಹೂ ಇವ...
ಇನ್ನೇವೆನಿನ್ನೇವೆನಯ್ಯಾ ಎನ್ನ ಮನವೆಂಬ ಮರ್ಕಟನ ದಾಳಿ ಘನವಾಯಿತ್ತು ಎನ್ನ ನಿಂದಲ್ಲಿ ನಿಲಲೀಯದು ಕ್ಷಣದಲ್ಲಿ ಪಾತಾಳಕ್ಕೆ ಐದುತ್ತಿದೆ ಕ್ಷಣದಲ್ಲಿ ಆಕಾಶಕ್ಕೆ ಐದುತ್ತಿದೆ ಕ್ಷಣದಲ್ಲಿ ದಿಗ್ದೆಸೆಗೆ ಐದುತ್ತಿದೆ ಕೂಡಲಸಂಗಮದೇವಾ ಈ ಮನವೆಂಬ ಮರ್ಕಟನ ದಾ...
ಸೂಳೆಕುದುರೆಯ ಬಿಟ್ಟು ಮೂಜಗದಿ ಸಂಚರಿಸಿದೆವು, ಕಟಿ ಹಾಕುವ ಕಲಿಯು ಒಬ್ಬನಿಲ್ಲವು ಎಂಬ ಹೆಬ್ಬುಬ್ಬಿನೀ ಚಿಹ್ನ ಗಂಡಸಿನ ಹೃದಯ `ಹೂಂಕಾರ’! ಮುದುಕನಾಹುತಿ ಕೊಟ್ಟು ಹುಡುಗಿಯ ತಲೆಬುರುಡಿಯನು ಕೆಂಪು ಬಟ್ಟೆಯೊಳದ್ದಿ ಪೂರ್ವ-ಪಶ್ಚಿಮದಿ ಮೆರೆಯಿಸಿ...
ಭಾರತವಿದು ಭಾರತ ನಮ್ಮಲ್ಲಿದೆ ಒಮ್ಮತ ಹಿಂದು, ಮುಸ್ಲಿಮ್, ಕ್ರೈಸ್ತ, ಸಿಖ್ ಎಲ್ಲಾ ಒಂದೆ ಎನ್ನುತ || ಸತ್ಯ ಧರ್‍ಮ ತ್ಯಾಗ ಶಾಂತಿ ನಮಗಿದುವೆ ಸಮ್ಮತ ವೀರ ಧೀರ ಕಲಿಗಳ ನೆಲೆಬೀಡು ಎನ್ನುತ || ಗಂಧ ಕುಸುಮ ಅಂದ ಚೆಂದ ಪ್ರಕೃತಿ ಚೆಲುವು ಬೀರುತ ಸುಂದರ ...















