
ಶಿವಕುಮಾರ್‌ಗೆ ಮಂಕು ಬಡಿದಿತ್ತು. ಊರಿಗೆ ಹೋಗಿದ್ದ ಮಂಜುಳ ಮರಳಿ ಬಂದ ಮೇಲೆ ಅನೇಕ ವಿಷಯಗಳನ್ನು ಮಾತನಾಡಬೇಕೆಂದು ಬಯಸಿದ್ದಳು. ಬಾಡಿಗೆ ಮನೆಯಲ್ಲಿ ನೆಲೆಸಿದ ಮೇಲೆ ಪ್ರತ್ಯೇಕವಾಗಿ ಮಾತನಾಡುವ ಅವಕಾಶ ಒದಗುತ್ತದೆಯೆಂದು ಭಾವಿಸಿದ್ದಳು. ಆದರೆ ಹಳ್ಳಿಗ...
ಸತ್ತವನ ಮನೆಯಲ್ಲಿ ಸಂಜೆ ಅವರಿವರು ತಂದಿಟ್ಟ ಬಗೆ ಬಗೆಯ ಊಟ ಅವರಿವರು ತಂದಿಟ್ಟ ಹಲವು ಹತ್ತು ಸಮಸ್ಯೆ. ಸಂತಾಪಕೆ ಬಂದವರ ಮಾತು ನಗೆ ಕೇಕೆ ಸರಸ ಸಂಭಾಷಣೆ! ನವ ವಿಧವೆ ಸೊಂಟದಲ್ಲಿ ಬೀಗದ ಕೈಗೊಂಚಲು ಭದ್ರ. ಮಗ ಮಗಳು ಸೊಸೆ ಅಳಿಯ ಎಲ್ಲರದೂ ಒಂದೇ ಚಿಂತೆ...
ಗೆಳೆಯರಾದ ಆರ್. ನಾಗೇಶ್ , ಶ್ರೀ ಮುಕುಂದರಾಜು ಮತ್ತು ಶ್ರೀ ವೆಂಕಟರಾಜು ಅವರು ಇತ್ತೀಚೆಗೆ ನನ್ನ ಮನೆಗೆ ಬಂದರು. ಮುಕುಂದರಾಜು ‘ಮುಳ್ಳಿನ ಕಿರೀಟ’ವನ್ನು ಮುಂದಿಟ್ಟು ‘ನಾನು ನಿಮ್ಮನ್ನ ಏನೂ ಕೇಳಿಲ್ಲ ಸಾರ್. ದಯವಿಟ್ಟು ಇದಕ್ಕೆ ಮುನ್ನುಡಿ ಬರ್‍ಕೊಡ...
ಮನದ ಪುಟದಲಿ ಅವಳ ಗೈರು ಹಾಜರಿ ದಾಖಲಾದರೆ ಏನೋ ದಿಗಿಲು ಬೇಸರವಂತೂ ಮಾಮೂಲು *****...
ಸೀರೀಯ ಬಿಚ್ಚವ್ವಾ ಸಣಬಾಲಿ ಎದರಾಗ ಏನೈತಿ ನೀ ಖಾಲಿ ||ಪಲ್ಲ|| ತೋರ್ಮುತ್ತು ತೋರೈತಿ ಬೀರ್ಮುತ್ತು ಬೀರೈತಿ ಮುತ್ತೀನ ಮುತ್ತೂ ಒತ್ತೈತೆ ಹತ್ತರ ಹದಚಂದ ಬಿತ್ತರ ಏನ್ಚೆಂದ ಹತ್ತೂರು ಸತ್ತೂರು ಸತ್ತೈತೆ || ೧|| ಸೀರೀಯ ಸಣಗಂಟು ಗಟಿಗಂಟು ಉಟಗಂಟು ನಾ ...
ಹನ್ನೆರಡು ವರ್ಷದವಳಿದ್ದಾಗ, ನನ್ನ ಮದುವೆ ಆಯಿತು. ದಿನಾಲೂ ಆರು ಗಂಟೆಗೆ ಎದ್ದು ಕೂಳು ಕುದಿಸಿ, ಸೂರ್ಯ ಕಣ್ಣು ತೆರೆಯುವ ಮೊದಲೇ ಭತ್ತ ಕೊಯ್ಯಲು ಹೋಗುತ್ತಿದ್ದೆ. ಸಂಜೆ ತಂದ ಕೂಲಿಯೆಲ್ಲ ಗಂಡ ಕಿತ್ತುಕೊಳ್ಳುತ್ತಿದ್ದ. ಕುಡಿದು ಬಂದು ಮನಬಂದಂತೆ ಬಡಿ...
ಸಾವಯವವೆಂದೊಡದು ಪರ್‍ಯಾಯನಾಮ ಸಹನೆಯೊಡಗೂಡಿ ತತ್ತ್ವ ಸಾಧನೆಗೆ ಸಹನೆಯದು ಗೆಲು ಮನದ ಮರ್ಮ ಸಾಧನೆಯು ತನುವಿನಾಶ್ರಿತ ಧರ್ಮ ಸಾರ್ಥಕವು ತನುಮನಗಳೊಂದಾದ ಕರ್ಮ – ವಿಜ್ಞಾನೇಶ್ವರಾ *****...















